Actress Refused to Act in Rajmouli Movie: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕ ನಟಿಯರಿದ್ದಾರೆ. ಆದರೆ ಸ್ಟಾರ್ ಹಿರೋಯಿನ್ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ..
ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂದುಕೊಳ್ಳುವ ನಟರು ಬಹಳ ಮಂದಿ ಇದ್ದಾರೆ.ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!ರೊಮ್ಯಾನ್ಸ್‌ಗೂ ವಯಸ್ಸಿಗೂ ಸಂಬಂಧವೇ ಇಲ್ಲ.. 50 ವರ್ಷದ ಸ್ಟಾರ್ ನಟಿಯ ಬೋಲ್ಡ್ ಹೇಳಿಕೆ..!
ಸೌತ್ ಬ್ಯೂಟಿ ತ್ರಿಷಾ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ.. ಈ ನಟಿಗೆ ರಾಜಮೌಳಿ ನಿರ್ದೇಶನದ, ಸುನಿಲ್ ಅಭಿನಯದ ಮರ್ಯಾದಾರಾಮಣ್ಣ ಚಿತ್ರದ ಆಫರ್ ಮೊದಲು ಹೋಯಿತು.. ಆದರೆ ತ್ರಿಷಾ ಈಗಾಗಲೇ ಸ್ಟಾರ್ ಹೀರೋಯಿನ್ ಆಗಿದ್ದರಿಂದ ರಾಜಮೌಳಿ ಅವರ ಚಿತ್ರವೇ ಇರಲಿ, ಸ್ವಲ್ಪ ಖ್ಯಾತಿಯ ನಾಯಕನಿದ್ದರೆ ಮಾತ್ರ ಅವರು ಚಿತ್ರ ಮಾಡಲು ಬಯಸುತ್ತಾರೆ. ಅದರಲ್ಲಿಯೂ ಸುನಿಲ್ ಇನ್ನೂ ಕಾಮಿಡಿಯನ್ ಮಾತ್ರ. ಅದಕ್ಕೂ ಮುನ್ನ ಅವರು ನಾಯಕನಾಗಿ ಒಂದೇ ಒಂದು ಚಿತ್ರ ಮಾಡಿದ್ದರು. ಅದೂ ದೊಡ್ಡ ಹಿಟ್ ಆಗಲಿಲ್ಲ. ಆದ್ದರಿಂದ ತ್ರಿಶಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ..
ನಟಿ ತ್ರಿಷಾ ರಾಜಮೌಳಿ Trisha Movies Trisha Remuneration Trisha Line Up Trisha Next Telugu Movie Rajamouli Ss Rajamouli Rajamouli Next Movie Ssmb29 Ssmb29 Shooting Ssmb29 Title Sunil Comedian Sunil Family Maryadaramanna Saloni Maryada Ramanna Collections
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೂನಿಯರ್ ಎನ್ ಟಿಆರ್ ಜೊತೆಗಿನ ಸಿನಿಮಾಗಳನ್ನು ಮೂರು ಬಾರಿ ರಿಜೆಕ್ಟ್ ಮಾಡಿದ ಸ್ಟಾರ್ ಹೀರೋಯಿನ್ ಈಕೆ!!Star Actress Who Rejected NTR Movies: ಯಂಗ್ ಟೈಗರ್ ಎನ್ ಟಿಆರ್ ಜೊತೆಗಿನ ಸಿನಿಮಾವನ್ನು ಒಂದಲ್ಲ ಎರಡಲ್ಲ ಮೂರು ಬಾರಿ ರಿಜೆಕ್ಟ್ ಮಾಡಿದ್ದಾರಂತೆ ಈ ಸ್ಟಾರ್ ಹಿರೋಯಿನ್.. ಕಾರಣ ಏನಿರಬಹುದು?
और पढो »
ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!Bollywood Star Actress: ಕೆಲವರು ಸಿನಿಮಾ ಹಿನ್ನೆಲೆಯಿದ್ದರೂ ಅದನ್ನು ಬದಿಗಿಟ್ಟು ತಮ್ಮ ಪ್ರತಿಭೆಯನ್ನೇ ನಂಬಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಲು ಪ್ರಯತ್ನಿಸಿದ್ದಾರೆ..
और पढो »
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
और पढो »
ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »
12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್ ಹೀರೋಯಿನ್ !Manisha Koirala Love affairs: ಒಂದೇ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡಿದ್ದ ಈ ಸ್ಟಾರ್ ಹೀರೋಯಿನ್ ಒಂದು ಕಾಲದಲ್ಲಿ ಹುಡುಗರ ಹೃದಯದ ಗೆದ್ದಿದ್ದರು.
और पढो »