ಧಂತೇರಸ್‌ನಲ್ಲಿ ಚಿನ್ನ ಖರೀದಿಸಲು ಯೋಚಿಸ್ತಿದ್ದೀರಾ? ತೆರಿಗೆ ಎಷ್ಟು ಕಟ್ ಆಗುತ್ತೆ ಗೊತ್ತಾ?

Taxs Rules On Gold Latest News समाचार

ಧಂತೇರಸ್‌ನಲ್ಲಿ ಚಿನ್ನ ಖರೀದಿಸಲು ಯೋಚಿಸ್ತಿದ್ದೀರಾ? ತೆರಿಗೆ ಎಷ್ಟು ಕಟ್ ಆಗುತ್ತೆ ಗೊತ್ತಾ?
Gold Buying On DhanterasDhanteras Gold TaxTax On Gold Jewellery
  • 📰 Zee News
  • ⏱ Reading Time:
  • 22 sec. here
  • 16 min. at publisher
  • 📊 Quality Score:
  • News: 61%
  • Publisher: 63%

Taxs Rules On Gold: ಚಿನ್ನದ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳು (STCG) ಚಿನ್ನದ ಮೇಲೆ ಪಾವತಿಸಬೇಕಾಗುತ್ತದೆ.

Tax On Gold: ಚಿನ್ನದ ಬೆಲೆ ದಿನೇ ದಿನೇ ಆಗಸ ಮುಟ್ಟುತ್ತಿದ್ದು ಚಿನ್ನ ಖರೀದಿಸುವುದೇ ಕಷ್ಟ ಎಂಬ ಸ್ಥಿತಿ ಇದೆ. ಚಿನ್ನದ ಮೇಲೆ ಹೂಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದೀಪಾವಳಿ, ಧಂತೇರಸ್‌ನಲ್ಲಿ ಚಿನ್ನ ಖರೀದಿಸುವ ಮೊದಲು ತೆರಿಗೆ ನಿಯಮವನ್ನು ಕಡ್ಡಾಯವಾಗಿ ತಿಳಿಯಿರಿ.ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಆಭರಣ ಎಂದು ಖರೀದಿಸುವುದಕ್ಕಿಂತ ಹೂಡಿಕೆಯ ದೃಷ್ಟಿಯಿಂದ ಖರೀದಿಸಲಾಗುತ್ತಿದೆ.ಯಾವ ರೀತಿಯ ಚಿನ್ನ ಖರೀದಿ, ಮಾರಾಟಕ್ಕೆ ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲಿದೆ ಮಹತ್ವದ ಮಾಹಿತಿ.ʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಮ್ಮ ಮೂಗು ನಿರಂತರವಾಗಿ ಸೋರುತ್ತಿದ್ದರೆ, ಹೀಗೆ ಮಾಡಿ, ತಕ್ಷಣ ಮೂಗು ಸೋರುವುದು ನಿಲ್ಲುತ್ತದೆ..!ಪ್ರಲ್ಹಾದ ಜೋಶಿ ಸುಪ್ರೀಂ ತೀರ್ಪು ಪಾಲಿಸಬೇಡಿ ಎಂದು ಕೇಂದ್ರದಿಂದ ಆದೇಶ ಹೊರಡಿಸಲಿ - ಈಶ್ವರ ಖಂಡ್ರೆ ಸವಾಲುಬಹುದಿನ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Gold Buying On Dhanteras Dhanteras Gold Tax Tax On Gold Jewellery How Much Tax On Gold Purchase In India How To Calculate Tax On Gold In India Income Tax Exemption On Gold Purchase Gst Tax On Gold Gst Tax On Gold In India Gold Sale Tax Calculator Tax On Digital Gold Income Tax Rules On Gold Tax Rules On Gold In India Tax Rules On Gold Jewelry Tax On Digital Gold In India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌ಡಿಂಪಲ್‌ ಕ್ವೀನ್ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?‌rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್‌ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್‌ ನಟಿಯಾಗಿದ್ದಾರೆ.. ಬುಲ್ ಬುಲ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ..
और पढो »

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್‌ ಸೇವಿಸಿದ್ರೆ ದೇಹಕ್ಕೆ ಹಲವು ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್‌ ಸೇವಿಸಿದ್ರೆ ದೇಹಕ್ಕೆ ಹಲವು ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ವಾಲ್‌ನಟ್ಸ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ B6 ನಿಮ್ಮ ಚರ್ಮದ ಆರೋಗ್ಯಕ್ಕೆ ಪರಿಣಾಮಕಾರಿ. ಇದು ನಿಮ್ಮ ಚರ್ಮವನ್ನು ಯುವ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಂದರೆ ನಿಮ್ಮ ತ್ವಚೆಯನ್ನು ಮೃದುವಾಗಿಡಲು ನೀವು ಬಯಸಿದರೆ ಪ್ರತಿದಿನ 5-6 ವಾಲ್‌ನಟ್‌ಗಳನ್ನು ಸೇವಿಸಬೇಕು.
और पढो »

ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?ರಾಕಿಂಗ್‌ ಸ್ಟಾರ್‌ ಯಶ್‌ ಬಾಡಿಗಾರ್ಡ್‌ ಶ್ರೀನಿವಾಸ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?Yash bodyguard remuneration: ರಾಕಿಂಗ್‌ ಸ್ಟಾರ್‌ ಯಶ್‌ ಪ್ಯಾನ್‌ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್‌ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
और पढो »

ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »

ಐಪಿಎಲ್‌ 2025ರಲ್ಲಿ ಧೋನಿ ಆಡುವುದು ಖಚಿತ ಎಂದ CSK ಫ್ರಾಂಚೈಸಿ: ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲಿರುವ ಮಾಹಿ ಸಂಭಾವನೆ ಎಷ್ಟು ಗೊತ್ತಾ?ಐಪಿಎಲ್‌ 2025ರಲ್ಲಿ ಧೋನಿ ಆಡುವುದು ಖಚಿತ ಎಂದ CSK ಫ್ರಾಂಚೈಸಿ: ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲಿರುವ ಮಾಹಿ ಸಂಭಾವನೆ ಎಷ್ಟು ಗೊತ್ತಾ?ಧೋನಿ ಐಪಿಎಲ್ 2025 ರಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೂ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿಯನ್ನು ಉಳಿಸಿಕೊಳ್ಳುವ ಸಿಹಿ ಸುದ್ದಿಯನ್ನೂ ನೀಡಿದೆ.
और पढो »

ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಸ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಸ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?ಗೋಲ್ಡ್ ಸುರೇಶ್ ಕುತ್ತಿಗೆಯಲ್ಲಿ ಎರಡು ದೊಡ್ಡ ಚಿನ್ನದ ಸರಗಳು,ಕೈಯಲ್ಲಿ ಬ್ರೇಸ್ ಲೈಟ್ ಮತ್ತು ಉಂಗುರವನ್ನು ಧರಿಸಿಕೊಂಡೇ ಇರುತ್ತಾರೆ. ಇವರು ಸದಾ ಮೈ ಮೇಲೆ 2 ಕೋಟಿ ಮೌಲ್ಯದ ಚಿನ್ನವನ್ನು ಧರಿಸುತ್ತಾರೆ.
और पढो »



Render Time: 2025-02-13 19:16:54