ಸಲ್ಮಾನ್ ಖಾನ್ ಸಹೋದರಿ ಶ್ವೇತಾ ರೋಹಿರಾ ರಸ್ತೆ ಅಪಘಾತ

Entertainment समाचार

ಸಲ್ಮಾನ್ ಖಾನ್ ಸಹೋದರಿ ಶ್ವೇತಾ ರೋಹಿರಾ ರಸ್ತೆ ಅಪಘಾತ
SALMAN KHANSHWETA ROHIRATROAD ACCIDENT
  • 📰 Zee News
  • ⏱ Reading Time:
  • 37 sec. here
  • 8 min. at publisher
  • 📊 Quality Score:
  • News: 39%
  • Publisher: 63%

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಶ್ವೇತಾ ರೋಹಿರಾ ರಸ್ತೆ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗಳ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದ ಫೋಟೋಸ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಶಾಕ್‌ ಆಗಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಶ್ವೇತಾ ರೋಹಿರಾ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೀವನವು ಆಶ್ಚರ್ಯಗಳಿಂದ ತುಂಬಿದೆಯಲ್ಲವೇ? ಇಂದು ಏನು ಮಾಡಬೇಕೆಂದು ನಾನು ಯೋಚಿಸುತ್ತಿದ್ದೆ. ಆದರೆ ಜೀವನ ವಿಭಿನ್ನ ಯೋಜನೆ ಮಾಡುತ್ತದೆ. ಇದ್ದಕ್ಕಿದ್ದಂತೆ ಒಂದು ಬೈಕ್ ಬಂದು ಡಿಕ್ಕಿ ಹೊಡೆದು, ಈ ಸ್ಥಿತಿಗೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ ಶ್ವೇತಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತೋರುತ್ತದೆ. ಆಕೆಯ ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.ಶ್ವೇತಾ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಾ ಕಾಮೆಂಟ್‌ಗಳು ಬರುತ್ತಿವೆ. ಶ್ವೇತಾ ಸಲ್ಮಾನ್ ಖಾನ್ ಗೆ ರಾಖಿ ಸಹೋದರಿ. ಶ್ವೇತಾ 2014 ರಲ್ಲಿ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಒಂದು ವರ್ಷದಲ್ಲೇ ಶ್ವೇತಾ ಮತ್ತು ಪುಲ್ಕಿತ್ ಬೇರೆಯಾಗಲು ನಿರ್ಧರಿಸಿದರು. ಶ್ವೇತಾ ಅವರಿಂದ ವಿಚ್ಛೇದನ ಪಡೆದ ನಂತರ, ಪುಲ್ಕಿತ್ ಎರಡನೇ ಜೀವನವನ್ನು ಪ್ರಾರಂಭಿಸಿದರು.ಪುಲ್ಕಿತ್ ಕಳೆದ ವರ್ಷ ನಾಯಕಿ ಕೃತಿ ಖರಬಂದ ಅವರನ್ನು ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಶ್ವೇತಾ ಇನ್ನೂ ಒಂಟಿಯಾಗಿದ್ದಾರೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

SALMAN KHAN SHWETA ROHIRAT ROAD ACCIDENT BOLLYWOOD INJURIES INSTAGRAM

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಲ್ಮಾನ್ ಖಾನ್ ಐಶ್ವರ್ಯ ರೈ ಮನೆ ಮುಂದೆ ಗಲಾಟೆ ಮಾಡಿದ್ದಾರಾ?ಸಲ್ಮಾನ್ ಖಾನ್ ಐಶ್ವರ್ಯ ರೈ ಮನೆ ಮುಂದೆ ಗಲಾಟೆ ಮಾಡಿದ್ದಾರಾ?ಸೋಮಿ ಅಲಿ, ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡಿದ್ದಾಗ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಪ್ರೇಮ ಸಂಬಂಧವು ಬಾಲಿವುಡ್‌ನ ಅತ್ಯಂತ ಸೆನ್ಸೇಷನಲ್‌ ವಿವಾದಗಳಲ್ಲಿ ಒಂದಾಗಿದೆ.
और पढो »

ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ಸಲ್ಮಾನ್‌ ಖಾನ್‌.!ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ಸಲ್ಮಾನ್‌ ಖಾನ್‌.!Salman Khan dating rumors: ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ಸಲ್ಮಾನ್‌ ಖಾನ್‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಘಟನೆ ಈಗ ವೈರಲ್‌ ಆಗುತ್ತಿದೆ.
और पढो »

ಹೃತಿಕ್ ರೋಷನ್: 'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನ ಥ್ರೋಬ್ಯಾಕ್ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರ ಬೆಂಬಲಹೃತಿಕ್ ರೋಷನ್: 'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನ ಥ್ರೋಬ್ಯಾಕ್ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರ ಬೆಂಬಲಸಿಮಿ ಗರೆವಾಲ್ ಅವರ 'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನ ಥ್ರೋಬ್ಯಾಕ್ ಸಂದರ್ಶನದಲ್ಲಿ ಹೃತಿಕ್ ರೋಷನ್ ತಮ್ಮ ಚೊಚ್ಚಲ ಚಿತ್ರ 'ಕಹೋ ನಾ... ಪ್ಯಾರ್ ಹೈ' ಸಮಯದಲ್ಲಿ ಸಲ್ಮಾನ್ ಖಾನ್ ಅವರ ವಿಶೇಷ ಬೆಂಬಲದ ಬಗ್ಗೆ ಹಂಚಿಕೊಂಡರು. ಸಿನಿಮಾ ಇಂಡಸ್ಟ್ರಿಗೆ ಹೊಸಬರಾಗಿದ್ದ ಹೃತಿಕ್‌, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ದೈಹಿಕವಾಗಿ ಮಾರ್ಗದರ್ಶನ ನೀಡಿದ್ದು ಅಷ್ಟೆ ಅಲ್ಲದೆ, ಮಾನಸಿಕವಾಗಿ ನೈತಿಕ ಬೆಂಬಲವನ್ನೂ ನೀಡಿದ್ದಾರೆ ಎಂದು ಹೇಳಿದರು.
और पढो »

ದೀಪಿಕಾ ಪಡುಕೋಣೆ ತಂಗಿ: ಟೀಮ್ ಇಂಡಿಯಾ ಆಟಗಾರ್ತಿ!ದೀಪಿಕಾ ಪಡುಕೋಣೆ ತಂಗಿ: ಟೀಮ್ ಇಂಡಿಯಾ ಆಟಗಾರ್ತಿ!ದೀಪಿಕಾ ಪಡುಕೋಣೆ ಅವರಿಗೆ ಒಬ್ಬ ಸಹೋದರಿ ಇದ್ದಾರೆ. ಅವರು ಮಾಜಿ ಗಾಲ್ಫ್ ಆಟಗಾರ್ತಿಯಾಗಿದ್ದಾರೆ ಮತ್ತು ದೀಪಿಕಾ ಆರಂಭಿಸಿದ ದಿ ಲೈವ್ ಲವ್ ಲಾಫ್ ಫೌಂಡೇಶನ್‌ನ ಸಿಇಒ ಆಗಿದ್ದಾರೆ.
और पढो »

ಬಾಲಿವುಡ್ ನಟ ಇಮ್ರಾನ್ ಖಾನ್ ಜೊತೆ ಲೇಖಾ ವಾಷಿಂಗ್ಟನ್ ಲಿವ್ ಇನ್ ನಲ್ಲಿದ್ದಾರೆಬಾಲಿವುಡ್ ನಟ ಇಮ್ರಾನ್ ಖಾನ್ ಜೊತೆ ಲೇಖಾ ವಾಷಿಂಗ್ಟನ್ ಲಿವ್ ಇನ್ ನಲ್ಲಿದ್ದಾರೆಲೇಖಾ ವಾಷಿಂಗ್ಟನ್ ಮತ್ತು ಇಮ್ರಾನ್ ಖಾನ್ ಮದುವೆ ಆಗದೆಯೇ ಒಂದೇ ಮನೆಯಲ್ಲಿ ವಾಸವಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ಸಂಬಂಧ ಕೇಳಿದಾಗ ಬಾಲಿವುಡ್ ನಟ ಇಮ್ರಾನ್ ಖಾನ್ ಅವರ ಸೋದರಳಿಯ ಅಮೀರ್ ಖಾನ್ ಮನೆಯಲ್ಲಿ ಸುದ್ದಿ ಬಿಕ್ಕಳಿಸಿ ಅತ್ತಿದ್ದರಂತೆ
और पढो »

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪುತ್ರಿಯ ಕಾರು ಅಪಘಾತ; ಕಾರಿಗೆ ಡಿಕ್ಕಿ ಹೊಡೆದ ಬಸ್!!ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪುತ್ರಿಯ ಕಾರು ಅಪಘಾತ; ಕಾರಿಗೆ ಡಿಕ್ಕಿ ಹೊಡೆದ ಬಸ್!!ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಸನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಯಾಗಿದೆ. ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸನಾ ಕಾರು ಚಾಲಕ ವೇಗವಾಗಿ ಹಿಂಬಾಲಿಸಿ ಸಖೇರ್ ಬಜಾರ್ ಬಳಿ ಬಸ್‌ಅನ್ನು ನಿಲ್ಲಿಸಿದ್ದಾನೆ.
और पढो »



Render Time: 2025-02-13 09:48:46