Tarun Sudheer-Sonal Wedding Date: ಇತ್ತೀಚೆಗೆ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
ಇತ್ತೀಚೆಗಷ್ಟೇ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು ಗೊತ್ತೇ ಇದೆ.ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನ..! ʼಅರ್ಜುನ್ʼ ಚಿತ್ರ ನಟಿ ಕುರಿತು ಶಾಕಿಂಗ್ ಸುದ್ದಿ ಬಹಿರಂಗIPL 2025: ಸೌಂದರ್ಯ ಮುಖ್ಯವಾದರೆ ಮಾಡೆಲ್ ಜೊತೆ ಆಟವಾಡಿ..ಪ್ರೀತಿ ಜಿಂಟಾಗೆ ಮೊಹಮ್ಮದ್ ಶಮಿ ಖಡಕ್ ವಾರ್ನಿಂಗ್..?ನಾನು ಅಂಬಿಕಾ ಎರಡನೇ ಗಂಡ ಅಲ್ಲವೇ ಅಲ್ಲ, ಆದರೆ.. ನಾವಿಬ್ಬರೂ..! ಹಿರಿಯ ನಟಿ ಕುರಿತು ಹೊರಬಿತ್ತು ಶಾಕಿಂಗ್ ಸುದ್ದಿ
Tarun Sudheer: ಇತ್ತೀಚೆಗಷ್ಟೇ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು ಗೊತ್ತೇ ಇದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ದರ್ಶನ್ ಸೇರಿದಂತೆ ಹಲವರು ಇನ್ನೂ ಜೈಲಿನಲ್ಲಿದ್ದಾರೆ. ಈ ಕೊಲೆ ಪ್ರಕರಣದ ಎಲ್ಲಾ ಸಾಕ್ಷ್ಯಗಳು ದರ್ಶನ್ ವಿರುದ್ಧವೇ ಇವೆ. ಆದರೆ ದರ್ಶನ್ ಅವರ ಅನೇಕ ಅಭಿಮಾನಿಗಳು ಇನ್ನೂ ಅವರನ್ನು ಬೆಂಬಲಿಸುತ್ತಿದ್ದಾರೆ. IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್ ಸಿಂಗ್ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್ಗೆ ದಿಗ್ಗಜ ಆಟಗಾರನಿಂದ ಫುಲ್ ಡ್ರಿಲ್
ಇತ್ತೀಚೆಗೆ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ದರ್ಶನ್ ಈ ಹಿಂದೆ ತರುಣ್ ಸುಧೀರ್ ನಿರ್ದೇಶನದಲ್ಲಿ ನಟಿಸಿದ್ದರು.. ಅವರಿಬ್ಬರಲ್ಲಿ ಉತ್ತಮ ಸ್ನೇಹವಿದೆ. ಆದರೆ ಆಗಸ್ಟ್ ನಲ್ಲಿ ತರುಣ್ ಮದುವೆಯಾಗುತ್ತಿದ್ದು, ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಲು ಜೈಲಿಗೆ ಹೋಗಿದ್ದರು. ತರುಣ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ದರ್ಶನ್ ಅವರನ್ನು ಆಹ್ವಾನಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ನಿರಪರಾಧಿಗಳು ಹೊರಬರುತ್ತಾರೆ ಎಂದು ಸಾಂತ್ವನ ಹೇಳಿ ಬಂದಿದ್ದಾರೆ.."ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್ ಸುಧೀರ್..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Yuvanidhi YojanaCM siddaramaiahಅಂಬಾನಿ ಮದುವೆ ಬಗ್ಗೆ ʼಪಾಕ್ ನಟʼ ವ್ಯಂಗ್ಯ..! ಮುಟ್ಟಿ ನೋಡಿಕೊಳ್ಳುವ ಹಾಗೆ ಒಟ್ಟಾಗಿ ಗುಮ್ಮಿದ ಭಾರತೀಯ ನೆಟ್ಟಿಗರು..ಸಿಎಂ ಹುದ್ದೆಗೂ ರೇಟ್ ಫಿಕ್ಸ್ ಮಾಡಿದ್ದು ಬಿಜೆಪಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಪ್ರೀತಿಗಾಗಿ 27ನೇ ವಯಸ್ಸಿನಲ್ಲಿ ಮತಾಂತರಗೊಂಡ ಸ್ಟಾರ್ ನಟಿ..
Darshan Thoogudeepa ದರ್ಶನ್ ಭೇಟಿ ಮಾಡಿದ ಕಾಟೇರ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಕ ತರುಣ್ ಸುಧೀರ್ ಬಳಿ ದರ್ಶನ್ ಹೇಳಿದ್ದೇನು ಜೈಲಿನಲ್ಲಿ ನಟ ದರ್ಶನ್ ಆರೋಗ್ಯ ಸ್ಥಿತಿ ಹೇಗಿದೆ ಕಾಟೇರ ಸಿನಿಮಾ ತರುಣ್ ಸುಧೀರ್ ಮದುವೆ ಬಗ್ಗೆ ದರ್ಶನ್ ಏನಂದ್ರು Renukaswamy Murder Case Tharun Kishore Sudhir Kaatera Kaatera Movie Director Tharun Tharun Kishore Sudhir Wedding Date Sandalwood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಖ್ಯಾತ ನಟಿಯ ಜೊತೆ ಡೈರೆಕ್ಟರ್ ತರುಣ್ ಸುಧೀರ್ ಮದುವೆ !?Tharun Sudhir marriage : ಸ್ಯಾಂಡಲ್ವುಡ್ ಫೇಮಸ್ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
और पढो »
ತರುಣ್ ಸುಧೀರ್ ಮತ್ತು ನಟಿ ಸೋನಲ್ ಲವ್ ಶುರು ವಾಗಲು ದರ್ಶನ್ ಕಾರಣ!ಕರಾವಳಿ ಸುಂದರಿ ಸೋನಲ್ ಮಾಂಥೆರೋ ತುಳು ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು. ನಂತರ ಸ್ಯಾಂಡಲ್ವುಡ್ಗೆ ಎಂಟ್ರಿಯಾದ ಅವರು, ‘ಅಭಿಸಾರಿಕೆ’, ‘ಎಂಎಲ್ಎ’, ‘ಪಂಚತಂತ್ರ’, ‘ರಾಬರ್ಟ್’ ಮತ್ತು ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾಗಳಲ್ಲಿ ನಟಿಸಿದ್ದರು.
और पढो »
ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್ಗೆ ದರ್ಶನ್ ಹೇಳಿದ್ದೇನು ಗೊತ್ತಾ?Actor Darshan: ದರ್ಶನ್ ನಿಮ್ಮೊಂದಿಗೆ ಯಾವ ರೀತಿ ಮಾತನಾಡಿದರು, ಹೇಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಸದಾ ನನ್ನನ್ನು ಯಾವ ರೀತಿ ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಿದ್ರೋ ಅದೇ ರೀತಿ ಇಂದು ರಿಯಾಕ್ಟ್ ಮಾಡಿದರು. ಮಾನಸಿಕವಾಗಿ ಅವರಿಗಿಂತ ನಾವು ವೀಕ್ ಆಗಿದ್ದೀವಿ ಎಂದರು.
और पढो »
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »
ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ರಿಲೀಸ್ ಗೆ ಡೇಟ್ ಫಿಕ್ಸ್Kangana Ranaut : ಬಿಜೆಪಿ ಸಂಸದ ಕಂಗನಾ ರಣಾವತ್ ಅಭಿನಯದ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಸಿನಿಮಾ ಎಮರ್ಜೆನ್ಸಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
और पढो »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »