IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?

IPL 2024 RCB Vs CSK Playoff Scenario समाचार

IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?
IPL 2024RCB Vs CSKIPL 2024 RCB Vs CSK
  • 📰 Zee News
  • ⏱ Reading Time:
  • 67 sec. here
  • 10 min. at publisher
  • 📊 Quality Score:
  • News: 54%
  • Publisher: 63%

IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿBetter Sleep: ರಾತ್ರಿ ವೇಳೆ ಮಲಗುವ ಮುನ್ನ ಈ ಪಾನಿಯಗಳನ್ನು ಕುಡಿಯುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು!!ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಇಂದು ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಇದು RCB ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈ ಪಂದ್ಯ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಒಂದು ವೇಳೆ ಇಂದು ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್‌ಕೆ ಮತ್ತು ಆರ್‌ಸಿಬಿ ಈ ಎರಡು ತಂಡದಲ್ಲಿ ಯಾರು ಪ್ಲೇ ಆಫ್‌ಗೆ ಹೋಗಲಿದ್ದಾರೆ ಎಂಬುದು ಕ್ರಿಕೆಟ್‌ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ವೇಳೆ ಮಳೆ ಬಂದರೆ ಬೆಂಗಳೂರು ತಂಡದ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ಐಪಿಎಲ್‌ 2024 ರಲ್ಲಿ CSK ನಾಲ್ಕನೇ ತಂಡವಾಗಿ ಸುಲಭವಾಗಿ ಪ್ಲೇಆಫ್‌ ಪ್ರವೇಶಿಸಲಿದೆ. RCB ಮತ್ತೊಮ್ಮೆ ಲೀಗ್‌ನಿಂದ ಹೊರಬೀಳಲಿದೆ.ಒಂದು ವೇಳೆ ಪಂದ್ಯದ ದಿನ ಮಳೆ ಬಾರದೆ ಇದ್ದರೂ ಸಹ ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುವುದು ಅಷ್ಟು ಸುಲಭವಾಗಿಲ್ಲ. ಆರ್‌ಸಿಬಿಗಿಂತ ಸಿಎಸ್‌ಕೆ ಒಂದು ಹೆಚ್ಚಿನ ಪಂದ್ಯವನ್ನು ಗೆದ್ದಿರುವುದು ಪ್ಲಸ್‌ ಪಾಯಿಂಟ್‌ ಆಗಲಿದೆ. ಅಲ್ಲದೇ ಸಿಎಸ್‌ಕೆ ನೆಟ್​ ರನ್‌ ರೇಟ್ ​ ಕೂಡ‌ RCB ಗಿಂತ ಹೆಚ್ಚಾಗಿದೆ.

ಚೆನ್ನೈ 13 ಪಂದ್ಯಗಳನ್ನಾಡಿದ್ದು 7 ರಲ್ಲಿಗೆಲುವು ಸಾಧಿಸಿದೆ. CSK 6 ಪಂದ್ಯಗಳಲ್ಲಿ ಸೋತು 14 ಅಂಕ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. RCB 13 ಪಂದ್ಯಗಳಲ್ಲಿ 6 ಮ್ಯಾಚ್‌ ಗೆದ್ದಿದ್ದು, 7 ರಲ್ಲಿ ಸೋತಿದ್ದು 12 ಅಂಕ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ರನ್ ರೇಟ್ +0.528 ಮತ್ತು ಬೆಂಗಳೂರಿನ ರನ್ ರೇಟ್ +0.387 ಆಗಿದೆ.

ಬೆಂಗಳೂರು ತಂಡ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿ, 200 ರನ್ ಗಳಿಸಿ ಕನಿಷ್ಠ 18 ರನ್ ಗಳ ಅಂತರದಿಂದ ಮ್ಯಾಚ್‌ ವಿನ್‌ ಆದರೆ ಪ್ಲೇ ಆಫ್‌ ಕನಸು ಈಡೇರಲಿದೆ. ಒಂದು ವೇಳೆ ಬೆಂಗಳೂರು 200 ರನ್‌ಗಳ ಗುರಿ ಬೆನ್ನಟ್ಟಿದರೆ 11 ಎಸೆತ ಬಾಕಿ ಇರುವಾಗಲೇ ಪಂದ್ಯ ಗೆಲ್ಲಲೇಬೇಕು. ಆದರೆ ಗುರಿ ಬೇರೆಯಾದರೆ ಅದಕ್ಕೆ ಸಮೀಕರಣಗಳೂ ಬದಲಾಗುತ್ತವೆ. ಹೀಗಾಗಿ RCB ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಸುಲಭವಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2024 RCB Vs CSK IPL 2024 RCB Vs CSK RCB Vs CSK Playoff Scenario RCB Vs CSK Playoff Qualification Scenario RCB Vs CSK Playoff Scenario In Kannada RCB Vs CSK Playoff Qualification Scenario Kananda

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

RCB Vs CSK Playing 11 Prediction: करो या मरो वाले मुकाबले में इस प्लेइंग XI के साथ उतर सकती है आरसीबी और सीएसके, ऐसा बन रहा समीकरणRCB Vs CSK Playing 11 Prediction: करो या मरो वाले मुकाबले में इस प्लेइंग XI के साथ उतर सकती है आरसीबी और सीएसके, ऐसा बन रहा समीकरणIPL 2024 RCB Vs CSK Playing 11 Prediction
और पढो »

RCB vs CSK: बारिश तोड़ देगी RCB के प्लेऑफ का सपना! चिन्नास्वामी स्टेडियम में इतना पानी, मुकाबले से पहले वायरल हुआ वीडियोRCB vs CSK: बारिश तोड़ देगी RCB के प्लेऑफ का सपना! चिन्नास्वामी स्टेडियम में इतना पानी, मुकाबले से पहले वायरल हुआ वीडियोCSK vs RCB IPL 2024 Chinnaswamy Stadium
और पढो »

RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?RCB vs CSK Match: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದ್ದು, ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..
और पढो »

IPL 2024: रद्द हो जायेगा चेन्नई बनाम आरसीबी का मुकाबला!, सामने आई ये बड़ी अपडेटIPL 2024: रद्द हो जायेगा चेन्नई बनाम आरसीबी का मुकाबला!, सामने आई ये बड़ी अपडेटCSK vs RCB IPL 2024
और पढो »

IPL : ಹೈದರಬಾದ್ ಹಾಗೂ ಗುಜರಾತ್ ಪಂದ್ಯ, ಮಳೆಯಿಂದ ಪಂದ್ಯ ರದ್ದುIPL : ಹೈದರಬಾದ್ ಹಾಗೂ ಗುಜರಾತ್ ಪಂದ್ಯ, ಮಳೆಯಿಂದ ಪಂದ್ಯ ರದ್ದುIPL : ಐಪಿಎಲ್ 66 ಪಂದ್ಯ, ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಗುಜರಾತ್‌ ಟೈಟನ್ಸ್‌ ಮಧ್ಯೆ ಮುಖಾಮುಖಿಯಾಗಬೇಕಿತ್ತು.
और पढो »

IPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 : ಮುಂಬೈ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು MI ಬ್ಯಾಟಿಂಗ್ ಆಯ್ಕೆIPL 2024 :ಇಂದು ಸೋಮವಾರ ಐಪಿಎಲ್ ನ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.
और पढो »



Render Time: 2025-02-19 10:03:06