ಅಂದು ಬಸ್ ಡ್ರೈವರ್ ಮಗ.. ಇಂದು ʻರಾಕಿಂಗ್‌ ಸ್ಟಾರ್‌ʼ! ಯಶ್‌ ಓದಿದ್ದೇನು.. ನಟನಾಗುವ ಮುನ್ನ ಮಾಡಿದ ಕೆಲಸವೇನು? ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ ರಾಕಿ ಭಾಯ್?

ಯಶ್ समाचार

ಅಂದು ಬಸ್ ಡ್ರೈವರ್ ಮಗ.. ಇಂದು ʻರಾಕಿಂಗ್‌ ಸ್ಟಾರ್‌ʼ! ಯಶ್‌ ಓದಿದ್ದೇನು.. ನಟನಾಗುವ ಮುನ್ನ ಮಾಡಿದ ಕೆಲಸವೇನು? ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ ರಾಕಿ ಭಾಯ್?
ಯಶ್ ಗೌಡರಾಕಿಂಗ್ ಸ್ಟಾರ್ ಯಶ್Yash
  • 📰 Zee News
  • ⏱ Reading Time:
  • 47 sec. here
  • 31 min. at publisher
  • 📊 Quality Score:
  • News: 123%
  • Publisher: 63%

Yash Real Life Story: ಕನ್ನಡದ ಸೂಪರ್ ಸ್ಟಾರ್ ಯಶ್ ನಟನೆಗೆ ಇಂದು ಎಲ್ಲರೂ ಅಭಿಮಾನಿಗಳು. 2018 ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರವು ಅವರನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಾಡಿತು. ಆದರೆ, ಯಶ್‌ಗೆ ಸುಲಭವಾಗಿ ಹಣ ಮತ್ತು ಖ್ಯಾತಿ ಸಿಕ್ಕಿಲ್ಲ.

ಅಂದು ಬಸ್ ಡ್ರೈವರ್ ಮಗ.. ಇಂದು ʻರಾಕಿಂಗ್‌ ಸ್ಟಾರ್‌ʼ! ಯಶ್ ‌ ಓದಿದ್ದೇನು.. ನಟನಾಗುವ ಮುನ್ನ ಮಾಡಿದ ಕೆಲಸವೇನು? ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ ರಾಕಿ ಭಾಯ್?

ಕನ್ನಡದ ಸೂಪರ್ ಸ್ಟಾರ್ ಯಶ್ ನಟನೆಗೆ ಇಂದು ಎಲ್ಲರೂ ಅಭಿಮಾನಿಗಳು. 2018 ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರವು ಅವರನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಾಡಿತು. ಆದರೆ, ಯಶ್‌ಗೆ ಸುಲಭವಾಗಿ ಹಣ ಮತ್ತು ಖ್ಯಾತಿ ಸಿಕ್ಕಿಲ್ಲ. ಇದನ್ನೆಲ್ಲ ಸಾಧಿಸಲು ಅವರು ಕಷ್ಟಪಡಬೇಕಾಯಿತು. ಕೇವಲ 300 ರೂಪಾಯಿಯೊಂದಿಗೆ ಮನೆ ಬಿಟ್ಟು ಬೆಂಗಳೂರಿಗೆ ಬಂದ ಯಶ್ ಮೊದಲ ಸಂಬಳ 50 ರೂಪಾಯಿ. ನಟನಾಗುವ ಕನಸು ಕಂಡಿದ್ದ ಯಶ್‌ ಪಟ್ಟ ಕಷ್ಟಗಳು ಒಂದೆರಡಲ್ಲ. ಏನೇ ಕಷ್ಟ ಬಂದರೂ ನಟನಾಗುವ ಆಸೆಯನ್ನು ಯಶ್ ಬಿಡಲಿಲ್ಲ. ಅವರ ಈ ಉತ್ಸಾಹ ಇಂದು ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿದೆ.

ಯಶ್ ತಂದೆಗೆ ತನ್ನ ಮಗ ಓದಿ ಆಫೀಸರ್ ಆಗಬೇಕೆಂಬ ಆಸೆ ಇತ್ತು. ನಟನಾಗುವ ಆಸೆ ಕೇಳಿದ ಅವರು ತುಂಬಾ ಕೋಪಗೊಂಡಿದ್ದರು. ಯಶ್ ಕಷ್ಟಪಟ್ಟು ತನ್ನ ಪೋಷಕರನ್ನು ಒಪ್ಪಿಸಿದರು. ಅವರು ಮೊದಲು 12ನೇ ತರಗತಿ ಮುಗಿಸುವಂತೆ ಯಶ್ ಗೆ ಕಂಡೀಷನ್ ಹಾಕಿದ್ದರು. ಯಶ್ ಒಪ್ಪಿಕೊಂಡರು. 12ನೇ ತರಗತಿ ಮುಗಿಸಿ ಮನೆಯಿಂದ 300 ರೂಪಾಯಿ ತೆಗೆದುಕೊಂಡು ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದರು.ಬೆಂಗಳೂರಿಗೆ ಬಂದ ಕೂಡಲೇ ಅದೃಷ್ಟವಶಾತ್ ಸಿನಿಮಾ ನಿರ್ದೇಶಕರೊಬ್ಬರ ಬಳಿ ಸಹಾಯಕನ ಕೆಲಸ ಸಿಕ್ಕಿತು. ಆದರೆ ಕೆಲವು ದಿನಗಳ ನಂತರ ಚಿತ್ರ ನಿಂತುಹೋಯಿತು. ಯಶ್ ತನ್ನ ಖರ್ಚಿಗೆ ಥಿಯೇಟರ್‌ನಲ್ಲಿ ಕೆಲಸ ಮಾಡಬೇಕಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯಶ್ ಗೌಡ ರಾಕಿಂಗ್ ಸ್ಟಾರ್ ಯಶ್ Yash Yash Gowda Rocking Star Yash KGF Star Yash ಕೆಜಿಎಫ್ ಸ್ಟಾರ್ ಯಶ್ ನಟ ಯಶ್ 38 ನೇ ಹುಟ್ಟುಹಬ್ಬ ಕನ್ನಡ ಸೂಪರ್ ಸ್ಟಾರ್ ಯಶ್ ಯಶ್ ಹುಟ್ಟುಹಬ್ಬ ಯಶ್ ಬ್ಲಾಕ್ ಬಸ್ಟರ್ ಚಿತ್ರ ರಾಕಿ ಭಾಯಿ ಯಶ್ ಲೈಫ್ ಜರ್ನಿ ಯಶ್ ರಿಯಲ್ ಲೈಫ್ ಯಶ್ ಮೊದಲ ಸಂಬಳ ಯಶ್ ಸಂಭಾವನೆ Yash Radhika Pandit Actor Yash 38Th Birthday Kannada Superstar Yash Yash Birthday Happy Birthday Yash Yash Filmy Career Yash Blockbuster Film Yash Aka Rocking Star Rocky Bhai Yash Life Journey Yash Real Life Yash First Salary Yash Remuneration

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಕಿಂಗ್ ಸ್ಟಾರ್ ಯಶ್‌ ಜೀವನದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಪಾತ್ರ ಏನು..? ಕೊನೆಗೂ ಲೀಕ್ ಆಯ್ತು ಶಾಕಿಂಗ್ ಸತ್ಯ..!ರಾಕಿಂಗ್ ಸ್ಟಾರ್ ಯಶ್‌ ಜೀವನದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಪಾತ್ರ ಏನು..? ಕೊನೆಗೂ ಲೀಕ್ ಆಯ್ತು ಶಾಕಿಂಗ್ ಸತ್ಯ..!Anil Kapoor: ನಟ ಅನಿಲ್‍ ಕಪೂರ್ ಹಿಂದಿಯಲ್ಲಿ ಜನಪ್ರಿಯವಾಗುವುದಕ್ಕೂ ಮೊದಲು ಕನ್ನಡದಲ್ಲಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡವರು. 1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು.
और पढो »

ಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿRajinikanth Love Story: ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಆದ ಕಥೆ ಎಲ್ಲರಿಗೂ ಗೊತ್ತೇ ಇದೆ.
और पढो »

12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರನೀತ!12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರನೀತ!Team India Star Player: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಬ್ಯಾಟ್‌ನಿಂದ ಅಬ್ಬರಿಸುತ್ತಿದ್ದಾರೆ. ಅವರು ಪಂದ್ಯಾವಳಿಯಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 432 ರನ್ ಗಳಿಸಿದರು.
और पढो »

ಟೀಂ ಇಂಡಿಯಾ ಬಾಗಿಲು ಬಂದ್..‌ ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್‌ ಆಟಗಾರರು!ಟೀಂ ಇಂಡಿಯಾ ಬಾಗಿಲು ಬಂದ್..‌ ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್‌ ಆಟಗಾರರು!IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
और पढो »

ಟೀಂ ಇಂಡಿಯಾ ಸ್ಟಾರ್ ಆಟಗಾರರು ನಿವೃತ್ತಿಯಾಗ್ಬಹುದುಟೀಂ ಇಂಡಿಯಾ ಸ್ಟಾರ್ ಆಟಗಾರರು ನಿವೃತ್ತಿಯಾಗ್ಬಹುದುಆರ್. ಅಶ್ವಿನ್ ಲಭ್ಯ ದಿನಾಂಕವಾದ 2024ರ ನಂತರ ನಿವೃತ್ತಿಯಾಗುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಶ್ವಿನ್ ಅಶ್ವಿನ್ ರವರ ನಂತರ 4 ಮತ್ತಷ್ಟವರು ಸ್ಟಾರ್ ಆಟಗಾರರು ನಿವೃತ್ತಿಯಾಗುವ ಸಾಧ್ಯತೆ ಇದೆ.
और पढो »

ಕ್ರೀಡಾ ಜಗತ್ತಿಗೆ ಬಿಗ್‌ಶಾಕ್..‌ ಪಂದ್ಯದ ಮದ್ಯದಲ್ಲೇ ಪ್ರಾಣಬಿಟ್ಟ ಟೀಂ ಇಂಡಿಯಾ ಸ್ಟಾರ್‌ ಆಟಗಾರ!ಕ್ರೀಡಾ ಜಗತ್ತಿಗೆ ಬಿಗ್‌ಶಾಕ್..‌ ಪಂದ್ಯದ ಮದ್ಯದಲ್ಲೇ ಪ್ರಾಣಬಿಟ್ಟ ಟೀಂ ಇಂಡಿಯಾ ಸ್ಟಾರ್‌ ಆಟಗಾರ!ಜನವರಿ 2 ರಂದು ಸಂಭವಿಸಿದ ಅಪಘಾತದಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಚೆಂಡು ತಲೆಗೆ ಬಡಿದು ಭಾರತೀಯ ಆಟಗಾರ ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕೆ ವಹಿಸದ ಕಾರಣ ಈ ಆಟಗಾರ ಪಂದ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಮಣ್ ಲಂಬಾ ಅವರ ಹುಟ್ಟುಹಬ್ಬ ಅಂಗವಾಗಿ ಅವರ ದುರಂತ ಅಪಘಾತವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.
और पढो »



Render Time: 2025-02-15 21:04:18