Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್ ಜೊತೆ ಡೇಟಿಂಗ್.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..
ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ..ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!ಫಿಲ್ಮಿ ಸ್ಟೈಲ್ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..
ಕಲ್ಕಿ ನಂತರ, ಯಂಗ್ ರೆಬೆಲ್ ಸ್ಟಾರ್ ಸಲಾರ್ 2, ರಾಜವಂಶ, ಸ್ಪಿರಿಟ್ ಮತ್ತು ಹನುರಾಘವಪುಡಿ ಚಿತ್ರಗಳಿಗೆ ಕಮಿಟ್ ಆಗಿದ್ದು, ಯಾವುದೇ ಗ್ಯಾಪ್ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ. ವಯಸ್ಸು 45 ದಾಟಿದ್ದರೂ.. ಇನ್ನೂ ಮದುವೆಯಾಗದ ಸಿಂಗಲ್ ರೆಬೆಲ್ ಸ್ಟಾರ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಮದುವೆಯಾಗುವುದಿಲ್ಲ ಎಂದು ಹೇಳುತ್ತಿಲ್ಲ.ಇತ್ತೀಚಿಗೆ ಪ್ರಭಾಸ್ ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದರು. ಈ ಹಿಂದೆ ಬಾಹುಬಲಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಡಾರ್ಲಿಂಗ್ ತಮ್ಮ ಮೊದಲ ಕ್ರಶ್ ಬಗ್ಗೆ ಹೇಳಿಕೊಂಡಿದ್ದರು..
ಚಿಕ್ಕವನಿದ್ದಾಗ ಸ್ಕೂಲಿನಲ್ಲಿ ಒಬ್ಬ ಟೀಚರ್ ಇದ್ದರು, ಅವರ ಹೆಸರು ಯಮವಲ್ಲಿ. ನಾನು ಚೆನ್ನೈನ ಡಾನ್ ಬಾಸ್ಕೋ ಶಾಲೆಯಲ್ಲಿ ಓದುತ್ತಿದ್ದಾಗ ನನ್ನ ಶಾಲೆಯ ಶಿಕ್ಷಕರೇ ನನ್ನ ಮೊದಲ ಕ್ರಶ್ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.. ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.ಪ್ರಭಾಸ್ ಪ್ರೇಮ ವಿವಾಹದ ಬಗ್ಗೆ ಹಲವಾರು ವದಂತಿಗಳು ಹಬ್ಬಿವೆ. ಅನುಷ್ಕಾರನ್ನ ಮದುವೆಯಾಗುತ್ತಾರೆ.. ಎಂಗೇಜ್ ಮೆಂಟ್ ಆಯ್ತು.. ಅಮೆರಿಕದಲ್ಲಿ ಮನೆ ಕೂಡ ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ಆದಿಪುರುಷ ಸಿನಿಮಾ ಸಮಯದಲ್ಲಿ ಕೃತಿಸನನ್ ಹೆಸರು ಡಾರ್ಲಿಂಗ್ ಜೊತೆ ತಳುಕು ಹಾಕಿಕೊಂಡಿತ್ತು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !IND W vs PAK W : ಸೆಮಿಫೈನಲ್ನಲ್ಲಿ ಬದ್ದ ಎದುರಾಳಿಗಳ ಹೋರಾಟ..ಭಾರತ vs ಪಾಕಿಸ್ತಾನ ನಡುವೆ ನಡೆಯಲಿದೆ ಕಾದಾಟ..
Actor Prabhas Anushka Shetty Kriti Sanon Prabhas Anushka Shetty Prabhas Kriti Sanon Prabhas Marriage Prabhas First Crush Prabhas First Love Sallar2 Spirit Young Rebel Star Kalki 2829 AD Kalki 2829 AD Total Collection Kalki 2829 AD Boxoffice
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರಭಾಸ್, ಚಿರಂಜೀವಿ ಇಬ್ಬರೂ ಅಲ್ಲ.. ಸೌತ್ನ ರಿಚ್ಚೆಸ್ಟ್ ಸ್ಟಾರ್ ಈತ!!tollywood richest hero: ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ.. ಕೆಲವು ಹೀರೋಗಳು ಸ್ವಂತವಾಗಿ ಬೆಳೆದು ಕೋಟಿ ಕೋಟಿ ಆದಾಯ ಗಳಿಸಿದ್ದಾರೆ.
और पढो »
ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್ ಫಾಲೋವರ್ಸ್ ಹೊಂದಿರುವ ನಟಿ ಇವರೇ ನೋಡಿ...Ashika Rangannath: ಕನ್ನಡತಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲ ಟಾಲಿವುಡ್ ಇಂಡಷ್ಟ್ರಿಯಲ್ಲಿಯೂ ಕೂಡ ತಮ್ಮ ನಟನೆಯ ಚಾಪು ಮೂಡಿಸಿದ್ದಾರೆ.
और पढो »
ಪ್ರಭಾಸ್ ಮೊದಲು ಆ ಮೂವರೊಂದಿಗೆ ನಟಿ ಅನುಷ್ಕಾ ಅಫೇರ್ ಇತ್ತಾ?Ansuhka Shetty: ಅನುಷ್ಕಾ ಚಿತ್ರರಂಗಕ್ಕೆ ಬಂದು ಸುಮಾರು 19 ವರ್ಷಗಳಾಗಿವೆ. ಅನುಷ್ಕಾ ಅವರ ಸುದೀರ್ಘ ವೃತ್ತಿ ಜೀವನದಲ್ಲಿ ಒಂದೇ ಒಂದು ವಿವಾದವಿಲ್ಲ. ಆದರೆ ಅನುಷ್ಕಾ ಹೆಸರು ಅಫೇರ್ ವದಂತಿಗಳಿಗೆ ತಳುಕುಹಾಕಿಕೊಂಡಿದೆ.. ಪ್ರಭಾಸ್ ಮತ್ತು ಇತರ ಕೆಲವು ಹೀರೋಗಳೊಂದಿಗೆ ಆಕೆಗೆ ಅಫೇರ್ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
और पढो »
ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ!Shubha Poonja Family Secret: ನಟಿ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದರು.
और पढो »
ಇಂಟರ್ವ್ಯೂ ಮಾಡಲು ಬಂದ ನಿರೂಪಕಿಯರನ್ನೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗರು ಇವರೇ ನೋಡಿ...ಟಿ20 ವಿಶ್ವಕಪ್ 2024ರ ಚಾಂಪಿಯನ್ ಪಟ್ಟವನ್ನು ಟೀಂ ಇಂಡಿಯಾ ಅಲಂಕರಿಸಿರುವುದು ಗೊತೇ ಇದೆ. ಬರ್ಬಾಡೋಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳ ಅಂತರದಿಂದ ಮಣಿಸಿ ಗೆಲುವು ಮುಡಿಗೇರಿಸಿಕೊಂಡಿದೆ. ಈ ವಿಶ್ವಕಪ್ ಗೆಲ್ಲಲು ಭಾರತೀಯ ಆಟಗಾರರ ಶ್ರಮ ಪಟ್ಟಿದ್ದಾರೆ. ಒಬ್ಬಬ್ಬರೂ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
और पढो »
ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....!Anant Ambani - Radhika Merchant : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು.
और पढो »