Sunil Gavaskar statement on Mohammad Siraj: ಬೌಲರ್ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್ನಲ್ಲಿ ಶನಿವಾರ ತಲಾ 4 ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಕಂಬ್ಯಾಕ್ ಮಾಡಿದ್ದಾರೆ.
"ಮೊಹಮ್ಮದ್ ಸಿರಾಜ್ ವಿಲನ್..."- 2ನೇ ಟೆಸ್ಟ್ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದರೂ ಸ್ಟಾರ್ ಬೌಲರ್ ವಿರುದ್ಧ ಸುನಿಲ್ ಗವಾಸ್ಕರ್ ಹೀಗಂದಿದ್ದೇಕೆ?
ಟ್ರಾವಿಸ್ ಹೆಡ್ 141 ಎಸೆತಗಳನ್ನು ಎದುರಿಸಿ 140 ರನ್ ಗಳಿಸಿದ್ದರು. ಹೆಡ್ ಔಟಾದ ನಂತರ, ಸಿರಾಜ್ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗೆ ಏನೋ ಹೇಳಿದ್ದರು. ಅದಕ್ಕೆ ಹೆಡ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆದರೆ, ಅಡಿಲೇಡ್ನಲ್ಲಿದ್ದ ಸ್ಥಳೀಯ ಅಭಿಮಾನಿಗಳು ಈ ಚಕಮಕಿಯನ್ನು ಇಷ್ಟಪಡದೆ, ಸಿರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸುನಿಲ್ ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್ಗೆ ಪ್ರತಿಕ್ರಿಯಿಸಿದ್ದು,"ಈ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ, ಇದರ ಅಗತ್ಯವಿರಲಿಲ್ಲ ಎಂದು ಹೇಳುತ್ತೇನೆ. ಆ ವ್ಯಕ್ತಿ 140 ರನ್ ಗಳಿಸಿದ್ದಾರೆ. 140 ರನ್ ಗಳಿಸಿ ಪೆವಿಲಿಯನ್ಗೆ ಹೋಗುವಾಗ ಹೀಗೆ ಸೂಚಿಸುತ್ತಿದ್ದಾರೆ. ಟ್ರಾವಿಸ್ ಹೆಡ್ ಲೋಕಲ್ ಹೀರೋ ಆಗಿದ್ದು, 100 ರನ್ ಗಳಿಸಿ ಚಪ್ಪಾಳೆ ತಟ್ಟಿದ್ದರೆ ಸಿರಾಜ್ ಇಡೀ ಪ್ರೇಕ್ಷಕರಿಗೆ ಹೀರೋ ಆಗುತ್ತಿದ್ದರು. ಆದರೆ ವಿದಾಯ ಹೇಳುವ ಬದಲು ಹೀಗೆ ಮಾಡಿ ವಿಲನ್ ಆದರು. ಆ ವ್ಯಕ್ತಿ 140 ರನ್ ಗಳಿಸಿದ್ದಾನೆ.
ಸುನಿಲ್ ಗವಾಸ್ಕರ್ ಸಿರಾಜ್ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿಕೆ ಟ್ರಾವಿಸ್ ಹೆಡ್ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿಕೆ ಟ್ರಾವಿಸ್ ಹೆಡ್ ಮತ್ತು ಮೊಹಮ್ಮದ್ ಸಿರಾಜ್ ವಿವಾದ ಟ್ರಾವಿಸ್ ಹೆಡ್ ಮತ್ತು ಮೊಹಮ್ಮದ್ ಸಿರಾಜ್ ಜಗಳ ಅಡಿಲೇಡ್ ಟೆಸ್ಟ್ Mohammed Siraj Sunil Gavaskar Sunil Gavaskar Statement On Siraj Sunil Gavaskar Statement On Travis Head Travis Head And Mohammed Siraj Controversy Travis Head And Mohammed Siraj Fight Adelaide Test
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್.. ಬಾಲಿವುಡ್ ಬೆಡಗಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ವೇಗಿ !Mohammed Siraj: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »
ಮಿಂಚಿನ ವೇಗ.. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಬಾಲ್ ಬೌಲ್ ಮಾಡಿದ ಟೀಂ ಇಂಡಿಯಾ ಸ್ಟಾರ್ ಆಟಗಾರ! ಶೋಯೆಬ್ ಅಖ್ತರ್ ದಾಖಲೆ ಬ್ರೇಕ್!?IND vs AUS: ಅಡಿಲೇಡ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ದೃಶ್ಯ ಕಂಡುಬಂದಿದೆ. ಮೊಹಮ್ಮದ್ ಸಿರಾಜ್ ಸ್ಪೀಡ್ ಗನ್ನಲ್ಲಿ ದೋಷ ಕಾಣಿಸಿಕೊಂಡ ನಂತರ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದಾರೆ..
और पढो »
ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »
ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್ ರೂಮ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »
ಅಪ್ಪಟ ಶಿಷ್ಯನ ಕ್ರಿಕೆಟ್ ಕರಿಯರ್ ಹಾಳು ಮಾಡಿದ್ರಾ ರಾಹುಲ್ ದ್ರಾವಿಡ್: ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟರ್ ತಂದೆSanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು.
और पढो »
ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಐಪಿಎಲ್ ಮೆಗಾ ಹರಾಜಿನಲ್ಲಿ Unsold! ಯಾರವರು?ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾದ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನೂ ಕೂಡ ಯಾವೊಬ್ಬ ಫ್ರಾಂಚೈಸಿ ಕೂಡ ಖರೀದಿಸಿಲ್ಲ. ಉಮೇಶ್ ಯಾದವ್ ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.
और पढो »