ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಾನಿಯಾ ಮಿರ್ಜಾ ಡೇಟಿಂಗ್!?

Sania Mirza Latest Instagram Picture समाचार

ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಾನಿಯಾ ಮಿರ್ಜಾ ಡೇಟಿಂಗ್!?
Sania Mirza Instagram PhotoSania Mirza NewsSania Mirza Tennis
  • 📰 Zee News
  • ⏱ Reading Time:
  • 24 sec. here
  • 14 min. at publisher
  • 📊 Quality Score:
  • News: 55%
  • Publisher: 63%

Sania Mirza: ಭಾರತದ ಮಾಜಿ ಟೆನಿಸ್ ಆಟಗಾರರಾದ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಅವರ ಬಗ್ಗೆ ಅನೇಕ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆದರೆ ಇದೀಗ ಅವರು ಮತ್ತೊಬ್ಬ ಸ್ಟಾರ್‌ ಕ್ರಿಕೆಟಿಗನೊಂದಿಗೆ ಕಾಣಿಸಿಕೊಂಡಿದ್ದಾರೆ..

ಸಾನಿಯಾ ಮಿರ್ಜಾ ಜೊತೆ ಮೊಹಮ್ಮದ್ ಶಮಿ ಮದುವೆಯ ಸುದ್ದಿ ಬಹಳ ದಿನಗಳಿಂದ ಚರ್ಚೆಯನ್ನು ಹುಟ್ಟುಹಾಕಿತ್ತು. ನಂತರ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ವಿವಾಹದ ವದಂತಿಗಳ ಬಗ್ಗೆ ಮೌನ ಮುರಿದರು ಮತ್ತು ಅದನ್ನು ಅಸಂಬದ್ಧ ಎಂದು ಕರೆದರು. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ ಸಾನಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಾನಿಯಾ ಮಿರ್ಜಾ ಮತ್ತೊಮ್ಮೆ ಕೆಲವು ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ನಂತರ ಅವರ ಬಗ್ಗೆ ಮತ್ತೇ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಇಲ್ಲಿದೆ ಉತ್ತರ..

ರಾಬಿನ್ ಮತ್ತು ಸಾನಿಯಾ ಮಿರ್ಜಾ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಸಾನಿಯಾ ಮಿರ್ಜಾ ಅವರು ರಾಬಿನ್ ಉತ್ತಪ್ಪ ಅವರೊಂದಿಗೆ ಕಾಣಿಸಿಕೊಂಡಿರುವ ಪೋಟೋ ಹಂಚಿಕೊಂಡು.. ರಾಬಿನ್ ಉತ್ತಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಬಿನ್ ಉತ್ತಪ್ಪ 2006 ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ತಂಡಕ್ಕಾಗಿ ಹಲವು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದರು. 2007 ರಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ 86 ರನ್ ಗಳಿಸಿದಾಗ ಅವರ ಅತ್ಯಂತ ಸ್ಮರಣೀಯ ಪ್ರದರ್ಶನವಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sania Mirza Instagram Photo Sania Mirza News Sania Mirza Tennis Sania Mirza Sports Sania Mirza News Sania Mirza Tennis Sania Mirza Instagram Photo Sania Mirza News Sania Mirza Tennis Sania Mirza Sports Sania Mirza News Sania Mirza Tennis

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಖ್ಯಾತ ನಟನ ಜತೆ ಸಾನಿಯಾ ಮಿರ್ಜಾ ಡೇಟಿಂಗ್ .! ರಿಲೇಶನ್ ಶಿಪ್ ಬಗ್ಗೆ ಟೆನಿಸ್‌ ತಾರೆ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌‌ಈ ಖ್ಯಾತ ನಟನ ಜತೆ ಸಾನಿಯಾ ಮಿರ್ಜಾ ಡೇಟಿಂಗ್ .! ರಿಲೇಶನ್ ಶಿಪ್ ಬಗ್ಗೆ ಟೆನಿಸ್‌ ತಾರೆ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌‌Sania Mirza: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆ ಬಳಿಕ ಅವರ ಎರಡನೇ ಮದುವೆ ಸುದ್ದಿಗಳು ಹಬ್ಬುತ್ತಿವೆ..
और पढो »

ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್‌ ಐಶ್ವರ್ಯ ರೈ ಡಿವೋರ್ಸ್‌ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್‌ ಮೌನ ಮುರಿದಿದ್ದಾರೆ.
और पढो »

ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
और पढो »

ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌... ಟಿ20 ಬೆನ್ನಲ್ಲೇ ಟೆಸ್ಟ್‌ ಸ್ವರೂಪಕ್ಕೂ ರೋಹಿತ್‌ ಶರ್ಮಾ ವಿದಾಯ!? ಟೀಂ ಇಂಡಿಯಾಗೆ ಮುಂದಿನ ಕ್ಯಾಪ್ಟನ್‌ ಈ ವಿಕೆಟ್‌ ಕೀಪರ್!ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌... ಟಿ20 ಬೆನ್ನಲ್ಲೇ ಟೆಸ್ಟ್‌ ಸ್ವರೂಪಕ್ಕೂ ರೋಹಿತ್‌ ಶರ್ಮಾ ವಿದಾಯ!? ಟೀಂ ಇಂಡಿಯಾಗೆ ಮುಂದಿನ ಕ್ಯಾಪ್ಟನ್‌ ಈ ವಿಕೆಟ್‌ ಕೀಪರ್!ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿ ಎಂದೇ ಹೇಳಲಾಗುತ್ತಿದೆ. ಇದಾದ ನಂತರ ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಹೊಸ ನಾಯಕನನ್ನು ಪಡೆಯಲಿದೆಯಂತೆ.
और पढो »

ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಸೋಲಲು ಕಾರಣ ನಾನೆ.. ವೈಟ್‌ವಾಶ್‌ ನಂತರ ಸೋಲಿನ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಅಶ್ವಿನ್‌!! ಬಿಸಿಸಿಐ ಮುಂದಿನ ನಿರ್ಧಾರ ಏನು..?!ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಸೋಲಲು ಕಾರಣ ನಾನೆ.. ವೈಟ್‌ವಾಶ್‌ ನಂತರ ಸೋಲಿನ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಅಶ್ವಿನ್‌!! ಬಿಸಿಸಿಐ ಮುಂದಿನ ನಿರ್ಧಾರ ಏನು..?!Ravichandhran Ashwin: ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಆಗಲು ಅವರೇ ಪ್ರಮುಖ ಕಾರಣ ಎಂದು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
और पढो »

ಈ ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ನಟಿ ರಾಧಿಕಾ ಅವರ ಅಳಿಯ! ಯಾರು ಅಂತ ಗೆಸ್‌ ಮಾಡಿ!!ಈ ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ನಟಿ ರಾಧಿಕಾ ಅವರ ಅಳಿಯ! ಯಾರು ಅಂತ ಗೆಸ್‌ ಮಾಡಿ!!Radhika Son in law: ಟಾಲಿವುಡ್‌ನ ಹಿರಿಯ ನಟಿ ರಾಧಿಕಾ ಶರತ್‌ ಕುಮಾರ್‌ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅಂದು ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಇವರು ಈಗ ಪೋಷಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
और पढो »



Render Time: 2025-02-13 15:45:24