ಕಿಯಾ ಸೆಲ್ಟೋಸ್ ಆಕರ್ಷಕ ಡೀಸೈನ್ ಮತ್ತು ಅತ್ಯಾಧುನಿಕ ಫೀಚರ್ಸ್‌ನಿಂದ ಗಮನ ಸೆಳೆಯುತ್ತಿದೆ. ಇದು 1.5L ಪೆಟ್ರೋಲ್ 1.4L ಟರ್ಬೋ ಪೆಟ್ರೋಲ್ 1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-20 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.2024ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಮತ್ತು ಉತ್ತಮ ಶ್ರೇಣಿಯ ಕಾರುಗಳು ಬಿಡುಗಡೆಯಾಗಿವೆ. ಇವು ಭಾರತೀಯ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್ ಬೆಲೆಗೆ ಲಭ್ಯವಿರುವ ಈ ಕಾರುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ SUV ತನ್ನ ವೈಶಿಷ್ಟ್ಯಗಳು, ಡೀಸೈನ್ ಮತ್ತು ಮೈಲೇಜ್‌ನಿಂದ ಹೆಚ್ಚು ಜನಪ್ರಿಯವಾಗಿದೆ. ಇದು 1.5L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 17-20 kmpl ಮೈಲೇಜ್ ನೀಡುತ್ತದೆ. ಇದು ಪ್ರೀಮಿಯಂ SUV ವಿಭಾಗದಲ್ಲಿ ಮುಂಚಿನಿಂದಲೂ ಪ್ರಖ್ಯಾತವಾಗಿದೆ. ಇದು 1.5L ಪೆಟ್ರೋಲ್, 1.4L ಟರ್ಬೋ ಪೆಟ್ರೋಲ್ ಮತ್ತು 1.
Top 5 Cars Maruti Suzuki Brezza Hyundai Creta Tata Nexon Kia Seltos Maruti Suzuki Swift
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
PPFನಿಂದ NPSವರೆಗೆ ನೌಕರರಿಗಾಗಿ ಇಲ್ಲಿದೆ ಟಾಪ್ 5 ಉತ್ತಮ ಹೂಡಿಕೆ ಆಯ್ಕೆಗಳುInvestment: ನೀವು ಉದ್ಯೋಗಸ್ಥರಾಗಿದ್ದರೆ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ವೇಳೆಗೆ ಉತ್ತಮ ಹಣವನ್ನು ಕಲೆಹಾಕಬಹುದು. ಸಂಬಳ ಪಡೆಯುವ ಉದ್ಯೋಗಿಗಳಿಗಾಗಿ ಉತ್ತಮ ರಿಟರ್ನ್ಸ್ ನೀಡುವ ಟಾಪ್ 5 ಹೂಡಿಕೆ ಆಯ್ಕೆಗಳೆಂದರೆ...
और पढो »
IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!t20 world cup 2024: ಟೀಮ್ ಇಂಡಿಯಾ T20 ವಿಶ್ವಕಪ್ 2024 ರ ಸೆಮಿಫೈನಲ್ ತಲುಪಿದೆ. ಸೂಪರ್ 8ರ ರಣರೋಚಕ ಪಂದ್ಯದಲ್ಲಿ ಭಾರತ 24 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
और पढो »
2007ರ ವಿಶ್ವಕಪ್ ಗೆಲುವಿಗಿಂತ 2024ರ ವಿಶ್ವಕಪ್ ಗೆಲುವು ತುಂಬಾ ವಿಶೇಷ- ರೋಹಿತ್ ಶರ್ಮಾRohit Sharma: ಟೀಂ ಇಂಡಿಯಾದ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ಅಭಿಮಾನಿಗಳು ಪುಷ್ಪಗಳ ಸುರಿಮಳೆಗೈದ ಭಾರತೀಯ ಆಟಗಾರರನ್ನು ವಾಂಖೆಡೆ ಸ್ಟೇಡಿಯಂಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ವಿಶ್ವಕಪ್‌ಗಾಗಿ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ರೋಹಿತ್ ಸೇನೆಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.
और पढो »
ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!2024 Central Budget : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
और पढो »
IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್ 22, ಶನಿವಾರ ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
और पढो »
10 ಸಾವಿರದೊಳಗೆ ಉತ್ತಮ ಕ್ಯಾಮೆರಾವುಳ್ಳ ಮೊಬೈಲ್ ಹುಡುಕುತ್ತಿದ್ದೀರಾ, ಹಾಗಾದ್ರೆ ಇಲ್ಲಿವೆ ಕೆಲವು ಆಯ್ಕೆಗಳು!!smartphone : ಅನೇಕ ಜನರು ಉತ್ತಮ ಫೋನ್ ತೆಗೆದುಕೊಳ್ಳಲು ಬಯಸುತ್ತಾರೆ ಆದರೆ ಒಳ್ಳೆಯ ಫಿಚರ್ಸ್ ತೆಗೆದುಕೊಳ್ಳಲು ಬಯಸಿದರೆ ಅದರ ಬೆಲೆ ತುಂಬಾ ಹೆಚ್ಚಿರುತ್ತದೆ ಆದ್ರೆ ಇಲ್ಲಿರುವ ಕೆಲವೊಂದು ಸಿನಿಮಾಗಳು ಕಡಿಮೆ ಬೆಲೆಯಲ್ಲಿ ತೆಗೆದುಕೊಳ್ಳಬಹುದು ಅದರ ಜೊತೆಗೆ ಉತ್ತಮ ರೀತಿಯ ಫಿಚರ್ಸ್ ಗಳು ಲಭ್ಯವಿದೆ.
और पढो »