ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ

Viral Video Today समाचार

ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ
Viral News LatestTrending NewsToday Trending News
  • 📰 Zee News
  • ⏱ Reading Time:
  • 38 sec. here
  • 16 min. at publisher
  • 📊 Quality Score:
  • News: 68%
  • Publisher: 63%

ಈಗ 100 ವರ್ಷದವರೆಗೆ ಹಾವು ಬದುಕಬಲ್ಲದೆ ಎಂದು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಬದುಕಬಲ್ಲದು. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು.

ಕಷ್ಟದಲ್ಲಿದ್ದ ತನ್ನನು ರಕ್ಷಿಸಿದವನಿಗೆ ಹುಡುಕಿಕೊಂಡು ಬಂದು ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ

ನಾಗರಹಾವು ನಾಗಮಣಿಗಳ ಬಗ್ಗೆ ಬಹಳಷ್ಟು ಕತೆಗಳನ್ನು ಕೇಳಿದ್ದೇವೆ. ಸಿನಿಮಾ ಧಾರಾವಾಹಿಗಳಲ್ಲಿಯೂ ನಾಗಮಣಿಯಾ ಉಲ್ಲೇಖವನ್ನು ನೋಡಿದ್ದೇವೆ. ನಾಗಮಣಿಯ ಕಥಾಹಂದರವಿರುದ ಎಷ್ಟೋ ಸಿನಿಮಾಗಳು ಬಂದು ಹೋಗಿವೆ. ಈಗಲೂ ನಾಗ, ನಾಗಮಣಿ ಎನ್ನುವುದು ವೀಕ್ಷಕರ ನೆಚ್ಚಿನ ವಿಷಯ.ಇರುತ್ತದೆಯೋ ಅವರು ಈ ಭೂಮಿಯ ಶಕ್ತಿ ಶಾಲಿ ಮನುಷ್ಯರಾಗುತ್ತಾನೆ ಎನ್ನುವುದು ಒಂದು ವಾದ. ಒಂದು ನಂಬಿಕೆಯ ಪ್ರಕಾರ 100 ವರ್ಷ ಪುರಾತನ ಹಾವುಗಳು ನಾಗಮಣಿ ಹೊಂದಿರುತ್ತವೆಯಂತೆ.

ಇದೀಗ ಹಾವು ಮತ್ತು ಅದರ ಮಣಿಗೆ ಸಂಬಂಧಿಸಿದ ಸುದ್ದಿಯೊಂದು ಭರ್ಜರಿ ವೈರಲ್ ಆಗಿದೆ. ಇದರ ಪ್ರಕಾರ,ಇದು ಚೀನಾದ ನಗರವೊಂದರಲ್ಲಿ ನಡೆದ ಘಟನೆ.ವಾಂಗ್ ಎನ್ನುವ ವ್ಯಕ್ತಿ ವಾಕಿಂಗ್ ಹೋಗುತ್ತಿದ್ದ ವೇಳೆ ದೈತ್ಯ ಹಾವು ಅವರ ಕಣ್ಣಿಗೆ ಬಿದ್ದಿದೆ. ಅದನ್ನು ಕಂಡ ಕೂಡಲೇ ಅದು ವಯಸ್ಸಾಗಿರುವ ಹಾವು ಎನ್ನುವುದು ಆ ವ್ಯಕ್ತಿಗೆ ಗೊತ್ತಾಗಿದೆ.ಹಾಗಾಗಿ ನೀರಿನಿಂದ ಹೊರಗಿದ್ದ ಈ ಹಾವನ್ನು ವಾಂಗ್ ತೆಗೆದುಕೊಂಡು ಹೋಗಿ ಮತ್ತೆ ನೀರಿಗೆ ಬಿಟ್ಟಿದ್ದಾರೆ.ಆದರೆ ಇದಾದ ಬಳಿಕ ಅನಿರೀಕ್ಷಿತ ಘಟನೆಯೊಂದು ನಡೆದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral News Latest Trending News Today Trending News Latest Viral News Sanke News Snake Viral News Nagamani Video Nagamani Viral Video Nagamani Latest Video ನಾಗಮಣಿ ವಿಡಿಯೋ ನಾಗಮಣಿ ನ್ಯೂಸ್ ನಾಗಮಣಿ ವೀಡಿಯೊ ಹಾವಿನ ವಿಡಿಯೋ ಹಾವಿನ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
और पढो »

ಈ ಒಣ ಎಲೆಯ ಚಹಾವನ್ನು ದಿನಕ್ಕೆ ಒಮ್ಮೆ ಕುಡಿಯಿರಿ; ಹೊಟ್ಟೆಯ ಬೊಜ್ಜು ಮೇಣದಂತೆ ಕಡಿಮೆಯಾಗುತ್ತೆ!ಈ ಒಣ ಎಲೆಯ ಚಹಾವನ್ನು ದಿನಕ್ಕೆ ಒಮ್ಮೆ ಕುಡಿಯಿರಿ; ಹೊಟ್ಟೆಯ ಬೊಜ್ಜು ಮೇಣದಂತೆ ಕಡಿಮೆಯಾಗುತ್ತೆ!ಬಿರಿಯಾನಿ ಎಲೆಯು ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ. ಈ ಎಲೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಕಬ್ಬಿಣ, ಕ್ಯಾಲ್ಸಿಯಂ & ಮ್ಯಾಂಗನೀಸ್ ಸಮೃದ್ಧವಾಗಿದೆ. ಈ ಕಾರಣದಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಈ ಎಲೆಯು ಬೊಜ್ಜು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »



Render Time: 2025-02-13 09:47:45