ಇದು ವಿಶ್ವದ ಅತ್ಯಂತ ದುಬಾರಿ ಶಾಲೆ...! ಶುಲ್ಕ ಜಾಸ್ತಿ ಏನ್‌ ಇಲ್ಲ.. 1,11,55,474.75 ಇಷ್ಟೇ..

Worlds Most Expensive School समाचार

ಇದು ವಿಶ್ವದ ಅತ್ಯಂತ ದುಬಾರಿ ಶಾಲೆ...! ಶುಲ್ಕ ಜಾಸ್ತಿ ಏನ್‌ ಇಲ್ಲ.. 1,11,55,474.75 ಇಷ್ಟೇ..
Institut Le RoseyMost Expensive SchoolWorlds Most Expensive School
  • 📰 Zee News
  • ⏱ Reading Time:
  • 23 sec. here
  • 14 min. at publisher
  • 📊 Quality Score:
  • News: 55%
  • Publisher: 63%

Institut Le Rosey : ವಿಶ್ವದ ನಂ1 ಶ್ರೀಮಂತರೂ ಸಹ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮುನ್ನ ಶುಲ್ಕದ ಬಗ್ತೆ ಹತ್ತು ಬಾರಿ ಯೋಚಿಸುತ್ತಾರೆ.. ಇದು ಪ್ರಪಂಚದಲ್ಲೇ ದುಬಾರಿ ಶಾಲೆ. ಇಲ್ಲಿಗೆ ನಿಮ್ಮ ಮಕ್ಕಳನ್ನ ಸೇರಿರುವ ಕನಸೂ ಸಹ ಕಾಣಬೇಡಿ.. ಯಾಕಂದ್ರೆ ಶುಲ್ಕ.. ಹಗಲು ರಾತ್ರಿ ಅಂತ ವರ್ಷ ಪೂರ್ತಿ ದುಡಿದರೂ ಫೀ ಕಟ್ಟೋಕೆ ಆಗಲ್ಲ..

ವಿಶ್ವದ ನಂ1 ಶ್ರೀಮಂತರೂ ಸಹ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮುನ್ನ ಶುಲ್ಕದ ಬಗ್ತೆ ಹತ್ತು ಬಾರಿ ಯೋಚಿಸುತ್ತಾರೆ.. ಇದು ಪ್ರಪಂಚದಲ್ಲೇ ದುಬಾರಿ ಶಾಲೆ. ಇಲ್ಲಿಗೆ ನಿಮ್ಮ ಮಕ್ಕಳನ್ನ ಸೇರಿರುವ ಕನಸೂ ಸಹ ಕಾಣಬೇಡಿ.. ಯಾಕಂದ್ರೆ ಶುಲ್ಕ.. ಹಗಲು ರಾತ್ರಿ ಅಂತ ವರ್ಷ ಪೂರ್ತಿ ದುಡಿದರೂ ಫೀ ಕಟ್ಟೋಕೆ ಆಗಲ್ಲ.. ಭಾರತದಲ್ಲಿ ಲೆಕ್ಕವಿಲ್ಲದಷ್ಟು ಪ್ರಸಿದ್ಧ ಶಾಲೆಗಳಿವೆ. ಜನಪ್ರಿಯವಾಗಿರುವ ಅನೇಕ ಶಾಲೆಗಳು ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿವೆ, ಆದ್ದರಿಂದ ತಮ್ಮ ಮಕ್ಕಳನ್ನು ಅಂತಹ ಶಾಲೆಗೆ ಸೇರಿಸಲು ಪೋಷಕರು ಆಸಕ್ತಿ ತೋರುತ್ತಾರೆ..

ಈ ಶಾಲೆಯಲ್ಲಿ ಒಂದು ವರ್ಷಕ್ಕೆ ವಿಧಿಸುವ ಶುಲ್ಕದಲ್ಲಿ ನೀವು ಐಷಾರಾಮಿ ಕಾರು ಅಥವಾ ಮನೆಯನ್ನು ಸುಲಭವಾಗಿ ಖರೀದಿಸಬಹುದು. ಪಾಲ್ ಎಮಿಲ್ ಕಾರ್ನೆಲ್ ಈ ಪ್ರಸಿದ್ಧ ಶಾಲೆಯನ್ನು 1880 ರಲ್ಲಿ ಸ್ಥಾಪಿಸಿದರು. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ರಾಜರು, ಚಕ್ರವರ್ತಿಗಳು ಅಥವಾ ಮಿಲಿಯನೇರ್ ಆಗಿದ್ದಾರೆ. ಈ ಶಾಲೆಗೆ ಸ್ಕೂಲ್ ಆಫ್ ಕಿಂಗ್ಸ್ ಎಂದು ಹೆಸರಿದೆ. ವಿಕಿಪೀಡಿಯಾದ ಪ್ರಕಾರ, ಇನ್‌ಸ್ಟಿಟ್ಯೂಟ್ ಲೆ ರೊಸ್ಸಿ ಶಾಲೆಯಲ್ಲಿ ಬೋಧನೆಗೆ ಪ್ರಸ್ತುತ ವರ್ಷಕ್ಕೆ $133,000 ವೆಚ್ಚವಾಗುತ್ತದೆ. ಭಾರತೀಯ ಮೌಲ್ಯದಲ್ಲಿ ಇದು ಸುಮಾರು 1,11,55,474.75 ರೂ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Institut Le Rosey Most Expensive School Worlds Most Expensive School Knowledge Story Treding GK General Knowledge Institut Le Rosey Most Expensive School School Education Google Trending Google Discover Trending Updates

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದು ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ..! ಮಳೆಗಾಲದಲ್ಲಿ 90 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆಇದು ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ..! ಮಳೆಗಾಲದಲ್ಲಿ 90 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆKantola Health benefits : ಮಾಡ ಹಾಗಲಕಾಯಿ ಔಷಧೀಯ ಗುಣಗಳುಲ್ಲ ತರಕಾರಿ. ಇದು 2 ರಿಂದ 3 ಸೆಂ.ಮೀ ಗಾತ್ರದ ಬಳ್ಳಿಗಳ ಮೇಲೆ ಬೆಳೆಯುತ್ತದೆ. ಹಸಿರು ಬಣ್ಣದ ಈ ತರಕಾರಿ ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಲಕಾಯಿಯಂತೆಯೇ ಹೊರಭಾಗವನ್ನು ಸುಲಿದು ಇದನ್ನು ಅಡುಗೆ ಮಾಡಿ ಸೇವಿಸುತ್ತಾರೆ.. ಉತ್ತಮ ರುಚಿ, ಆರೋಗ್ಯಕ್ಕೂ ಅತ್ಯುತ್ತಮ.
और पढो »

ತಾಯಿ ಇಲ್ಲ..ತಂದೆ ಇಲ್ಲ..ಕುಸ್ತಿಯಲ್ಲಿ ಈತನಿಗೆ ಸರಿಸಾಟಿ ಇಲ್ಲ: ಅಮನ್ ಏಕ್ ನಿರಂಜನ್ತಾಯಿ ಇಲ್ಲ..ತಂದೆ ಇಲ್ಲ..ಕುಸ್ತಿಯಲ್ಲಿ ಈತನಿಗೆ ಸರಿಸಾಟಿ ಇಲ್ಲ: ಅಮನ್ ಏಕ್ ನಿರಂಜನ್Aman Sehrawat: ಕುಸ್ತಿಯಲ್ಲಿ ಭಾರತದ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಟೊಯೆ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಬೇಸಿಗೆ ಕ್ರೀಡಾಕೂಟದಲ್ಲಿ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋತರು.
और पढो »

ಈ ಹಣ್ಣುಗಳನ್ನು ತಿಂದರೆ ಸಾಕು.. ತೂಕ ತಾನಾಗಿಯೇ ಇಳಿಯುತ್ತದೆ !ಈ ಹಣ್ಣುಗಳನ್ನು ತಿಂದರೆ ಸಾಕು.. ತೂಕ ತಾನಾಗಿಯೇ ಇಳಿಯುತ್ತದೆ !weight loss tips: ದೇಹವನ್ನು ತೇವಾಂಶದಿಂದ ಇಡಲು ಇದು ತುಂಬಾ ಉಪಯುಕ್ತವಾಗಿದೆ. ಇದು ಫೈಬರ್‌ ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
और पढो »

ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಮಂದಿರದ ವಿನ್ಯಾಸವೇ ಅದ್ಭುತ.
और पढो »

ಅನಿವಾಸಿ ಕನ್ನಡಿಗರ ಹನಿ ಹನಿ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ಅನಿವಾಸಿ ಕನ್ನಡಿಗರ ಹನಿ ಹನಿ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್Honey Honey album song : ಇದು ಯೂರೋಪ್ ನಲ್ಲಿ ಚಿತ್ರೀಕರಣವಾಗಿರುವ ಮೊದಲ ಕನ್ನಡದ ಆಲ್ಬಂ ಸಾಂಗ್ ಕೂಡ ಆಗಿದೆ.
और पढो »

ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಈ ಮಾರುಕಟ್ಟೆಯಲ್ಲಿ ಏನಿಲ್ಲ ಏನಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿದೆ.
और पढो »



Render Time: 2025-02-15 17:07:07