ಪ್ರತಿ ವಸ್ತುವನ್ನು ಇಡಲು ಒಂದು ಸೂಕ್ತ ದಿಕ್ಕು ಇರುವಂತೆ ಚಪ್ಪಲಿಗಳನ್ನು ಇಡುವ ಜಾಗ ಯಾವುದು ಎನ್ನುವುದನ್ನು ಕೂಡಾ ವಾಸ್ತುವಿನಲ್ಲಿ ಹೇಳಲಾಗಿದೆ.ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಮಾತ್ರ ಶ್ರೇಯಸ್ಸು.
ವಾಸ್ತು ಶಾಸ್ತ್ರ ದ ಪ್ರಕಾರ ಮನೆಯಲ್ಲಿ ಯಾವುದೇ ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ಆ ಮನೆ ಅಭಿವೃದ್ದಿ ಕಾಣುವುದು. ಇಲ್ಲವಾದರೆ, ಒಂದಲ್ಲ ಒಂದು ರೀತಿಯ ತಾಪತ್ರಯ ಎದುರಾಗುತ್ತಲೇ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಪ್ಪಲಿಯನ್ನು ತಪ್ಪಾದ ದಿಕಿನಲ್ಲಿ ಬಿಟ್ಟರೆ,ಅದರ ನೇರ ಪರಿಣಾಮ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತದೆ.ಎಷ್ಟೇ ದುಡಿದರೂ ಕೈಯ್ಯಲ್ಲಿ ಒಂದು ಪೈಸವೂ ಉಳಿಯುವುದಿಲ್ಲ. ಮನೆಯ ಮುಖ್ಯ ದ್ವಾರದಲ್ಲಿ ಪಾದರಕ್ಷೆಗಳನ್ನು ಬಿಡಬಾರದು.ಮುಖ್ಯ ಬಾಗಿಲಿನ ಮೂಲಕವೇ ಲಕ್ಷ್ಮಿ ಮನೆಯೊಳಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ.
Vastu Tips Vastu For Money Vastu For Life Vastu For Financial Benefits Vastu For Prosparity Vastu For Good Health Vastu For Good Wealth Vastu For Shoe Vastu For Shoe Rack ವಾಸ್ತು ಶಾಸ್ತ್ರ ಹಣಕ್ಕಾಗಿ ವಾಸ್ತು ಸಂಪತ್ತಿಗಾಗಿ ವಾಸ್ತು ಸಿರಿತನಕ್ಕೆ ವಾಸ್ತು ಚಪ್ಪಲಿ ಬಿಡಲು ಸರಿಯಾದ ದಿಕ್ಕು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
Aquarium Rules: ಈ ಮೀನನ್ನು ಮನೆಯ ಅಕ್ವೇರಿಯಂನಲ್ಲಿಟ್ಟರೆ ಅದೃಷ್ಟ ಬಂಗಾರದಂತೆ ಹೊಳೆಯುತ್ತದೆ!Vastu Tips For aquarium : ಫಿಶ್ ಅಕ್ವೇರಿಯಂ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸರಿಯಾದ ಜಾಗದಲ್ಲಿ ಇಟ್ಟರೆ ಅದೃಷ್ಟವನ್ನು ಸಹ ತರುತ್ತದೆ.
और पढो »
ಮುಖೇಶ್ ಅಂಬಾನಿಯ ಅರಮನೆಯನ್ನೂ ಮೀರಿಸುವಂತಿದೆ ಮಗಳು ಇಶಾ ಅಂಬಾನಿ ಬಂಗಲೆ!3D ವಿನ್ಯಾಸದ ಈ ಮನೆಯ ಫೋಟೋಗಳು ಇಲ್ಲಿವೆಇಶಾ ಅಂಬಾನಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುವ ಮನೆಯ ಹೆಸರು ಗುಲಿತಾ.ಈ ಮನೆ ಯಾವ ಐಷಾರಾಮಿ ಮಹಲುಗಿಂತ ಕಡಿಮೆಯಿಲ್ಲ.
और पढो »
ಕುಕ್ಕರ್ ನಲ್ಲಿ ಈ ಆಹಾರ ಪದಾರ್ಥಗಳನ್ನು ಬೇಯಿಸಲೇಬಾರದು !99% ಗೃಹಿಣಿಯರು ಈ ತಪ್ಪು ಮಾಡುತ್ತಾರೆಆರೋಗ್ಯದ ದೃಷ್ಟಿಯಿಂದ ಪ್ರೆಶರ್ ಕುಕ್ಕರ್‌ನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಬೇಯಿಸಬಾರದು.
और पढो »
ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ?ದೇಶದ ಐಶಾರಾಮಿ ಮನೆಗಳಲ್ಲಿ ಮುಖೇಶ್ ಅಂಬಾನಿಯ ಆಂಟಿಲಿಯಾ ಕೂಡಾ ಒಂದು. ಈ ಮನೆಯ ವಿದ್ಯುತ್ ಬಿಲ್ ಪಂಡು ಬಾರಿ ಎಂಥವರನ್ನೂ ದಂಗಾಗಿಸಿ ಬಿಡುತ್ತದೆ.
और पढो »
ಕೆಂಪು ಇರುವೆಯ ಚಟ್ನಿ ಸೇವಿಸಿದರೆ ಹಣ್ಣು ಹಣ್ಣು ಮುದುಕರಾದರೂ ದೃಷ್ಟಿ ಮಂಜಾಗುವುದಿಲ್ಲ! ಇದು ಸಾಬೀತಾದ ಸತ್ಯ !ಕೆಂಪು ಇರುವೆ ನಮ್ಮ ಮನೆಯ ಎದುರುಗಡೆ ಇರುವ ಮರಗಳಲ್ಲಿ ಗೂಡು ಕಟ್ಟಿ ರಾಶಿ ರಾಶಿ ಸೇರಿಕೊಂಡಿರುತ್ತವೆ. ಈ ಇರುವೆಯ ಚಟ್ನಿ ಮಾಡಲಾಗುತ್ತದೆ.
और पढो »