ಯುವ ಪಡೆ ಹೃದಯವನ್ನ ತಲ್ಲಣಗೊಳಿಸುತ್ತಿದೆ ತಮನ್ನಾ ಸೊಗಸು..! ಫೋಟೋಸ್‌ ಇಲ್ಲಿವೆ

Tamannaah Bhatia समाचार

ಯುವ ಪಡೆ ಹೃದಯವನ್ನ ತಲ್ಲಣಗೊಳಿಸುತ್ತಿದೆ ತಮನ್ನಾ ಸೊಗಸು..! ಫೋಟೋಸ್‌ ಇಲ್ಲಿವೆ
Tamannaah Bhatia BoyfriendTamannaah Bhatia Vijay VarmaVijay Varma
  • 📰 Zee News
  • ⏱ Reading Time:
  • 21 sec. here
  • 18 min. at publisher
  • 📊 Quality Score:
  • News: 68%
  • Publisher: 63%

Tamannaah Bhatia : ತಮನ್ನಾ ಉತ್ತರದವರಾದರೂ ದಕ್ಷಿಣದ ಪ್ರೇಕ್ಷಕರಿಗೆ ತುಂಬಾ ಹತ್ತಿರ.. ಮಿಲ್ಕಿ ಬ್ಯೂಟಿ, ನಾಯಕಿಯಾಗಿ ಎರಡು ದಶಕಗಳು ಕಳೆದರೂ ಅದೇ ಕ್ರೇಜ್‌ ಹೊಂದಿದ್ದಾರೆ. ಇತ್ತೀಚೆಗಷ್ಟೇ ಭಾಟಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಕೆಲವು ಫೋಟೋಸ್‌ ವೈರಲ್‌ ಆಗುತ್ತಿದ್ದು, ಚೆಲುವೆಯ ಸೌಂದರ್ಯಕ್ಕೆ ನೆಟ್ಟಿಗರು ಮನಸೋಲುತ್ತಿದ್ದಾರೆ..

ತಮನ್ನಾ ಉತ್ತರದವರಾದರೂ ದಕ್ಷಿಣದ ಪ್ರೇಕ್ಷಕರಿಗೆ ತುಂಬಾ ಹತ್ತಿರ.. ಮಿಲ್ಕಿ ಬ್ಯೂಟಿ, ನಾಯಕಿಯಾಗಿ ಎರಡು ದಶಕಗಳು ಕಳೆದರೂ ಅದೇ ಕ್ರೇಜ್‌ ಹೊಂದಿದ್ದಾರೆ. ಇತ್ತೀಚೆಗಷ್ಟೇ ಭಾಟಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಕೆಲವು ಫೋಟೋಸ್‌ ವೈರಲ್‌ ಆಗುತ್ತಿದ್ದು, ಚೆಲುವೆಯ ಸೌಂದರ್ಯಕ್ಕೆ ನೆಟ್ಟಿಗರು ಮನಸೋಲುತ್ತಿದ್ದಾರೆ..ಮಿಲ್ಕಿ ಬ್ಯೂಟಿ ತಮನ್ನಾ.. ನಟನೆಗಿಂತ ಗ್ಲಾಮರ್‌ನಿಂದ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು 2 ದಶಕ ಕಳೆದರೂ ಅದೇ ಕ್ರೇಜ್‌ ಮುಂದುವರೆಸಿದ್ದಾರೆ.. ತಮನ್ನಾ ವೃತ್ತಿಜೀವನ ಹಿಟ್‌ಗಳಿಗಿಂತ ಹೆಚ್ಚು ಫ್ಲಾಪ್‌ಗಳನ್ನು ಹೊಂದಿದೆ.

ತಮನ್ನಾ ಅವರ ಚಿತ್ರಗಳಿಗೆ ಸಂಬಂಧಿಸಿದಂತೆ, ಕಳೆದ ವರ್ಷ ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ 'ಭೋಲಾ ಶಂಕರ್' ಸಿನಿಮಾ ಬಾಕ್ಸ್ ಆಫೀಸ್‌ ಸೋಲು ಕಂಡಿತ್ತು. ಸೂಪರ್ ಸ್ಟಾರ್ ತಲೈವಾ ನಟನೆಯ 'ಜೈಲರ್' ಸಿನಿಮಾದಲ್ಲಿ ಕಾವಾಲಯ್ಯ... ಅಂತ ಕಾಣಿಸಿಕೊಂಡು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಳು ತಮ್ಮನಾ.. ನಂದಮೂರಿ ಬಾಲಕೃಷ್ಣ ಮತ್ತು ಬಾಬಿ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಎನ್‌ಬಿಕೆ 109 ಚಿತ್ರದಲ್ಲಿ ತಮನ್ನಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tamannaah Bhatia Boyfriend Tamannaah Bhatia Vijay Varma Vijay Varma Tamannaah Bhatia Love Tamannaah Bhatia Dating Tamannaah Tamannaah Photos Tamannaah Hot Tamannaah Devotional Tamannaah Twitter Tamannaah Instagram Tamannaah Facebook Tamannaah Movies Bhola Shankar Tamannaah Jailer Tamannaah Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬ್ಯೂ ಡ್ರೆಸ್‌ನಲ್ಲಿ ಯುವ ರಾಣಿಯಂತೆ ಕಂಡ ಇಶಾ ಅಂಬಾನಿ..!ಇಲ್ಲಿವೆ ಸುಂದರಿಯ ರಾಯಲ್‌ ಫೋಟೋಸ್‌...ಬ್ಯೂ ಡ್ರೆಸ್‌ನಲ್ಲಿ ಯುವ ರಾಣಿಯಂತೆ ಕಂಡ ಇಶಾ ಅಂಬಾನಿ..!ಇಲ್ಲಿವೆ ಸುಂದರಿಯ ರಾಯಲ್‌ ಫೋಟೋಸ್‌...ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮುಂಬರುವ ವಿವಾಹವನ್ನು ಆಚರಿಸಲು ಅಂಬಾನಿ ಕುಟುಂಬವು ಭವ್ಯವಾದ ಸಂಗೀತ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ಸ್ಟಾರ್‌ ಬಣವೇ ಸಾಕ್ಷಿಯಾಗಿದ್ದು, ಇದೀಗ ಅನಂತ್‌ ಅಂಬಾನಿಯವರ ಸಹೋದರಿ ಇಶಾ ಅಂಬಾನಿ ಈ ಸಂಗೀತ ಕಾರ್ಯಕ್ರಮದ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿದ್ದರು.
और पढो »

ಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಸಾರಾ ಸೌಂದರ್ಯ..! ಸಚಿನ್‌ ಪುತ್ರಿಯ ಫೋಟೋಸ್‌ ಇಲ್ಲಿವೆಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಸಾರಾ ಸೌಂದರ್ಯ..! ಸಚಿನ್‌ ಪುತ್ರಿಯ ಫೋಟೋಸ್‌ ಇಲ್ಲಿವೆSara Tendulkar photos : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ವೈಭೋಗದಿಂದ ನಡೆಯಿತು. ಈ ಸಮಾರಂಭದಲ್ಲಿ ಬಾಲಿವುಡ್‌, ಹಾಲಿವುಡ್‌ ಸೇರಿದಂತೆ ಹಲವಾರು ಸ್ಟಾರ್‌ಗಳು ಭಾಗಿಯಾಗಿದ್ದರು. ಈ ಪೈಕಿ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತನ್ನ ಸೌಂದರ್ಯ ಪ್ರದರ್ಶನದಿಂದ ವಿವಾಹ ಮಹೋತ್ಸವದ ಮುಖ್ಯ ಆಕರ್ಷಣೆ ಬಿಂದುವಾಗಿದ್ದರು..
और पढो »

40 ವರ್ಷ, ಒಂದು ಮಗು ಆದ್ರೂ ಕೊಂಚವೂ ತಗ್ಗಿಲ್ಲ ಶ್ರಿಯಾ ಸೌಂದರ್ಯ..! ಫೋಟೋಸ್‌ ಇಲ್ಲಿವೆ..40 ವರ್ಷ, ಒಂದು ಮಗು ಆದ್ರೂ ಕೊಂಚವೂ ತಗ್ಗಿಲ್ಲ ಶ್ರಿಯಾ ಸೌಂದರ್ಯ..! ಫೋಟೋಸ್‌ ಇಲ್ಲಿವೆ..Shriya Saran : ಟಾಲಿವುಡ್ ಬ್ಯೂಟಿ ಶ್ರಿಯಾ ಶರಣ್ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 40ರ ಹರೆಯದಲ್ಲೂ ಈ ಮುದ್ದಾದ ಗೊಂಬೆ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸೀರೆಯಲ್ಲಿ ಮಿಂಚಿರುವ ನಟಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಶ್ರೇಯಾ ಜೀ ನಿಮ್ಮ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಅಂತ ಕಾಮೆಂಟ್‌ ಮಾಡುತ್ತಾರೆ...
और पढो »

ಯುವ ಡಿವೋರ್ಸ್‌ ಕೇಸ್‌ಗೆ ಬಿಗ್ ಟ್ವಿಸ್ಟ್‌? ಶಿವರಾಜ್‌ಕುಮಾರ್‌ ಭೇಟಿ ಬಳಿಕ ವಿದೇಶಕ್ಕೆ ಹಾರಿದ ಶ್ರೀದೇವಿ ಬೈರಪ್ಪ! ಇನ್‌ಸ್ಟಾದಲ್ಲಿ ಸುದೀರ್ಘ ಪೋಸ್ಟ್‌ಯುವ ಡಿವೋರ್ಸ್‌ ಕೇಸ್‌ಗೆ ಬಿಗ್ ಟ್ವಿಸ್ಟ್‌? ಶಿವರಾಜ್‌ಕುಮಾರ್‌ ಭೇಟಿ ಬಳಿಕ ವಿದೇಶಕ್ಕೆ ಹಾರಿದ ಶ್ರೀದೇವಿ ಬೈರಪ್ಪ! ಇನ್‌ಸ್ಟಾದಲ್ಲಿ ಸುದೀರ್ಘ ಪೋಸ್ಟ್‌Sridevi Byrappa Post: ಪತ್ನಿಗೆ ಡಿವೋರ್ಸ್ ನೀಡುತ್ತಿರುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಯುವ ನೀಡಿದ್ದ ನೋಟಿಸ್‌ಗೆ ಶ್ರೀದೇವಿ ಸಹ ಉತ್ತರಿಸಿದ್ದರು.
और पढो »

ಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂIND vs ZIM 1st T20 Highlights: ಜಿಂಬಾಬ್ವೆಯಂತಹ ತಂಡದ ವಿರುದ್ಧ ಸೋಲುವ ಮೂಲಕ ಯುವ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಗರಂ ಆಗಿದ್ದಾರೆ.
और पढो »

Budget 2024 : ಬಜೆಟ್ ನಲ್ಲಿ ಆದ 10 ಪ್ರಮುಖ ಘೋಷಣೆಗಳು ಇಲ್ಲಿವೆBudget 2024 : ಬಜೆಟ್ ನಲ್ಲಿ ಆದ 10 ಪ್ರಮುಖ ಘೋಷಣೆಗಳು ಇಲ್ಲಿವೆUnion Budget 2024 : ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
और पढो »



Render Time: 2025-02-15 11:02:24