ಅಕ್ಕಾ.. ನಿನ್ನ ಧೈರ್ಯ ಮೆಚ್ಚಿದೆ ಕಣಕ್ಕ...! ಬರಿಗೈಯಲ್ಲೇ ಶಾಲಾ ಆವರಣಕ್ಕೆ ನುಗ್ಗಿದ ನಾಗರ ಹಾವು ಹಿಡಿದ ವಿದ್ಯಾರ್ಥಿನಿ

Trending समाचार

ಅಕ್ಕಾ.. ನಿನ್ನ ಧೈರ್ಯ ಮೆಚ್ಚಿದೆ ಕಣಕ್ಕ...! ಬರಿಗೈಯಲ್ಲೇ ಶಾಲಾ ಆವರಣಕ್ಕೆ ನುಗ್ಗಿದ ನಾಗರ ಹಾವು ಹಿಡಿದ ವಿದ್ಯಾರ್ಥಿನಿ
Trending NewsViralViral News
  • 📰 Zee News
  • ⏱ Reading Time:
  • 13 sec. here
  • 13 min. at publisher
  • 📊 Quality Score:
  • News: 47%
  • Publisher: 63%

Student rescued snake : ಸಾಮಾನ್ಯವಾಗಿ ಹುಡುಗಿಯರು ಚಿರಳೆ ನೋಡಿದ್ರೂ ಹೆದರಿ ಓಡಿ ಹೋಗುತ್ತಾರೆ. ಆದರೆ ಈ ಹುಡುಗಿಯೊಬ್ಬಳು ಅತ್ಯಂತ ಧೈರ್ಯದಿಂದ ತನ್ನ ಕೈಗಳಿಂದ ನಾಗರಹಾವನ್ನೇ ಹಿಡಿದಿದ್ದಾಳೆ. ಕೆಲವು ಯುವತಿಯರು ಹಾವು, ಮೊಸಳೆಗಳಂತಹ ಅಪಾಯಕಾರಿ ಪ್ರಾಣಿಗಳೊಂದಿಗೆ ಆಟವಾಡುತ್ತಾರೆ. ಈ ಪುಟ್ಟ ಹುಡುಗಿಯೂ ಆ ಗುಂಪಿಗೆ ಸೇರಿದವಳು.

Viral Video : ಭಯಾನಕ ಹಾವುಗಳ ಜೊತೆ ಆಟವಾಡುವುದು ಇತ್ತೀಚೆಗೆ ಯುವಕರಲ್ಲಿ ಫ್ಯಾಶನ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀವ್ಸ್‌ ಪಡೆಯಲು ಅಪಾಯಕಾರಿ ಪ್ರಾಣಿಗಳ ಜೊತೆ ಆಟ ಆಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿಡಿಯೋ ಮಾಡ್ತಾರೆ.. ಆದರೆ ಈ ವಿಡಿಯೋ ತುಂಬಾ ವಿಭಿನ್ನವಾಗಿದೆ.. ಯುವತಿಯ ಧೈರ್ಯ.. ಪ್ರಾಣಿಗಳ ರಕ್ಷಣಾಮನೋಭಾನೆ ಹೆಚ್ಚಿಸುತ್ತದೆ..ವಿದ್ಯಾರ್ಥಿನಿ ಹಾವು ಹಿಡಿಯುತ್ತಿರುವ ವಿಡಿಯೋ ವೈರಲ್‌ಊಟಕ್ಕೆ 10 ನಿಮಿಷ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 45 ದಿನಗಳವರೆಗೆ ಬ್ಲಡ್‌ ಶುಗರ್ ನಾರ್ಮಲ್‌ ಆಗಿರುತ್ತದೆ!‌ ದೇಹದ ಬೊಜ್ಜು ಕರಗಿಸಲು ಇದು ಸಂಜೀವಿನಿಗೆ ಸಮಯಾವುದೇ ಪಥ್ಯ.. ಮಾತ್ರೆ.. ಬೇಡವೇ ಬೇಡ..

ಸಾಮಾನ್ಯವಾಗಿ ಹುಡುಗಿಯರು ಚಿರಳೆ ನೋಡಿದ್ರೂ ಹೆದರಿ ಓಡಿ ಹೋಗುತ್ತಾರೆ. ಆದರೆ ಈ ಹುಡುಗಿಯೊಬ್ಬಳು ಅತ್ಯಂತ ಧೈರ್ಯದಿಂದ ತನ್ನ ಕೈಗಳಿಂದ ನಾಗರಹಾವನ್ನೇ ಹಿಡಿದಿದ್ದಾಳೆ. ಕೆಲವು ಯುವತಿಯರು ಹಾವು, ಮೊಸಳೆಗಳಂತಹ ಅಪಾಯಕಾರಿ ಪ್ರಾಣಿಗಳೊಂದಿಗೆ ಆಟವಾಡುತ್ತಾರೆ. ಈ ಪುಟ್ಟ ಹುಡುಗಿಯೂ ಆ ಗುಂಪಿಗೆ ಸೇರಿದವಳು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Trending News Viral Viral News Viral Video Snakes Viral Video Snakes Trending Videos Snakes Viral Videos Latest Reels Trending Reels Diwali Reels Today Trending Reels

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿಈಗ 100 ವರ್ಷದವರೆಗೆ ಹಾವು ಬದುಕಬಲ್ಲದೆ ಎಂದು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಬದುಕಬಲ್ಲದು. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು.
और पढो »

ನಾಳೆ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಿದ ಸರ್ಕಾರನಾಳೆ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಿದ ಸರ್ಕಾರದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ಮಧ್ಯಾಹ್ನ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ.
और पढो »

Viral Video: ಮಲಗಿದ್ದ ಮಹಿಳೆಯ ತಲೆ ಕೂದಲಿನೊಳಗೆ ಹೊಕ್ಕ ಹಾವು! ಮುಂದೇನಾಯ್ತ ನೋಡಿViral Video: ಮಲಗಿದ್ದ ಮಹಿಳೆಯ ತಲೆ ಕೂದಲಿನೊಳಗೆ ಹೊಕ್ಕ ಹಾವು! ಮುಂದೇನಾಯ್ತ ನೋಡಿಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗಾಢ ನಿದ್ರೆಯಲ್ಲಿದ್ದಾಗ ಹಾವು ನಿಧಾನವಾಗಿ ತೆವಳುತ್ತಾ ಆಕೆಯ ಕೂದಲಿನೊಳಗೆ ನುಗ್ಗಿದೆ.
और पढो »

Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್‌.!Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್‌.!King Cobra gaurding Nagamani Video: ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ನಾಗಮಣಿ ಇರುತ್ತದೆ ಎಂದು ನಂಬಲಾಗಿದೆ.
और पढो »

Viral Video: ಯುವಕನ ಪ್ಯಾಂಟ್‌ ಒಳಗೆ ನುಸುಳಿದ ಹಾವು... ಮುಂದೇ.! ವಿಡಿಯೋ ನೋಡಿ ಶಾಕ್‌ ಆಗುವಿರಿViral Video: ಯುವಕನ ಪ್ಯಾಂಟ್‌ ಒಳಗೆ ನುಸುಳಿದ ಹಾವು... ಮುಂದೇ.! ವಿಡಿಯೋ ನೋಡಿ ಶಾಕ್‌ ಆಗುವಿರಿsnake trending video: ಇತ್ತೀಚಿನ ದಿನಗಳಲ್ಲಿ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾಗರ ಹಾವೊಂದು ವ್ಯಕ್ತಿಯ ಪ್ಯಾಂಟ್‌ ಒಳಗೆ ನುಗ್ಗಿದೆ.
और पढो »

Viral Video: ದೈತ್ಯ ಕಾಳಿಂಗ ಸರ್ಪ ಉಸಿರಾಡುವ ಸದ್ದು...! ಎಂತಹ ಗಟ್ಟಿಗರನ್ನೂ ಅಲುಗಾಡಿಸುವ ರೋಮಾಂಚನಕಾರಿ ವಿಡಿಯೋ ನೋಡಿViral Video: ದೈತ್ಯ ಕಾಳಿಂಗ ಸರ್ಪ ಉಸಿರಾಡುವ ಸದ್ದು...! ಎಂತಹ ಗಟ್ಟಿಗರನ್ನೂ ಅಲುಗಾಡಿಸುವ ರೋಮಾಂಚನಕಾರಿ ವಿಡಿಯೋ ನೋಡಿಕಾಳಿಂಗ ಸರ್ಪಗಳು ಇತರ ಕೆಲ ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಅಂದಹಾಗೆ ನಾವಿಂದು ಹಾವು ಲೋಕದ ಅಪರೂಪದ ವಿಡಿಯೋವೊಂದನ್ನು ನಿಮ್ಮಮುಂದೆ ತಂದಿದ್ದೇವೆ.
और पढो »



Render Time: 2025-02-16 11:40:48