Rules Change from 1st November : ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತವೆ.
ನಾಳೆಯಿಂದ ಹೊಸ ನಿಯಮಗಳು ಜಾರಿಗೆ ಬರಲಿವೆದೀಪಾವಳಿ ಹೊತ್ತಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿ ಅವಕಾಶ!ಮುಖೇಶ್ ಅಂಬಾನಿಯ ಹೊಸ ಸ್ಕೀಮ್ !30 ರೂಪಾಯಿಗೂ ಇಲ್ಲಿ ಸಿಗುತ್ತದೆ ಬಂಗಾರ !ರಾಜ್ ಬಿ ಶೆಟ್ಟಿ ಬಾಳಲ್ಲಿ ಬಂದಿದ್ದ ಆ 3 ಹುಡುಗಿಯರು ಯಾರು ಗೊತ್ತೇ.. ಮನಸಾರೆ ಪ್ರೀತಿಸಿದರೂ ಒಬ್ಬರನ್ನೂ ಮದುವೆ ಆಗಿಲ್ಲ ಯಾಕೆ ಗೊತ್ತೇ!ಅಕ್ಟೋಬರ್ ತಿಂಗಳು ದೀಪಾವಳಿಯೊಂದಿಗೆ ಕೊನೆಗೊಳ್ಳುತ್ತದೆ. ಹೊಸ ತಿಂಗಳು ಆರಂಭವಾಗಲಿದೆ. ಕ್ಯಾಲೆಂಡರ್‌ನ ಪುಟವನ್ನು ಬದಲಾಯಿಸುತ್ತಿದಂತೆ ನಿಮ್ಮ ಪಾಕೆಟ್ ಮೇಲೆಯು ಪರಿಣಾಮ ಬೀರಲಿದೆ. ಎಲ್‌ಪಿಜಿ ಸಿಲಿಂಡರ್ ನಿಂದ ಕ್ರೆಡಿಟ್ ಕಾರ್ಡ್ ನಿಯಮದವರೆಗೆ ಬದಲಾಗಲಿದೆ.
ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡಿದರೆ, ಅದಕ್ಕೆ ಸಂಬಂಧಿಸಿದ ನಿಯಮಗಳು 1 ರಿಂದ ಬದಲಾಗುತ್ತವೆ.ಈ ನಿಯಮಗಳ ಪ್ರಭಾವವು ನಿಮ್ಮ ಗಳಿಕೆಯ ಮೇಲೆ ಗೋಚರಿಸುತ್ತದೆ.ನವೆಂಬರ್ 1 ರಿಂದ, ಮ್ಯೂಚುವಲ್ ಫಂಡ್‌ಗಳಲ್ಲಿ ಆಂತರಿಕ ವ್ಯಾಪಾರವನ್ನು ನಿಲ್ಲಿಸಲು SEBI ಹೊಸ ನಿಯಮಗಳನ್ನು ಮಾಡಿದೆ. ಈ ನಿಯಮವು ನವೆಂಬರ್ 1 ರಿಂದ ಅನ್ವಯವಾಗುತ್ತದೆ.ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ.
ನವೆಂಬರ್ 1 ರಿಂದ ಮೊಬೈಲ್ ಫೋನ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ನವೆಂಬರ್ 1 ರಿಂದ ಸಂದೇಶ ಪತ್ತೆಹಚ್ಚುವ ನಿಯಮಗಳು ಸಹ ಜಾರಿಗೆ ಬರಲಿವೆ. ಮೆಸೇಜ್ ಟ್ರೇಸೇಬಿಲಿಟಿಯನ್ನು ಅಳವಡಿಸಲು ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಅಂದರೆ ಈಗ 1ನೇ ತಾರೀಖಿನಿಂದ ಕರೆಗಳ ಜೊತೆಗೆ ಸಂದೇಶಗಳನ್ನೂ ಪರಿಶೀಲಿಸಬಹುದಾಗಿದೆ. ನಕಲಿ ಕರೆಗಳು ಮತ್ತು ಸ್ಪ್ಯಾಮ್ ತಡೆಯಲು ಈ ನಿಯಮವನ್ನು ಜಾರಿಗೆ ತರಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...StrokeGanesha favorite zodiac signs ಸಾಕ್ಷಾತ್ ಪಾರ್ವತಿಸುತ ಗಣಪತಿಯೇ ಮೆಚ್ಚಿದ ಜನ್ಮರಾಶಿಗಳಿವು... ದೀಪಗಳ ಹಬ್ಬ ದೀಪಾವಳಿಯಿಂದ ಇವರು ಮುಟ್ಟಿದರೆ ಮಣ್ಣೂ ಕೂಡ ಹೊನ್ನಾಗುವುದುIND vs NZ:ಸ್ಮೃತಿ ಮಂಧಾನ ಭರ್ಜರಿ ಶತಕದ ಮೂಲಕ ದಾಖಲೆಗಳು ಉಡೀಸ್!! ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತಕ್ಕೆ ಜಯ..!ಛಾಲೆಂಜ್ ಗುರು..!! ಈ ಫೋಟೋದಲ್ಲಿ 3 ಚಿರತೆಗಳು ಎಲ್ಲಿವೆ ಅಂತ ಹೇಳಿ ನೋಡೋಣ.. ಅಷ್ಟು ಸುಲಭ ಅಲ್ಲ.. ನಿಮ್ಮಿಂದ ಅಗಲ್ಲ..
Rules Change From Tomorrow Govt Rules Change Rules Change Govt New Govt Rules November November New Rules
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲುShani Mahadasha: ದೀಪಾವಳಿ ಬಳಿಕ ಶನಿಯ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶನಿ ದೇವನ ವಿಶೇಷ ಆಶೀರ್ವಾದ ಕೆಲ ರಾಶಿಯವರ ಮೇಲೆ ಬೀರಲಿದೆ.
और पढो »
ಹೆಚ್ಎಂಟಿ ಜಾಗಕ್ಕೆ ಸಚಿವ ಈಶ್ವರ ಖಂಡ್ರೆ ಅತಿಕ್ರಮ ಪ್ರವೇಶ; ಹೆಚ್.ಡಿ.ಕುಮಾರಸ್ವಾಮಿ ಕಿಡಿಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
और पढो »
ಏನೇ ಮಾಡಿದರೂ ಬಿಟ್ಟು ಹೋಗದ ಕೆಮ್ಮಿಗೆ ಇದೊಂದೇ ಪರಿಹಾರ ! ಒಂದೇ ಬಳಕೆಯಲ್ಲಿ ಸಿಗುವುದು ಸಂಪೂರ್ಣ ರಿಲೀಫ್ಕೆಮ್ಮು ವಿಪರೀತವಾದಾಗ, ದೈನಂದಿನ ಜೀವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟುಮಾಡುತ್ತದೆ.
और पढो »
ಕ್ಯಾನ್ಸರ್ ರೋಗಿಗಳ ಪಾಲಿನ ಅಮೃತ ಈ ಹಣ್ಣು... ವರ್ಷಕ್ಕೆ ಒಮ್ಮೆ ತಿನ್ನಿ ಸಾಕು ರಕ್ತದಲ್ಲಿನ ಕೊಲೆಸ್ಟ್ರಾಲ್ ಜನ್ಮವಿಡೀ ಹೆಚ್ಚಾಗಲ್ಲ!Apricots benefits: ಈ ಹಣ್ಣಿನಲ್ಲಿ ದೇಹದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ.
और पढो »
2025ರ ಆರಂಭದಿಂದಲೇ ಈ ರಾಶಿಯವರ ಮೇಲೆ ಶನಿದೇವನ ಕೃಪಾದೃಷ್ಟಿ!ಮುಂದಿನ ಎರಡೂವರೆ ವರ್ಷ ಸಂಪತ್ತಿನ ಸುಧೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಇವರ ಮೇಲೆ ಬೀಳದುಮುಂದಿನ ಎರಡೂವರೆ ವರ್ಷ ಈ ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರಲಿದೆ. ಸಂಪತ್ತಿನ ಸುಧೆಯಲ್ಲಿಯೇ ಈ ರಾಶಿಯವರು ತೇಲಲಿದ್ದಾರೆ.
और पढो »
Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
और पढो »