kalki 2898 ad: ‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ಭರ್ಜರಿ ಸೌಂಡ್ ಮಾಡುತ್ತಿರುವ ಇರೋ ಸಿನಿಮಾ... ಇತ್ತೀಚೆಗಷ್ಟೇ ಸಿನಿಮಾದ ಫರ್ಸ್ಟ್ ಟ್ರೇಲರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಇದೀಗ ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗಲೇ ಸಿನಿಮಾದ ಮತ್ತೊಂದು ಟ್ರೇಲರ್ ರಿಲೀಸ್ ಆಗಿದೆ.
ಸಿನಿಮಾದ ಟ್ರೇಲರ್ ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ಭರ್ಜರಿ ಸೌಂಡ್ ಮಾಡುತ್ತಿರುವ ಇರೋ ಸಿನಿಮಾ.ಈ 6 ರಾಶಿಯವರಿಗೆ ಗೋಲ್ಡನ್ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!ಬಾಸ್ ಕೆಟ್ಟದ್ದು ಮಾಡಿರಬಹುದು.. ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ಜೈಲಿನ ಬಳಿ ಕಣ್ಣೀರಿಟ್ಟ ದರ್ಶನ್ ಅಭಿಮಾನಿಗಳು!!
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಅನೌನ್ಸ್ ಆಗಾದಿನಿಂದಲೂ ಡಾರ್ಲಿಂಗ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾ. ಇತ್ತೀಚೆಗಷ್ಟೆ ಸಿನಿಮಾದ ಆಂಥಮ್ ಸಾಂಗ್ ರಿಲೀಸ್ ಆಗಿ ಸೌಂಡ್ ಮಾಡಿತ್ತು. ಇದೀಗ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಉಳಿದಿರುವಾಗಲೇ ಮ್ತೊಂದು ಟ್ರೇಲರ್ ರಿಲೀಸ್ ಆಗಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ವಿಎಫ್ಎಕ್ಸ್ ಮೂಲಕ ಚಿತ್ರದ ಟ್ರೇಲರ್ ಮೂಡಿಬಂದಿದ್ದು, ಬೇರೆಯದ್ದೆ ಲೋಕಕ್ಕೆ ಪ್ರವೇಶ ಕೊಟ್ಟ ಅನುಭವ ಹುಟ್ಟುಹಾಕಿದೆ. ಭಾರತದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಕೂಡ ಸಿನಿಮಾ ಬಗ್ಗೆ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಬೇರೆ ದೇಶಗಳಲ್ಲಿ ಈಗಾಗಲೇ ಚಿತ್ರದ ಪ್ರೀ ಬುಕಿಂಗ್ ಶುರುವಾಗಿದ್ದು. ರಿಲೀಸ್ ಆಗುವ ಮೊದಲೆ ದಾಖಲೆಯ ಮೊತ್ತ ಗಳಿಸಿದೆ.
Kalki 2898 Ad Trailer Nag Ashwin Kalki 2898 Ad Kalki 2898 Ad Movie Kalki 2898 Ad Release Trailer Kalki 2898 Ad Movie Trailer Kalki 2898 Ad Teaser Kalki 2898 Ad Glimpse Kalki Kalki 2898 Ad Telugu Trailer Kalki 2898 Ad Songs Kalki Trailer Prabhas Kalki Movie Prabhas Kalki 2898 Ad Kalki 2898 Ad Prelude The Prelude Of Kalki 2898 Ad Kalki 2898 Ad Prelude Promo Kalki 2898 Trailer Reaction Prabhas Kalki 2898 Ad Trailer Kalki Movie Kalki 2898 Ad Kalki 2898 Ad Trailer Kalki 2898 Ad Release Trailer Kalki Release Trailer Kalki 2898 Ad Release Trailer Reaction Kalki 2898 Ad Teaser Nag Ashwin Kalki 2898 Ad Kalki Trailer Kalki 2898 Trailer Kalki 2898 Ad Movie Kalki 2898 Ad Pre Release Event Kalki 2898 Ad Release Trailer Review Kalki Kalki 2898 Trailer Reaction Prabhas Kalki 2898 Ad Kalki 2898 Ad Songs Kalki 2898 Kalki 2898 Ad Trailer Review Prabhas Kalki 2898 Ad Trailer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »
ಬಿಡುಗಡೆಗು ಮುನ್ನವೇ RRR ದಾಖಲೆ ಮುರಿದ Kalki 2898 AD..!Prabhas Kalki 2898 AD : ಸುಮಾರು ರು.600 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರುವ ಕಲ್ಕಿ ಚಿತ್ರದ ಮೇಲೆ ಪ್ರೇಕ್ಷಕರಿಗಿದ್ದ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಟೀಸರ್ ಮತ್ತು ಟ್ರೇಲರ್ಗಳು ಟಾಲಿವುಡ್ ಸೇರಿದಂತೆ ಎಲ್ಲಾ ವುಡ್ಗಳನ್ನು ಬೆಚ್ಚಿಬೀಳಿಸಿದೆ.
और पढो »
ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್.. ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕSunny Deol Next Movie: ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ.
और पढो »
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »
Kalki 2898 AD : ನಾಳೆ ಟ್ರೈಲರ್ ರಿಲೀಸ್, ಜೂನ್ 27 ರಂದು ಈ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ.....!ನಾಗ್ ಅಶ್ವಿನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898 AD ಇದೇ ಜೂನ್ 27 ರಂದು ಬಿಡುಗಡೆಯಾಗುತ್ತಿದೆ
और पढो »