green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?

ಗ್ರೀನ್ ಟೀ ಪ್ರಯೋಜನ समाचार

green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?
ಕಾಫಿ ಆರೋಗ್ಯ ಪ್ರಯೋಜನಕಾಫಿ Vs ಗ್ರೀನ್ ಟೀHealth Benefits Of Coffee
  • 📰 Zee News
  • ⏱ Reading Time:
  • 33 sec. here
  • 13 min. at publisher
  • 📊 Quality Score:
  • News: 55%
  • Publisher: 63%

Coffee vs Green Tea: ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ.

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?silver

ಪ್ರಸ್ತುತ, ವಿಶ್ವದಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಭಾರತದಲ್ಲಿ ಸುಮಾರು 220 ಮಿಲಿಯನ್ ಜನರು ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಅಧ್ಯಯನದಲ್ಲಿ, ಕಾಫಿಯಲ್ಲಿ ಸುಮಾರು 95 ರಿಂದ 200 ಮಿಗ್ರಾಂ ಕೆಫೀನ್ ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಗ್ರೀನ್ ಟೀ 35 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಅಂದರೆ ಗ್ರೀನ್ ಟೀ ಗಿಂತ ಕಾಫಿಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚು ಕೆಫೀನ್ ಇರುತ್ತದೆ. ಆದ್ದರಿಂದ ಅಧಿಕ ಬಿಪಿ ಸಮಸ್ಯೆ ಇರುವವರಿಗೆ ಕಾಫಿ ಕುಡಿಯುವುದು ಹಾನಿಕಾರಕ.ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಂಶೋಧನೆಯ ಪ್ರಕಾರ, ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ ಎಂಬ ಅಂಶವು ಕೆಫೀನ್‌ನ ಹಾನಿಕಾರಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕಾಫಿ ಆರೋಗ್ಯ ಪ್ರಯೋಜನ ಕಾಫಿ Vs ಗ್ರೀನ್ ಟೀ Health Benefits Of Coffee Green Tea Vs Coffee Benefits Of Drinking Green Tea Green Tea Vs Coffee For Weight Loss Effects Green Tea Vs Coffee For Skin Coffee Vs Green Tea Green Tea Vs Coffee Coffee Weight Loss

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!White Hair Remedies: ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕೇವಲ ಟೀ ಮತ್ತು ಕಾಫಿ ಪುಡಿ ಸಾಕು
और पढो »

Ginger Tea: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀGinger Tea: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀGinger Benefits: ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಕಾಲೋಚಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
और पढो »

ಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನCucumber Seeds For Health: ಸೌತೆಕಾಯಿಯಷ್ಟೇ ಅಲ್ಲ, ಅದರ ಬೀಜವೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೌತೆಕಾಯಿಯನ್ನು ಬೀಜ ಸಹಿತ ತಿನ್ನುವುದು ಹಾಗೂ ಸೌತೆಕಾಯಿ ತಿರುಳನ್ನು ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ...
और पढो »

ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?Coffee Face Mask Benefits: ಕಾಫಿ ಪುಡಿಯನ್ನು ಸ್ಕ್ರಬ್, ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ನಮ್ಮನ್ನು ಹಲವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿ ಕಾಂತಿಯುತ ಸುಂದರ ತ್ವಚೆಯನ್ನು ಹೊಂದಲು ಪ್ರಯೋಜನಕಾರಿ ಆಗಿದೆ.
और पढो »

ಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆMilk Before Bed: ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »

ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?Onion Benefits: ಹಸಿ ಈರುಳ್ಳಿ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
और पढो »



Render Time: 2025-02-21 04:52:46