ಜನವರಿ 2 ರಂದು ಸಂಭವಿಸಿದ ಅಪಘಾತದಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಚೆಂಡು ತಲೆಗೆ ಬಡಿದು ಭಾರತೀಯ ಆಟಗಾರ ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕೆ ವಹಿಸದ ಕಾರಣ ಈ ಆಟಗಾರ ಪಂದ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಮಣ್ ಲಂಬಾ ಅವರ ಹುಟ್ಟುಹಬ್ಬ ಅಂಗವಾಗಿ ಅವರ ದುರಂತ ಅಪಘಾತವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.
ಕ್ರೀಡಾ ಜಗತ್ತಿಗೆ ಬಿಗ್‌ಶಾಕ್.. ಪಂದ್ಯದ ಮದ್ಯದಲ್ಲೇ ಪ್ರಾಣಬಿಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ! ಕಂಬನಿ ಮಿಡಿದ ಅಭಿಮಾನಿಗಳು!!
Team India Player: ಜನವರಿ 2 ರಂದು ಸಂಭವಿಸಿದ ಅಪಘಾತದಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಚೆಂಡು ತಲೆಗೆ ಬಡಿದು ಭಾರತೀಯ ಆಟಗಾರ ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕೆ ವಹಿಸದ ಕಾರಣ ಈ ಆಟಗಾರ ಪಂದ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಕ್ರಿಕೆಟ್ ಮೈದಾನದಲ್ಲಿ ಚೆಂಡಿನಿಂದ ಆಟಗಾರರು ಗಂಭೀರವಾಗಿ ಗಾಯಗೊಂಡ ಘಟನೆಗಳು ಸಾಕಷ್ಟು ನಡೆದಿವೆ.
12 ವರ್ಷಗಳ ನಂತರ ಹೊಸ ವರ್ಷದಲ್ಲಿ ಗಜಕೇಸರಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಲಕ್ಷ್ಮಿ ಅನುಗ್ರಹ, ವೈಭೋಗದ ಜೀವನಬಿಎಸ್‌ಎನ್‌ಎಲ್ ನ್ಯೂ ಇಯರ್ ಕೊಡುಗೆ: ಕೇವಲ 277ರೂ.ಗೆ ಬರೋಬ್ಬರಿ 120ಜಿಬಿ ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ..! Raman Lamba: ಕ್ರಿಕೆಟ್‌ನಲ್ಲಿ ಸುರಕ್ಷತಾ ಸಾಧನಗಳನ್ನು ಧರಿಸುವುದು ಬಹಳ ಮುಖ್ಯ. ಕ್ರಿಕೆಟ್ ಮೈದಾನದಲ್ಲಿ ಚೆಂಡಿನಿಂದ ಆಟಗಾರರು ಗಂಭೀರವಾಗಿ ಗಾಯಗೊಂಡ ಘಟನೆಗಳು ಸಾಕಷ್ಟು ನಡೆದಿವೆ. ಅಲ್ಲದೇ ಚೆಂಡು ತಗುಲಿ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಆಟಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. 1998ರಲ್ಲಿಯೂ ಭಾರತದ ಆಟಗಾರನೊಬ್ಬ ಮೈದಾನದ ಮಧ್ಯದಲ್ಲಿ ಭೀಕರ ಅಪಘಾತಕ್ಕೀಡಾಗಿದ್ದ. ಈ ಅಪಘಾತದಲ್ಲಿ ಟೀಂ ಇಂಡಿಯಾ ಆಟಗಾರ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.ಇಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಮಣ್ ಲಂಬಾ ಅವರ ಹುಟ್ಟುಹಬ್ಬ.
SPORTS CRICKET ACCIDENT DEATH TEAM INDIA RAMAN LAMBA
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »
ಟೀಂ ಇಂಡಿಯಾ ಸ್ಟಾರ್ ಆಟಗಾರರು ನಿವೃತ್ತಿಯಾಗ್ಬಹುದುಆರ್. ಅಶ್ವಿನ್ ಲಭ್ಯ ದಿನಾಂಕವಾದ 2024ರ ನಂತರ ನಿವೃತ್ತಿಯಾಗುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಶ್ವಿನ್ ಅಶ್ವಿನ್ ರವರ ನಂತರ 4 ಮತ್ತಷ್ಟವರು ಸ್ಟಾರ್ ಆಟಗಾರರು ನಿವೃತ್ತಿಯಾಗುವ ಸಾಧ್ಯತೆ ಇದೆ.
और पढो »
12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರನೀತ!Team India Star Player: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಬ್ಯಾಟ್‌ನಿಂದ ಅಬ್ಬರಿಸುತ್ತಿದ್ದಾರೆ. ಅವರು ಪಂದ್ಯಾವಳಿಯಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 432 ರನ್ ಗಳಿಸಿದರು.
और पढो »
ಟೀಂ ಇಂಡಿಯಾ ಬಾಗಿಲು ಬಂದ್.. ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್ ಆಟಗಾರರು!IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
और पढो »
25 ಬೌಂಡರಿ, 7 ಸಿಕ್ಸರ್.. ದ್ವಿಶತಕ ಸಿಡಿಸಿ ಬೌಲರ್ ಗಳನ್ನು ನಡುಗಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರ!Team India Star player: ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಏಕದಿನದಲ್ಲಿ ಅದ್ಭುತ ಇನ್ನಿಂಗ್ಸ್‌ನೊಂದಿಗೆ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು..
और पढो »
ರೋಹಿತ್ ಶರ್ಮಾ, ಎಂ.ಎಸ್.ಧೋನಿಯಂತೆ ಬಿಗ್ ಶಾಕ್ ಕೊಡ್ತಾರಾ?ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೋಲು ಕಂಡಿದೆ. ಇದು 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್.ಧೋನಿಗೆ ಸೋಡಿಸಿದ್ದ ಡ್ರಾಮಾ ಪುನರಾವರ್ತನೆಯಾಗುತ್ತಿದೆ.
और पढो »