Beyond the Breaking News

Zee Achievers Award- 2026: ಕರುನಾಡಿಗೆ ಕೊಡುಗೆ ನೀಡಿದ ದಿಗ್ಗಜರಿಗೆ ಜೀವಮಾನ ಸಾಧನೆ ಪ್ರಶಸ್ತಿ!

Zee Kannada News Achievers Award- 2026 समाचार

Zee Achievers Award- 2026: ಕರುನಾಡಿಗೆ ಕೊಡುಗೆ ನೀಡಿದ ದಿಗ್ಗಜರಿಗೆ ಜೀವಮಾನ ಸಾಧನೆ ಪ್ರಶಸ್ತಿ!
B S YadiyurappaS NayaranaZee Kannada News

Zee Kannada News Achievers Award- 2026: ರಾಜ್ಯದ ಜನರ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಆಯೋಜಿಸಿದ್ದ ಜೀ ಕನ್ನಡ ನ್ಯೂಸ್ ಅಚಿವರ್ಸ್ ಅವಾರ್ಡ್‌- 2026 ಕಾರ್ಯಕ್ರಮ ಗುರುವಾರ ಸಂಜೆ ಬೆಂಗಳೂರಿನ ದಿ ಲಲಿತ್‌ ಅಶೋಕ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

Zee Kannada News Achievers Award- 2026 : ರಾಜ್ಯದ ಜನರ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಆಯೋಜಿಸಿದ್ದ ಜೀ ಕನ್ನಡ ನ್ಯೂಸ್ ಅಚಿವರ್ಸ್ ಅವಾರ್ಡ್‌- 2026 ಕಾರ್ಯಕ್ರಮ ಗುರುವಾರ ಸಂಜೆ ಬೆಂಗಳೂರಿನ ದಿ ಲಲಿತ್‌ ಅಶೋಕ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವತ್ತಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದೇ ವೇಳೆ ಕರುನಾಡಿಗೆ ಕೊಡುಗೆ ನೀಡಿರುವ ದಿಗ್ಗಜರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು..ಕರ್ನಾಟಕದ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಮತ್ತು ದಶಕಗಳ ಕಾಲ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.. ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ ಕನ್ನಡ ಸಿನಿರಂಗಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಎಸ್‌.ನಾರಾಯಣ್‌ ಅವರಿಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.. ಕನ್ನಡದ ಜ್ಞಾನ ದಾಸೋಹಿ, ಪುಸ್ತಕ ಸಂತ.. ಪುಸ್ತಕ ಮನೆಯ ಅಂಕೇಗೌಡ ಅವರಿಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.. ಬೆಂಗಳೂರು ಮೂಲದ ಭಾರತೀಯ ಸ್ನೂಕರ್, ಇಂಗ್ಲಿಷ್ ಬಿಲ್ಲಿಯರ್ಡ್ಸ್, ಪೂಲ್ ಪ್ರೊಫೆಷನಲ್ ಆಟಗಾರ್ತಿ ಮತ್ತು ಕ್ಯೂಯಿಸ್ಟ್ ಆಗಿರುವ ಕನ್ನಡದ ಹೆಮ್ಮೆಯ ಕುವರಿ ಚಿತ್ರಾ ಮಗಿಮೈರಾಜ್ ಅವರಿಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.. ಭಾರತೀಯ ತಂಡದ ಪಂದ್ಯಗಳಲ್ಲಿ ಪೌರಾಣಿಕ ವೇಷಭೂಷಣ ಧರಿಸುವ ಮೂಲಕ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕವಾಗಿ ಪರಿಚಯಿಸಿದ ಕ್ರೀಡಾಭಿಮಾನಿ ಹಾಗೂ ಸಾಮಾಜಿಕ ವ್ಯಕ್ತಿತ್ವವುಳ್ಳ ಸುಗುಮಾರ್ ದೇವರಾಜ್ ಇವರಿಗೆ ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.. ಕೇವಲ 5 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾದ ನಟಿ ಮೈನಾ..! ಸರಳ ಡಯಟ್‌ ಟಿಪ್ಸ್‌ ಇಲ್ಲಿವೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

B S Yadiyurappa S Nayarana Zee Kannada News

 

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

AUS vs IRE Highlights: ऑस्ट्रेलिया को नहीं करनी पड़ी मेहनत, आयरलैंड को टी20 विश्व कप में आसानी से दी मातAUS vs IRE Highlights: ऑस्ट्रेलिया को नहीं करनी पड़ी मेहनत, आयरलैंड को टी20 विश्व कप में आसानी से दी मातT20 World Cup 2026 Highlights: ऑस्ट्रेलिया ने टी20 विश्व कप 2026 के अपने पहले मैच में आयरलैंड को 67 रनों से हराया। आयरिश बल्लेबाज ऑस्ट्रेलियाई गेंदबाजों को सामने नहीं टिक पाए।
और पढो »

क्या नामीबिया के खिलाफ मैच से बाहर होंगे जसप्रीत बुमराह और अभिषेक शर्मा? तिलक वर्मा के अपडेट से अचानक मची सनसनीक्या नामीबिया के खिलाफ मैच से बाहर होंगे जसप्रीत बुमराह और अभिषेक शर्मा? तिलक वर्मा के अपडेट से अचानक मची सनसनीT20 World Cup 2026: भारत और नामीबिया के बीच टी20 वर्ल्ड कप 2026 का मुकाबला आज यानी 12 फरवरी को नई दिल्ली के अरुण जेटली स्टेडियम में खेला जाएगा.
और पढो »

IND vs NAM: डेड बॉलवरून रंगला वाद, अंपायरशी हुज्जत; नामिबियाच्या कर्णधारावर ICC कारवाईची शक्यता?IND vs NAM: डेड बॉलवरून रंगला वाद, अंपायरशी हुज्जत; नामिबियाच्या कर्णधारावर ICC कारवाईची शक्यता?IND vs NAM T20 World Cup 2026: भारत आणि नामिबिया यांच्यातील टी-20 विश्वचषक 2026 च्या सामन्यात दिल्लीच्या मैदानावर टीम इंडियाची प्रभावी फलंदाजीच नाही तर हाय-व्होल्टेज ड्रामा देखील पाहायला मिळाला.
और पढो »

Zee 24 Ghanta Ananya Samman 2026: নীরবে সমাজের মান বদলে দেন যাঁরা, অন্ধকারে ফেলেন আলো! তাঁদেরই অনন্য সম্মান...Zee 24 Ghanta Ananya Samman 2026: নীরবে সমাজের মান বদলে দেন যাঁরা, অন্ধকারে ফেলেন আলো! তাঁদেরই অনন্য সম্মান...zee-24-ghanta-ananya-samman-2026-honouring-unsung-heroes-of-society
और पढो »

Zee 24 Ghanta Ananya Samman 2026: चकाचौंध से दूर रहने वाले समाज के हीरोज होंगे सम्मानितZee 24 Ghanta Ananya Samman 2026: चकाचौंध से दूर रहने वाले समाज के हीरोज होंगे सम्मानितसमाज के शोर-शराबे के बीच कुछ लोग ऐसे हैं जो बिना किसी प्रचार-प्रसार के समाज में ऐसा काम करते हैं जो समाज को नई दिशा देने के लिए जरूरी होता है. ऐसे ही ‘अज्ञात’ वीरों को सलाम करने के लिए एक बार फिर लौट आया है Zee 24 Ghanta का विशेष श्रद्धांजलि कार्यक्रम जिसका नाम है‘अनन्य सम्मान 1432’.
और पढो »

Maha Shivratri 2026: महाशिवरात्रि 2026 पर इतने बजे तक रहेगा जलाभिषेक का मुहूर्त, नोट करें टाइमिंगMaha Shivratri 2026: महाशिवरात्रि 2026 पर इतने बजे तक रहेगा जलाभिषेक का मुहूर्त, नोट करें टाइमिंगMaha Shivratri 2026: 15 फरवरी 2026 को महाशिवरात्रि का पर्व विशेष रूप से मनाया जाएगा. इस दिन भगवान शिव के जलाभिषेक के लिए 4 प्रमुख शुभ मुहूर्त होंगे, जिनमें भक्त जल अर्पित कर शिव की कृपा प्राप्त कर सकते हैं. आइए जानते हैं जलाभिषेक के शुभ मुहूर्तों के बारे में.
और पढो »



Render Time: 2026-06-02 09:32:32