RCB vs GT: ಕ್ರಿಸ್ ಗೇಲ್ ತ್ರಿವಳಿ ದಾಖಲೆ ಮುರಿದ ಫ್ಯಾಫ್ ಡುಫ್ಲೆಸಿಸ್..!

Chris Gayle समाचार

RCB vs GT: ಕ್ರಿಸ್ ಗೇಲ್ ತ್ರಿವಳಿ ದಾಖಲೆ ಮುರಿದ ಫ್ಯಾಫ್ ಡುಫ್ಲೆಸಿಸ್..!
Faf Du PlessisRCB Vs GTIPL 2024
  • 📰 Zee News
  • ⏱ Reading Time:
  • 65 sec. here
  • 27 min. at publisher
  • 📊 Quality Score:
  • News: 113%
  • Publisher: 63%

RCB vs GT: ಬೆಂಗಳೂರು ತಂಡದ ಪರವಾಗಿ ಡು ಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು.ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ದುಪ್ಲೆಸಿಸ್ ಗೆ ಸಾಥ್ ನೀಡಿದರು.ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ.

RCB vs GT: ಗುಜರಾತ್ ಟೈಟಾನ್ಸ್ ತಂಡವು ನೀಡಿ 148 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿತು.ಬೆಂಗಳೂರು ತಂಡದ ಪರವಾಗಿ ಡು ಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು.weight loss tips

Weight Loss: 10 ದಿನದಲ್ಲಿ ತೂಕ ಇಳಿಸಲು ನಿಂಬೆ ರಸಕ್ಕೆ ಈ ಬೀಜ ಸೇರಿಸಿ ಕುಡಿಯಿರಿ ಸಾಕು..

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್ ಪವರ್‌ ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.ಆರ್‌ಸಿಬಿ ಪರ ಆಡುವಾಗ ಗೇಲ್ ಮೂರು ಬಾರಿ ಈ ಸಾಧನೆ ಮಾಡಿದ್ದರು.50 - ಕ್ರಿಸ್ ಗೇಲ್ vs PWI, 2013ಟಾಸ್ ಗೆದ್ದ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಇದೆ ವೇಳೆ ಗುಜರಾತ್ ಟೈಟಾನ್ಸ್ ತಂಡವು ನೀಡಿ 148 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13.

ಬೆಂಗಳೂರು ತಂಡದ ಪರವಾಗಿ ಡು ಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿದರು.ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ದುಪ್ಲೆಸಿಸ್ ಗೆ ಸಾಥ್ ನೀಡಿದರು.ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್ !Shivarajkumarಸತತವಾಗಿ ಸೋಲುತ್ತಿರುವ ಶ್ರೀಲೀಲಾ ಗೆಲ್ಲೋಕೆ ಇರೋದು ಒಂದೇ ಒಂದು ಚಾನ್ಸ್‌..! ಆ ಸಿನಿಮಾ ಸೋತರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Faf Du Plessis RCB Vs GT IPL 2024 Virat Kohli Rcb Vs Gt Rcb Vs Gt Dream11 Prediction Gt Vs Rcb Rcb Vs Gt Dream11 Rcb Vs Gt Dream11 Team Rcb Vs Gt Prediction Vs Gt Vs Rcb Dream11 Team Rcb Vs Gt Dream11 Team Prediction Gt Vs Rcb Dream11 Gt Vs Rcb Dream11 Prediction Rcb Vs Gt Live Rcb Vs Gt Dream11 Prediction Today Match Rcb Vs Gt Dream11 Team Today Rcb Vs Gt Gl Team Dc Vs Gt Rcb Vs Gt Playing 11 Rcb Vs Gt Dream11 Prediction 2024 Gt Vs Rcb Dream11 Team Prediction Rcb Vs Gt Dream11 Prediction Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024, RCB vs GT Dream11 Prediction: आरसीबी और गुजरात टाइटंस की फैंटेसी टीम में इन खिलाड़ियों को दें मौकाRCB vs GT Dream11 Prediction, Royal Challengers Bengaluru vs Gujarat Titans Playing XI: जनसत्ता.कॉम ने रॉयल चैलेंजर्स बेंगलुरु और गुजरात टाइटंस के मैच की संभावित ड्रीम इलेवन तैयार की है।
और पढो »

IPL 2024, GT vs RCB Dream11 Prediction: बेंगलुरु और गुजरात के मैच में इन खिलाड़ियों को दे सकते हैं फैंटेसी टीम में मौकाGT vs RCB Dream11 Prediction, Gujarat Titans vs Royal Challengers Bengaluru Playing XI: जनसत्ता.कॉम ने गुजरात टाइटंस और रॉयल चैलेंजर्स बेंगलुरु के मैच की ड्रीम इलेवन तैयार की है।
और पढो »

மாஸான தொடக்கம், மிடில் ஓவரில் சொதப்பல் - ஆர்சிபிக்கு வெற்றியை உறுதிசெய்த DK!மாஸான தொடக்கம், மிடில் ஓவரில் சொதப்பல் - ஆர்சிபிக்கு வெற்றியை உறுதிசெய்த DK!RCB vs GT Match Highlights: ஐபிஎல் தொடரில் குஜராத் அணிக்கு எதிரான லீக் ஆட்டத்தில் ஆர்சிபி அணி 4 விக்கெட்டுகள் வித்தியாசத்தில் வெற்றி பெற்றது.
और पढो »

IPL 2024: ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch VideoIPL 2024: ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch VideoIPL 2024 RCB vs GT: ಈ ಪಂದ್ಯದಲ್ಲಿ ಆರ್‌ಸಿಬಿಯ ಯುವ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಶತಕ ಬಾರಿಸಿ ತಮ್ಮ ತಂಡಕ್ಕೆ ಈ ಪಂದ್ಯಾವಳಿಯಲ್ಲಿ ಮೂರನೇ ಗೆಲುವು ತಂದುಕೊಟ್ಟಿದ್ದಾರೆ.
और पढो »

ஆட்டம் காட்டிய ஆர்சிபி... வில் ஜாக்ஸ் மிரட்டல் சதம் - கடைசியில் விராட் கோலி சொன்ன நச் பதில்ஆட்டம் காட்டிய ஆர்சிபி... வில் ஜாக்ஸ் மிரட்டல் சதம் - கடைசியில் விராட் கோலி சொன்ன நச் பதில்GT vs RCB Highlights: ஐபிஎல் தொடரில் குஜராத் அணிக்கு எதிரான லீக் போட்டியை ஆர்சிபி அணி 201 ரன்களை, 4 ஓவர்கள் மிச்சம் வைத்து 9 விக்கெட்டுகள் வித்தியாசத்தில் வென்று அசத்தியது.
और पढो »



Render Time: 2025-02-12 19:45:35