ಅಂಗಡಿಗಳ ಸಿಸಿಟಿವಿ ತೆಗಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ!!!

Shop Owner समाचार

ಅಂಗಡಿಗಳ ಸಿಸಿಟಿವಿ ತೆಗಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ!!!
Threat To Shop Ownersಕನ್ನಡ ಕ್ರೈಂ ಸ್ಟೋರಿಅಪರಾಧ
  • 📰 Zee News
  • ⏱ Reading Time:
  • 17 sec. here
  • 8 min. at publisher
  • 📊 Quality Score:
  • News: 31%
  • Publisher: 63%

ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದಾರೆ.

ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ ಎಂದು ಪತ್ರಕನ್ನಡತಿ ಅಲ್ಲ ಈಕೆ ಮರಾಠಿ ಹುಡುಗಿ..

ತಮ್ಮ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾವನ್ನು ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಅಂಟಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ರಾಜ್ಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರ್: ಚಾಲಕ ಸಜೀವ ದಹನಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ಕೊಡಲಾಗಿದೆ‌.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Threat To Shop Owners ಕನ್ನಡ ಕ್ರೈಂ ಸ್ಟೋರಿ ಅಪರಾಧ ಚಾಮರಾಜನಗರ ಸಿ.ಸಿ.ಟಿ.ವಿ ಚಾಮರಾಜನಗರ ಅಂಗಡಿ ಬೀದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!!Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!!father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »

ಧೂಮ್ ಸಿನಿಮಾ ಮೀರಿಸುತ್ತೆ ಕಳ್ಳತನ..! ಈ ಕಳ್ಳರ ಕದಿಯುವ ಶೈಲಿ ಮಾತ್ರ ನೆಕ್ಸ್ಟ್‌ ಲೆವೆಲ್ ಗುರು‌! ವಿಡಿಯೋ ಒಂದ್ಸಲಾ ನೋಡಿ!!ಧೂಮ್ ಸಿನಿಮಾ ಮೀರಿಸುತ್ತೆ ಕಳ್ಳತನ..! ಈ ಕಳ್ಳರ ಕದಿಯುವ ಶೈಲಿ ಮಾತ್ರ ನೆಕ್ಸ್ಟ್‌ ಲೆವೆಲ್ ಗುರು‌! ವಿಡಿಯೋ ಒಂದ್ಸಲಾ ನೋಡಿ!!thieves Viral Video: ಕಳ್ಳರ ಭಯದಿಂದ ಮನೆ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.. ಆದರೆ ಈ ಕ್ಯಾಮೆರಾಗಳು ಬಂದ ನಂತರ ಕಳ್ಳತನ ಪ್ರಕರಣಗಳು ಕಡಿಮೆಯಾಗಿದ್ದಲ್ಲದೇ ಹೆಚ್ಚಾಯಿತು.
और पढो »

ಫೈನಲ್‌ನಲ್ಲಿ ಆಡಿದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು : ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಆರ್‌ ಅಶ್ವಿನ್‌ಫೈನಲ್‌ನಲ್ಲಿ ಆಡಿದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು : ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಆರ್‌ ಅಶ್ವಿನ್‌Ravichandran Ashwin: ಟೀಮ್‌ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಬಾಲ್ಯದಲ್ಲಿ ತನಗೆ ಹಿಂಸೆ ನೀಡಿದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ.
और पढो »

ಮದುವೆಗೂ ಮುಂಚೆ ವಿರಹ ಯಾತನೆ..ರಿತಿಕಾರಿಂದ ದೂರವಿರುವಂತೆ ರೋಹಿತ್‌ಗೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..?ಮದುವೆಗೂ ಮುಂಚೆ ವಿರಹ ಯಾತನೆ..ರಿತಿಕಾರಿಂದ ದೂರವಿರುವಂತೆ ರೋಹಿತ್‌ಗೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..?Rohit Sharma and Ritika Sajdeh love story: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಲವ್ ಸ್ಟೋರಿ ಸಾಕಷ್ಟು ಕುತೂಹಲ ಮೂಡಿಸಿದೆ. ರೋಹಿತ್ ಸೆಪ್ಟೆಂಬರ್ 2015 ರಲ್ಲಿ ತಮ್ಮ ಕ್ರೀಡಾ ಮ್ಯಾನೇಜರ್ ರಿತಿಕಾ ಸಜ್ದೆ ಅವರನ್ನು ವಿವಾಹವಾದರು.
और पढो »

RCB ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ?RCB ಸ್ಟಾರ್‌ ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ತಂಡ! ಖಿನ್ನತೆಗೆ ಒಳಗಾಗಿ ಕರಿಯರ್‌ ಹಾಳು ಮಾಡಿಕೊಂಡ ಈತ ಯಾರು ಗೊತ್ತಾ?robin uthappa: ರಾಯಲ್​ ಚಾಲೆಂಜರ್ಸ್​ ತಂಡದ ಮಾಜಿ ಆಟಗಾರ​​ ರಾಬಿನ್ ಉತ್ತಪ್ಪ ಅವರನ್ನು ಬೆದರಿಸಿ ಐಪಿಎಲ್‌ನ ಮುಂಬೈ ಫ್ರಾಂಚೈಸಿ ಮಾಲೀಕರು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಶಾಕಿಂಗ್‌ ಸತ್ಯ ಇದೀಗ ಬೆಳಕಿಗೆ ಬಂದಿದೆ. ಹಲವಾರು ದಿನಗಳ ಕಾಲ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದ ಸ್ಟಾರ್‌ ಆಟಗಾರ ಇದೀಗ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
और पढो »

ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆVarun Aradya: ರೀಲ್ಸ್‌ ಸ್ಟಾರ್‌, ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. 2019 ರಿಂದ ಪ್ರೇಮಿಗಳಾಗಿದ್ದ ವರುಣ್ ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು. ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
और पढो »



Render Time: 2025-02-19 09:07:52