Bigg Boss Kannda Season 11: ಬಿಗ್‌ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಅವರ ಕಿತ್ತಾಟ ತಾರಕ್ಕೇರಿದ್ದು, ಹೀಗಾಗಿ ದೊಡ್ನನೆಯಿಂದ ರಜತ್ ಔಟ್ ಎನ್ನಲಾಗುತ್ತಿದೆ.. ಇದರ ಪೂರ್ತಿ ವಿವರ ಇಲ್ಲಿದೆ..
ರಜತ್ ಅವರ ಈ ನಡುವಳಿಕೆಯಿಂದಾಗಿ ಬಿಗ್‌ಬಾಸ್ ಮನೆ ವಾತಾವರಣ ಫುಲ್ ಬದಲಾಗಿದ್ದು, ಸದ್ಯದ ಪ್ರೋಮೋದಲ್ಲಿ ರಜತ್ ಕಿಶನ್ ಧನರಾಜ್ ಅವರ ಮೇಲೆ ಕೈ ಮಾಡಿಯೇ ಬಿಟ್ಟರು ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.. ಇದರಿಂದ ದೊಡ್ಮನೆಯಿಂದ ರಜತ್ ಔಟಾಗ್ತಾರಾ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.. ರಜತ್ ಅವರ ಈ ನಡುವಳಿಕೆಯಿಂದಾಗಿ ಬಿಗ್‌ಬಾಸ್ ಮನೆ ವಾತಾವರಣ ಫುಲ್ ಬದಲಾಗಿದ್ದು, ಸದ್ಯದ ಪ್ರೋಮೋದಲ್ಲಿ ರಜತ್ ಕಿಶನ್ ಧನರಾಜ್ ಅವರ ಮೇಲೆ ಕೈ ಮಾಡಿಯೇ ಬಿಟ್ಟರು ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.. ಇದರಿಂದ ದೊಡ್ಮನೆಯಿಂದ ರಜತ್ ಔಟಾಗ್ತಾರಾ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..
ರಜತ್ ಎದ್ದು ಹೋಗಿರೋ ಸ್ಟೈಲ್ ನೋಡಿ ಎಲ್ಲರೂ ಗಾಬರಿಯಾದರೂ ಧನು ಮಾತ್ರ ಗಾಬರಿಯಾಗದೇ ನಿಂತಿದ್ದರು.. ಮನೆಮಂದಿಯೇ ರಜತ್ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಇದರ ಬಳಿಕೆ ಮುಂದೆ ಏನಾಗಿದೆ ಎನ್ನುವ ವಿವಾರ ಇನ್ನೂ ತಿಳಿದುಬಂದಿಲ್ಲ.. ಈ ದಿನದ ಪ್ರೋಮೋದಲ್ಲಿ ರಜತ್ ಅವರ ಬಗ್ಗೆ ಮಾತ್ರ ತೋರಿಸಲಾಗಿದೆ.. ಇದರಿಂದ ಧನು-ರಜತ್ ಜಗಳ ಪೂರ್ತಿ ಕಾವು ಪಡೆದುಕೊಂಡಿದೆ ಎನ್ನುವುದು ಮಾತ್ರ ತಿಳಿದು ಬಂದಿದೆ.. ಇದಲ್ಲದೇ ರಜತ್ ಧನುಗೆ ಹೊಡೆದು ಮನೆಯಿಂದ ಹೋರ ಹೋದ್ರಾ ಎನ್ನುವ ಪ್ರಶ್ನೆ ಕೂಡ ಇದೀಗ ಉದ್ಭವವಾಗಿದೆ..
Rajat Dhanraj Fight ಬಿಗ್ ಬಾಸ್ ರಜತ್ ಧನರಾಜ್ ರಜತ್ ಧನರಾಜ್ ಜಗಳ ಬಿಗ್ ಬಾಸ್ ಸುದ್ದಿ ಹನುಮಂತ ಬಿಗ್ ಬಾಸ್ ಎಲಿಮಿನೇಷನ್ Darshan Fan Rajat Rajat Elimination Dhanraj Incident Bigg Boss News Entertainment News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾತ್ರೋ ರಾತ್ರಿ ಬಿಗ್ ಬಾಸ್‌ನಿಂದ ಇಬ್ಬರೂ ಸ್ಪರ್ಧಿಗಳು ಔಟ್? ನಡೆದೇ ಹೋಯ್ತು ಯಾರೂ ಊಹಿಸಿರದ ಆ ಘಟನೆ!bigg boss kannada season 11: ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಮಹಾ ಯುದ್ಧವೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಮಾತಿನ ಚಕಮಕಿಯ ನಡುವೆ ಕೈ ಮಿಲಾಯಿಸಿಕೊಂಡಿದ್ದಾರೆ.
और पढो »
BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್ ಕಿಶನ್ ?Bigg Boss Kannada Season 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಜತ್ ಕಿಶನ್ ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.
और पढो »
ಹಂಸಗೆ ಬೈದಿದ್ದಕ್ಕೆ ಜಗದೀಶ್ ಔಟ್.. ಸುರೇಶ್‌ಗೆ ಬೈದಿದ್ದಕ್ಕೆ ರಜತ್ ಹೊರಕ್ಕೆ..?Bigg Boss Kannada Season 11: ಬಿಗ್ ಬಾಸ್ ಮನೆಯಲ್ಲಿ ʻಚೆಂಡು ನಾ ನಿನ್ನ ಬಿಡಲಾರೆʼ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಬೈಗುಳಗಳ ಯುದ್ಧ ಶುರುವಾಗಿದೆ. ಬಾಲ್ ಹಿಡಿಯುವ ಟಾಸ್ಕ್ ವೇಳೆ ಸಣ್ಣ ಕಿರಿಕ್ ಶುರುವಾಗಿತ್ತು.
और पढो »
ಶೋಭಾ ಶೆಟ್ಟಿ- ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೆ ಬಿಗ್‌ಬಾಸ್ ಮನೆಗೆ ರೀ-ಎಂಟ್ರಿ ಕೊಡಲಿದ್ದಾರೆ ಎಲಿಮಿನೇಟ್ ಆಗಿದ್ದ ಸ್ಪರ್ಧಿ..!Bigg Boss Season: ಸದ್ಯದ ರಿಯಾಲಿಟಿ ಶೋ ಬಿಗ್ ಬಾಸ್. ಜನಪ್ರಿಯ ನಟ ವಿಜಯ್ ಸೇತುಪತಿ ತಮಿಳಿನಲ್ಲಿ 8 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. 18 ಸ್ಪರ್ಧಿಗಳೊಂದಿಗೆ ಆರಂಭವಾದ ಬಿಗ್ ಬಾಸ್ ಸೀಸನ್ ನಲ್ಲಿ ರವೀಂದರ್, ಅರ್ನವ್ ಮತ್ತು ದರ್ಶ ಗುಪ್ತಾ ಎಲಿಮಿನೇಟ್ ಆಗಿದ್ದು, 8 ಮಹಿಳೆಯರು ಮತ್ತು 7 ಪುರುಷರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
और पढो »
ʼಕನ್ನಡ ಬಿಗ್‌ಬಾಸ್ ನಲ್ಲೂ ಓವರ್ ಆಕ್ಷನ್..ʼ ಒಂದೇ ವಾರದಲ್ಲಿ ದೊಡ್ಮನೆಯಿಂದ ಹೊರಹೋಗ್ತಾರಾ ಶೋಭಾ ಶೆಟ್ಟಿ!?BBK 11 Shobha Shetty: ತೆಲುಗು ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಸದ್ಯ ಕನ್ನಡ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ.. ಆದರೆ ಮನೆಗೆ ಬಂದ ಮೊದಲ ವಾರವೇ ಅವರ ನಡೆ ಎಲ್ಲರಿಗೂ ಶಾಕ್ ನೀಡಿದೆ..
और पढो »
ವೈಲ್ಡ್ ಕಾರ್ಡ್ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Shobha Shetty remuneration: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮೂರನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಶೋಭಾ ಶೆಟ್ಟಿ ಆಗಮಿಸಿದ್ದಾರೆ. ಕಳೆದ ದಿನ ಭರ್ಜರಿಯಾಗಿ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ, ಈ ಹಿಂದೆ ತೆಲುಗು ಬಿಗ್ ಬಾಸ್‌ನಲ್ಲೂ ಅಬ್ಬರಿಸಿದ್ದರು.
और पढो »