ಇಶಾ ಅಂಬಾನಿ ಲೆಹಂಗದ ಮೇಲೆ ಸಂಸ್ಕೃತ ಶ್ಲೋಕ..ಇದರ ಅರ್ಥವೇನು ಗೊತ್ತಾ..?

Isha Ambani समाचार

ಇಶಾ ಅಂಬಾನಿ ಲೆಹಂಗದ ಮೇಲೆ ಸಂಸ್ಕೃತ ಶ್ಲೋಕ..ಇದರ ಅರ್ಥವೇನು ಗೊತ್ತಾ..?
Anant AmbaniAmbani WeddingLehenga
  • 📰 Zee News
  • ⏱ Reading Time:
  • 22 sec. here
  • 48 min. at publisher
  • 📊 Quality Score:
  • News: 173%
  • Publisher: 63%

Isha Ambani: ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಅಂಗವಾಗಿ ಶಿವಶಕ್ತಿ ಪೂಜೆ ನೆರವೇರಿಸಲಾಯಿತು. ಈ ಪೂಜೆಗೆ ಇಶಾ ಅಂಬಾನಿ ತೊಟ್ಟಿದ್ದ ಲೆಹೆಂಗಾ ಈಗ ಎಲ್ಲರ ಗಮನ ಸೆಳೆದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಅಂಗವಾಗಿ ಶಿವಶಕ್ತಿ ಪೂಜೆ ನೆರವೇರಿಸಲಾಯಿತು. ಈ ಪೂಜೆಗೆ ಇಶಾ ಅಂಬಾನಿ ತೊಟ್ಟಿದ್ದ ಲೆಹೆಂಗಾ ಈಗ ಎಲ್ಲರ ಗಮನ ಸೆಳೆದಿದೆ. ಅಂಬಾನಿ ಮನೆಯಲ್ಲಿ ನಡೆಯುತ್ತಿರುವ ವಿವಾಹ ಮಹೋತ್ಸವದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಈ ಸಂಭ್ರಮಾಚರಣೆಯಲ್ಲಿ ಎಲ್ಲರೂ ತೊಟ್ಟಿದ್ದ ಬಟ್ಟೆ, ಆಭರಣಗಳು ವಿಶೇಷ ಆಕರ್ಷಣೆಯಾಗಿದ್ದವು.

ಸಂಕೀರ್ಣವಾದ ಟ್ರೀ ಆಫ್ ಲೈಫ್ ವಿನ್ಯಾಸದಲ್ಲಿ, ನಂದಿ ಕುಳಿತಿರುವ ಆಕೃತಿಗಳು, ಒಂದು ಬದಿಯಲ್ಲಿ ದೇವಾಲಯ ಮತ್ತು ಇನ್ನೊಂದೆಡೆ ಸಾಮರಸ್ಯ ಮತ್ತು ಸಮತೋಲನವನ್ನು ಸಂಕೇತಿಸುವ ಪಕ್ಷಿಗಳು ಇವೆ. ಕಲಾತ್ಮಕ ಅಂಶಗಳು, ಹೊಲಿಗೆ ತಂತ್ರಗಳು, ವಿಂಟೇಜ್ ವಿನ್ಯಾಸದೊಂದಿಗೆ ಬಟ್ಟೆಯನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಪ್ರಾಚೀನ ನಾಣ್ಯಗಳು ಮತ್ತು ವಿಂಟೇಜ್ ಆಭರಣಗಳೊಂದಿಗೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಲೆಹೆಂಗಾದ ಅಂಚಿನಲ್ಲಿ "ಕರ್ಮಣ್ಯೇ ವಾಧಿಕರ್ತೆ, ಮಾ ಫಲೇಷು ಕದಾ ಚನ" ಎಂಬ ಸ್ಲೋಕಾವನ್ನು ಕಾಣಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anant Ambani Ambani Wedding Lehenga Sanskrit Shloka Traditional Attire Contemporary Design Shiv-Shakti Pooja Tree Of Life Theme Nandi Motif Temple Motif Bird Symbolism Cultural Heritage Spiritual Significance Artistic Elements Embroidery Techniques Vintage Design Handcrafted Luxury Fashion Stylist Anaita Shroff Adajania Mumbai Antilia Traditional Jewelry Spiritual Message Vedic Mantra Cultural Tradition Indian Fashion Intricate Design Bridal Attire Luxury Wedding Indian Rituals Radhika Merchant Wedding Photos Radhika Merchant Radhika Anant Wedding Anant Ambani Radhika Merchant Sangeet Anant Ambani Wedding Anant Ambani Anant Ambani Radhika Merchant Wedding Anant Ambani Radhika Merchant Anant Ambani And Radhika Merchant Wedding Radhika Merchant Anant Ambani Wedding Anant Ambani Sangeet Anant Ambani And Radhika Merchant Anant Ambani Sangeet Ceremony Radhika Merchant Anant Ambani Anant Ambani Radhika Merchant Pre Wedding Anant Ambani Radhika Merchant Sangeet Ceremony

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್‌ ಜನರ ನಿದ್ದೆಕೆಡಿಸಿದೆ.
और पढो »

ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು.
और पढो »

ಅನಂತ್‌ ಅಂಬಾನಿ ಸಂಗೀತ ಸಮಾರಂಭಕ್ಕೆ ಸಾಕ್ಷಿಯಾಯ್ತು ಬಾಲವುಡ್‌ ಸ್ಟಾರ್‌ ಗಣ..!ಅನಂತ್‌ ಅಂಬಾನಿ ಸಂಗೀತ ಸಮಾರಂಭಕ್ಕೆ ಸಾಕ್ಷಿಯಾಯ್ತು ಬಾಲವುಡ್‌ ಸ್ಟಾರ್‌ ಗಣ..!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈಗಾಗಲೇ ಎರಡು ವಿವಾಹ ಪೂರ್ವ ಆಚರಣೆಗಳನ್ನು ಮುಗಿಸಿ ಮದುವೆಗೆ ಸಿದ್ಧರಾಗಿದ್ದಾರೆ. ಇದರ ಅಂಗವಾಗಿ ನಡೆದ ಸಂಗೀತ ಸಂಭ್ರಮಕ್ಕೆ ಹಲವಾರು ಬಾಲಿವುಡ್ ಸ್ಟಾರ್‌ ನಟರು ಸಾಕ್ಷಿಯಾಗಿದ್ದರು.
और पढो »

ಬ್ಯೂ ಡ್ರೆಸ್‌ನಲ್ಲಿ ಯುವ ರಾಣಿಯಂತೆ ಕಂಡ ಇಶಾ ಅಂಬಾನಿ..!ಇಲ್ಲಿವೆ ಸುಂದರಿಯ ರಾಯಲ್‌ ಫೋಟೋಸ್‌...ಬ್ಯೂ ಡ್ರೆಸ್‌ನಲ್ಲಿ ಯುವ ರಾಣಿಯಂತೆ ಕಂಡ ಇಶಾ ಅಂಬಾನಿ..!ಇಲ್ಲಿವೆ ಸುಂದರಿಯ ರಾಯಲ್‌ ಫೋಟೋಸ್‌...ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮುಂಬರುವ ವಿವಾಹವನ್ನು ಆಚರಿಸಲು ಅಂಬಾನಿ ಕುಟುಂಬವು ಭವ್ಯವಾದ ಸಂಗೀತ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ಸ್ಟಾರ್‌ ಬಣವೇ ಸಾಕ್ಷಿಯಾಗಿದ್ದು, ಇದೀಗ ಅನಂತ್‌ ಅಂಬಾನಿಯವರ ಸಹೋದರಿ ಇಶಾ ಅಂಬಾನಿ ಈ ಸಂಗೀತ ಕಾರ್ಯಕ್ರಮದ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿದ್ದರು.
और पढो »

ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ?ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ?Anil Ambani Networth:ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು. ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು. Anil Ambani Networth:ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು.
और पढो »

ಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆಮುಖೇಶ್ ಅಂಬಾನಿ ಪುತ್ರನ ಮದುವೆ ಇಷ್ಟು ಅದ್ದುಉರಿಯಾಗಿ ನಡೆದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಪುತ್ರ ಜೈ ಅನ್ಮೋಲ್ ಅಂಬಾನಿ ಮದುವೆ ಅತ್ಯಂತ ಸರಳವಾಗಿ ನೆರವೇರಿತು.
और पढो »



Render Time: 2025-02-13 15:56:33