ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌

Rachita Ram समाचार

ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌
Rachita Ram Remuneration To Act With Actor Darshaರಚಿತಾ ರಾಮ್‌ನಟ ದರ್ಶನ್‌
  • 📰 Zee News
  • ⏱ Reading Time:
  • 13 sec. here
  • 14 min. at publisher
  • 📊 Quality Score:
  • News: 50%
  • Publisher: 63%

rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್‌ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್‌ ನಟಿಯಾಗಿದ್ದಾರೆ.. ಬುಲ್ ಬುಲ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ..

ನಟಿ ರಚಿತಾ ರಾಮ್‌ ಸಿನಿರಂಗ ಪ್ರವೇಶಿಸಿ ಹತ್ತುವರ್ಷಗಳ ಮೇಲಾದವು.. ಈಗಲೂ ಅದೇ ಕ್ರೇಜ್‌ ಹೊಂದಿದ್ದಾರೆ ಈ ಗುಳಿಕೆನ್ನೆ ಚೆಲುವೆ.. ನಟಿ ರಚಿತಾ ರಾಮ್‌ ನಟ ದರ್ಶನ್‌ ಜೊತೆ ಬುಲ್‌ಬುಲ್‌ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ, ಸೈ ಎನಿಸಿಕೊಂಡಿದ್ದರು.. ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಗೆದ್ದ ನಟಿ ರಚಿತಾ ರಾಮ್‌ ಬುಲ್‌ಬುಲ್‌ ಸಿನಿಮಾಗೆ 30,000 ರೂ ಸಂಭಾವನೆ ಪಡೆದಿದ್ದರಂತೆ.. ಇದೇ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ ಈ ಚೆಲುವೆ ಮುಂದೆ ಶಿವಣ್ಣ, ಅಪ್ಪು, ಕಿಚ್ಚ ಸುದೀಪ್‌, ಗಣೇಶ್‌, ಮುಂತಾದ ಟಾಪ್‌ ಹಿರೋಗಳೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಂಡರು..

ನಟಿ ರಚಿತಾ ರಾಮ್‌ ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರೆನಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.. ಅದ್ಭುತ ನಟನೆ,, ಸೌಂದರ್ಯದಿಂದಲೇ ಎಲ್ಲರಿಗೂ ಮೋಡಿ ಮಾಡಿದ ಗುಳಿಕೆನ್ನೆ ಚೆಲುವೆಗೆ ಅಪಾರ ಅಭಿಮಾನಿ ಬಳಗವಿದೆ.. ಅವರನ್ನು ದೇವತೆಯಂತೆ ಆರಾಧಿಸುವವರು ಇದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rachita Ram Remuneration To Act With Actor Darsha ರಚಿತಾ ರಾಮ್‌ ನಟ ದರ್ಶನ್‌ ಬುಲ್‌ಬುಲ್‌ ರಚಿತಾ ರಾಮ್‌ ಸಂಭಾವನೆ ರಚಿತಾ ರಾಮ್‌ ಸುದ್ದಿ ಕನ್ನಡದಲ್ಲಿ ಕನ್ನಡ ಸಿನಿಮಾ ಸುದ್ದಿ Rachita Ram Darshan News Rachita Ram With Darshan Rachita Ram News Rachita Ram Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಚಿತಾ ರಾಮ್ ಸಹೋದರಿ ತೆಲುಗಿನ ಪ್ರಸಿದ್ಧ ನಟಿ.. ಕನ್ನಡ ಕಿರುತೆರೆಯಲ್ಲೂ ಫುಲ್‌ ಫೇಮಸ್‌.. ತಂಗಿಯನ್ನೂ ಮೀರಿಸುವ ಅಂದಗಾತಿ ಯಾರು ಗೊತ್ತೇ?ರಚಿತಾ ರಾಮ್ ಸಹೋದರಿ ತೆಲುಗಿನ ಪ್ರಸಿದ್ಧ ನಟಿ.. ಕನ್ನಡ ಕಿರುತೆರೆಯಲ್ಲೂ ಫುಲ್‌ ಫೇಮಸ್‌.. ತಂಗಿಯನ್ನೂ ಮೀರಿಸುವ ಅಂದಗಾತಿ ಯಾರು ಗೊತ್ತೇ?Rachita ram :ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಸಹೋದರಿ ಯಾರೆಂಬುದು ಅನೇಕರಿಗೆ ತಿಳಿಯದ ವಿಚಾರವಾಗಿದೆ. ರಚಿತಾ ರಾಮ್‌ ಅಕ್ಕ ಯಾರೆಂದು ಇಲ್ಲಿ ತಿಳಿಯಿರಿ...
और पढो »

ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕDarshan health update: ನಟ ದರ್ಶನ್‌ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್‌ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್‌ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.
और पढो »

ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಸ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಸ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?ಗೋಲ್ಡ್ ಸುರೇಶ್ ಕುತ್ತಿಗೆಯಲ್ಲಿ ಎರಡು ದೊಡ್ಡ ಚಿನ್ನದ ಸರಗಳು,ಕೈಯಲ್ಲಿ ಬ್ರೇಸ್ ಲೈಟ್ ಮತ್ತು ಉಂಗುರವನ್ನು ಧರಿಸಿಕೊಂಡೇ ಇರುತ್ತಾರೆ. ಇವರು ಸದಾ ಮೈ ಮೇಲೆ 2 ಕೋಟಿ ಮೌಲ್ಯದ ಚಿನ್ನವನ್ನು ಧರಿಸುತ್ತಾರೆ.
और पढो »

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರ : ಹೈಕೋರ್ಟ್ ಸೂಚನೆರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರ : ಹೈಕೋರ್ಟ್ ಸೂಚನೆDarshan case updates : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಇತರೆ ರೌಡಿ ಶೀಟರ್ ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು ಮತ್ತು ಕಾಫಿ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು.
और पढो »

ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?Yamuna Srinidhi Remuneration: ಕನ್ನಡ ಬಿಗ್ ಬಾಸ್ ಸೀಸನ್‌ 11 ರ ಮೊದಲನೇ ವಾರ ಎಲಿಮಿನೇಟ್‌ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೆಲ್ಸ್‌....
और पढो »

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್‌ ಸೇವಿಸಿದ್ರೆ ದೇಹಕ್ಕೆ ಹಲವು ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್‌ ಸೇವಿಸಿದ್ರೆ ದೇಹಕ್ಕೆ ಹಲವು ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ವಾಲ್‌ನಟ್ಸ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ B6 ನಿಮ್ಮ ಚರ್ಮದ ಆರೋಗ್ಯಕ್ಕೆ ಪರಿಣಾಮಕಾರಿ. ಇದು ನಿಮ್ಮ ಚರ್ಮವನ್ನು ಯುವ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಂದರೆ ನಿಮ್ಮ ತ್ವಚೆಯನ್ನು ಮೃದುವಾಗಿಡಲು ನೀವು ಬಯಸಿದರೆ ಪ್ರತಿದಿನ 5-6 ವಾಲ್‌ನಟ್‌ಗಳನ್ನು ಸೇವಿಸಬೇಕು.
और पढो »



Render Time: 2025-02-13 18:06:25