ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !

SSY समाचार

ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !
Sukanya Samruddhi SchemeSukanyasamruddhi YojanaSukanya Samruddhi Scheme Interest
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ.ಈ ನಿಯಮಗಳು ಮುಂದಿನ ತಿಂಗಳ 1 ರಿಂದ ಜಾರಿಗೆ ಬರಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆರ್ಥಿಕ ವ್ಯವಹಾರಗಳ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎನ್‌ಎಸ್‌ಎಸ್ ಅಡಿಯಲ್ಲಿ ಅನಿಯಮಿತವಾಗಿ ತೆರೆಯಲಾದ ಉಳಿತಾಯ ಖಾತೆಗಳನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ ಹೊಸ ಮಾರ್ಗಸುಚಿಗಳನ್ನು ಹೊರಡಿಸಲಾಗಿದೆ. ಇದರ ಅಡಿಯಲ್ಲಿ ಸುಕನ್ಯ ಸಮೃದ್ದಿ ಯೋಜನೆಯ ಖಾತೆಯನ್ನು ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ತೆರೆಯಬೇಕು ಎನ್ನುವುದು ನಿಯಮ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sukanya Samruddhi Scheme Sukanyasamruddhi Yojana Sukanya Samruddhi Scheme Interest Sukanya Samruddhi Yojana Interest Sukanya Samruddhi Scheme Rules News Rules Sukanya Samruddhi ಸುಕನ್ಯಾ ಸಮೃದ್ಧಿ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಸುಕನ್ಯಾ ಸಮೃದ್ಧಿ ಯೋಜನೆ ಹೊಸ ನಿಯಮ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ Business News In Kannada Kannada Business News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿSukanya Samriddhi Account: ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತವೆ.ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಖಾತೆಯನ್ನೇ ಕ್ಲೋಸ್ ಮಾಡಲಾಗುವುದು.
और पढो »

PPF ಖಾತೆಯಲ್ಲಿ ಬದಲಾಗಲಿದೆ ಮೂರು ಪ್ರಮುಖ ನಿಯಮ: ಅಕ್ಟೋಬರ್ 01ರಿಂದ ಹೊಸ ರೂಲ್ಸ್ ಜಾರಿPPF ಖಾತೆಯಲ್ಲಿ ಬದಲಾಗಲಿದೆ ಮೂರು ಪ್ರಮುಖ ನಿಯಮ: ಅಕ್ಟೋಬರ್ 01ರಿಂದ ಹೊಸ ರೂಲ್ಸ್ ಜಾರಿRules Change From 01st October: ಇತ್ತೀಚೆಗೆ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳಲ್ಲಿ ಬದಲಾವಣೆಗೆ ಸಂಬಂದಿಸಿದಂತೆ ಸುತ್ತೋಲೆ ಹೊರಡಿಸಿದ್ದು, ಇದರನ್ವಯ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), ನಂತಹ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಬದಲಾಯಿಸಿದೆ.
और पढो »

ಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಮೂರು ರಾಶಿಯವರ ಜೀವನದಲ್ಲಿ ಐಶ್ವರ್ಯ,ವಿದ್ಯೆ, ಸಂತಾನಭಾಗ್ಯ, ಅಭಿವೃದ್ದಿ ಹೀಗೆ ಎಲ್ಲಾ ರೀತಿಯ ಸುಖ ಸಮೃದ್ದಿ ಹರಿದು ಬರುವುದು.
और पढो »

ಇನ್ನೆರಡು ವಾರದಲ್ಲಿ ಚಂದ್ರಗ್ರಹಣ !ಈ ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ! ಗ್ರಹಣ ದೋಷ ತಪ್ಪಿಸಲು ಹೀಗೆ ಮಾಡಿ ಸಾಕು !ಇನ್ನೆರಡು ವಾರದಲ್ಲಿ ಚಂದ್ರಗ್ರಹಣ !ಈ ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ! ಗ್ರಹಣ ದೋಷ ತಪ್ಪಿಸಲು ಹೀಗೆ ಮಾಡಿ ಸಾಕು !ಇನ್ನು 15 ದಿನಗಳಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಗೋಚರಿಸಲಿದೆ. ಈ ಬಾರಿಯ ಚಂದ್ರಗ್ರಹಣ ಕೆಲವು ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುವುದು.
और पढो »

ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !Diabetes Control tips:ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.ಇದು ಕಿಡ್ನಿ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
और पढो »

18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »



Render Time: 2025-02-13 19:18:36