ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್‌ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!

Weight Loss समाचार

ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್‌ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!
Soak Rice Before Cooking BenefitsRinsing Rice Before CookingHow To Wash Rice Before Cooking
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.

ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ಅನ್ನವನ್ನು ಬೇಯಿಸುವಾಗ ಅಕ್ಕಿಯನ್ನು ತೊಳೆದು ರೈಸ್ ಕುಕ್ಕರ್‌ನಲ್ಲಿ ಹಾಕುತ್ತೇವೆ ಅಥವಾ ಒಲೆಯ ಮೇಲೆ ಬೇಯಿಸುತ್ತೇವೆ. ಅದರ ಬದಲು ಅಕ್ಕಿ ನೆನೆಸಿಟ್ಟು ಅನ್ನ ಮಾಡಬೇಕು. ಅಕ್ಕಿಯನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಇದು ಬ್ಲಡ್‌ ಶುಗರ್‌ ಹೆಚ್ಚಾಗುವುದನ್ನು ತಡೆಯುತ್ತದೆ. ತೂಕವನ್ನು ಸಹ ಕಡಿಮೆ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Soak Rice Before Cooking Benefits Rinsing Rice Before Cooking How To Wash Rice Before Cooking Weight Loss Tips Weight Loss Without Skipping Rice Blood Sugar Remedy ತೂಕ ಇಳಿಕೆ ಸಲಹೆ ಅಡುಗೆ ಮಾಡುವ ಮೊದಲು ಅಕ್ಕಿಯನ್ನು ನೆನೆಸಿಡಿ ಅಡುಗೆ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಮಧುಮೇಹ ಮನೆಮದ್ದು ಮಧುಮೇಹ ನಿಯಂತ್ರಣ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಸಿ ಈರುಳ್ಳಿಯನ್ನು ಹೀಗೆ ಸೇವಿಸಿದರೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್!ಹಸಿ ಈರುಳ್ಳಿಯನ್ನು ಹೀಗೆ ಸೇವಿಸಿದರೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್!Raw onion Benefits: ಸಾಮಾನ್ಯವಾಗಿ ಹಸಿ ಈರುಳ್ಳಿಯನ್ನು ಸಲಾಡ್’ನಂತೆ ತಿನ್ನುತ್ತಾರೆ. ಕೆಲವರಿಗೆ ಇದರ ಕಟುವಾದ ರುಚಿ ಮತ್ತು ಪರಿಮಳ ಇಷ್ಟವಾಗದಿದ್ದರೂ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.
और पढो »

ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ತಿಂದ ಕೂಡಲೇ ಬ್ಲಡ್ ಶುಗರ್ ಹೆಚ್ಚಾಗಬಾರದು ಎಂದಾದರೆ ಈ ರೀತಿ ಮಾಡಿ !ತಿಂದ ಕೂಡಲೇ ಬ್ಲಡ್ ಶುಗರ್ ಹೆಚ್ಚಾಗಬಾರದು ಎಂದಾದರೆ ಈ ರೀತಿ ಮಾಡಿ !How to control blood sugar level : ಬೆಳಗಿನ ಉಪಾಹಾರದ ನಂತರ ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಹೆಚ್ಚಳವಾಗುವುದು ಮಧುಮೇಹ ರೋಗಿಗಳಿಗೆ ತುಂಬಾ ಹಾನಿಕಾರಕವಾಗಿ ಪರಿಣಮಿಸಬಹುದು.ಇದು ಮಧುಮೇಹದ ಕಾಯಿಲೆಯನ್ನು ಹೆಚ್ಚು ಗಂಭೀರಗೊಳಿಸುತ್ತದೆ.
और पढो »

ಡಯಾಬಿಟೀಸ್ ಇದ್ದಾಗ ಚಪಾತಿಯನ್ನು ಹೀಗೆ ತಿನ್ನಿ! ಹೈ ಬ್ಲಡ್ ಶುಗರ್ ಥಟ್ ಅಂತ ಇಳಿದುಬಿಡುತ್ತದೆ!ಒಮ್ಮೆ ಟ್ರೈ ಮಾಡಿಡಯಾಬಿಟೀಸ್ ಇದ್ದಾಗ ಚಪಾತಿಯನ್ನು ಹೀಗೆ ತಿನ್ನಿ! ಹೈ ಬ್ಲಡ್ ಶುಗರ್ ಥಟ್ ಅಂತ ಇಳಿದುಬಿಡುತ್ತದೆ!ಒಮ್ಮೆ ಟ್ರೈ ಮಾಡಿChapati for blood sugar : ಮಧುಮೇಹ ರೋಗಿಗಳು ಅನ್ನ ಸೇವಿಸುವುದಿಲ್ಲ.ಬದಲಾಗಿ ಚಪಾತಿ ಸೇವಿಸಲು ಆರಂಭಿಸುತ್ತಾರೆ.ಆದರೆ ಚಪಾತಿಯನ್ನು ಈ ರೀತಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಯುತ್ತದೆ ಎಂದು ಹೇಳಲಾಗುತ್ತದೆ.
और पढो »

ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಮಲಗುವ ಮುನ್ನ ಹೀಗೆ ಮಾಡಿ ಸಾಕು ತೆಳ್ಳಗಾಗುವುದು ಖಂಡಿತಾಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಮಲಗುವ ಮುನ್ನ ಹೀಗೆ ಮಾಡಿ ಸಾಕು ತೆಳ್ಳಗಾಗುವುದು ಖಂಡಿತಾWeight lose Tips :ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
और पढो »

ಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್.. ಬಿಸಾಡುವ ಮುನ್ನ ಬಳಸುವ ವಿಧಾನ ತಿಳಿಯಿರಿ!ಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್.. ಬಿಸಾಡುವ ಮುನ್ನ ಬಳಸುವ ವಿಧಾನ ತಿಳಿಯಿರಿ!Watermelon seeds Benefits: ಕಲ್ಲಂಗಡಿ ಬೇಸಿಗೆಯಲ್ಲಿ ಅಗತ್ಯವಾಗಿ ಸೇವಿಸಬೇಕಿರುವ ಹಣ್ಣು. ಅನೇಕ ಜನ ಕಲ್ಲಂಗಡಿ ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.
और पढो »



Render Time: 2025-02-13 18:16:59