famous actor Danny Denzongpa: ಹಿಂದಿ ಚಿತ್ರರಂಗದ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರಾದ ಡ್ಯಾನಿ ಡೆನ್ಜಾಂಗ್ಪಾ ಯಶಸ್ವಿ ನಟ ಮಾತ್ರವಲ್ಲದೆ ಯಶಸ್ವಿ ಉದ್ಯಮಿಯೂ ಹೌದು. ಡ್ಯಾನಿ ಯುಕ್ಸೋಮ್ ಬ್ರೂವರೀಸ್ ಕಂಪನಿಯನ್ನು ಹೊಂದಿದ್ದಾರೆ.. ಇದು ಭಾರತದ ಮೂರನೇ ಅತಿದೊಡ್ಡ ಬಿಯರ್ ಕಂಪನಿಯಾಗಿದೆ.
ಹಿಂದಿ ಚಿತ್ರರಂಗದ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರಾದ ಡ್ಯಾನಿ ಡೆನ್ಜಾಂಗ್ಪಾ ಯಶಸ್ವಿ ನಟ ಮಾತ್ರವಲ್ಲದೆ ಯಶಸ್ವಿ ಉದ್ಯಮಿಯೂ ಹೌದು
25 ಫೆಬ್ರವರಿ 1948 ರಂದು ಸಿಕ್ಕಿಂನಲ್ಲಿ ಜನಿಸಿದ ಡ್ಯಾನಿ ಹಿಂದಿ ಜೊತೆಗೆ ನೇಪಾಳಿ, ತಮಿಳು, ತೆಲುಗು ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಂಗ್‌ಫಿಶರ್ ಬಿಯರ್ ಮಾಲೀಕ ವಿಜಯ್ ಮಲ್ಯ ಕೂಡ ಬಿಯರ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಈಶಾನ್ಯದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಲು ಬಯಸಿದ್ದರು. ಆದರೆ ಡ್ಯಾನಿ ಮಲ್ಯಗಿಂತ ಮೊದಲು ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮಲ್ಯರ ಪ್ಲ್ಯಾನ್‌ನ್ನು ಪ್ಲಾಪ್ ಮಾಡಿದ್ದರು..ಡ್ಯಾನಿ ಯುಕ್ಸೋಮ್ ಬ್ರೂವರೀಸ್ ಅನ್ನು 1987 ರಲ್ಲಿ ಸ್ಥಾಪಿಸಿದರು. ಇಂದು ಈ ಸಾರಾಯಿಯ ಸಾಮರ್ಥ್ಯವು ವಾರ್ಷಿಕವಾಗಿ 300,000 ಹೆಕ್ಟೋಲಿಟರ್ ಆಗಿದೆ.
Danny Denzongpa Tsering Phintso Danny Denzongpa Danny Denzongpa Beer Company Indias Third Largest Beer Brand Indias Largest Beer Brand Yuksom Breweries Dansberg He-Man 9000 Vijay Mallya United Breweries
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪುDuniya Vijay Divorce Case: ಸ್ಯಾಂಡಲ್‌ವುಡ್‌ನ ಒಂಟಿ ಸಲಗ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಕೆಲವೇ ಕ್ಷಣದಲ್ಲಿ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಚೇದನ ಅಂತಿಮ ತೀರ್ಪು ಹೊರ ಬರಲಿದೆ..
और पढो »
Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!Mohanlal Net Worth : ಮಲಯಾಳಂನ ನಾಯಕ ನಟ ಮೋಹನ್ ಲಾಲ್ ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
और पढो »
ಕಾಂಗ್ರೆಸ್ಸಿಗರಿಗೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ; ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆಯಿಲ್ಲ: ಸಚಿವ ಪ್ರಲ್ಹಾದ ಜೋಶಿಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೂ ನಂಬಿಕೆ ಇಲ್ಲದಾಗಿದೆ ಎಂದು ಹೇಳಿದರು.
और पढो »
Maidaan : ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಕಾಲಿಟ್ಟಿದ್ದು, ನಿರ್ದೇಶಕರು ಈ ಕುರಿತು ಮಾಹಿತಿಯನ್ನು ಇಂದು ತಿಳಿಸಿದ್ದಾರೆ.
और पढो »
IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್.. ಪ್ಲೇಆಫ್ʼಗೆ CSK !?IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
और पढो »
ದಿಕ್ಕಿಲ್ಲದ ಹಡಗಿನಂತಾದ ಪ್ರಾಥಮಿಕ & ಪ್ರೌಢ ಶಿಕ್ಷಣ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ವಿವೇಕ ಬಳಸದೆ ವಿದ್ಯಾ ಇಲಾಖೆಯನ್ನು ವಿಧೇಯತೆ ಗೊತ್ತಿಲ್ಲದವರ ಕೈಗೆ ಒಪ್ಪಿಸಿದ್ದ ಕಾರಣಕ್ಕಾಗಿ ಇಂದು ಅವರೇ ಪಶ್ಚಾತಾಪ ಪಡುವಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
और पढो »