ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿ

ಕವಿತಾ ಗೌಡ समाचार

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿ
ಚಂದನ್‌ ಗೌಡ ಮತ್ತು ಕವಿತಾ ಗೌಡಕವಿತಾ ಗೌಡ ಮಗುಚಂದನ್‌ ಕವಿತಾ ಗೌಡ ಮಗು
  • 📰 Zee News
  • ⏱ Reading Time:
  • 59 sec. here
  • 18 min. at publisher
  • 📊 Quality Score:
  • News: 83%
  • Publisher: 63%

Kavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ : ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿ

Chandan and Kavita Gowda: ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಿನ್ನು ಕವಿತಾ ಗೌಡ ಮತ್ತು ಚಂದನ್‌ ಕುಮಾರ್ ಮಗ ಹುಟ್ಟಿದ ಖುಷಿಯಲ್ಲಿ, ಮಗನ ಕಾಲಿನ ವಿಡಿಯೋ ಹಂಚಿಕೊಂಡಿದ್ದಾರೆ.

ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್‌ ನ್ಯೂಸ್‌! ಫುಲ್‌ ಕಮ್ಮಿಯಾಯ್ತು ಎಣ್ಣೆ ರೇಟ್... ಇನ್ಮುಂದೆ ನೀರು ಸಿಕ್ಕಂಗೆ ಸಿಗುತ್ತೆ ಕಾಸ್ಲಿ ಬಿಯರ್-ವಿಸ್ಕಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಿನ್ನು ಕವಿತಾ ಗೌಡ ಮತ್ತು ಚಂದನ್‌ ಕುಮಾರ್ ಮಗ ಹುಟ್ಟಿದ ಖುಷಿಯಲ್ಲಿ, ಮಗನ ಕಾಲಿನ ವಿಡಿಯೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಸುಂದರ ವಿಡಿಯೋದಲ್ಲಿ"ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.ಇತ್ತೀಚಿಗೆ ಕವಿತಾ ಗೌಡ ಸೀಮಂತ ಕೂಡ ಸಂಭ್ರಮದಿಂದ ನಡೆದಿತ್ತು. ಈಗ ಕವಿತಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು, ಈ ಖುಷಿಯಲ್ಲಿ ವಿಶೇಷ ವಿಡಿಯೋ ಮಾಡಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ ಚಂದನ್ ಕುಮಾರ್. ಇನ್ನು ಅಮ್ಮ-ಮಗ ಇಬ್ಬರೂ ಚೆನ್ನಾಗಿದ್ದಾರೆ ಎಂದೂ ಸಹ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..!ಮಗಳು ಜನಿಸಿದ ಬೆನ್ನಲ್ಲೇ ಹೊಸ ಮನೆ ಖರೀದಿಸಿ ಗಿಫ್ಟ್‌ ನೀಡಿದ ದೀಪಿಕಾ ಪಡುಕೋಣೆ! ಉಫ್‌....

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಂದನ್‌ ಗೌಡ ಮತ್ತು ಕವಿತಾ ಗೌಡ ಕವಿತಾ ಗೌಡ ಮಗು ಚಂದನ್‌ ಕವಿತಾ ಗೌಡ ಮಗು ಚಂದನ್‌ ಕುಮಾರ್‌ ಮಗು ಕವಿತಾ ಗೌಡ ಸುದ್ದಿ ಕವಿತಾ ಗೌಡ ಸೀಮಂತ ಫೋಟೋ ಕನ್ನಡದಲ್ಲಿ ಕವಿತಾ ಗೌಡ ಸುದ್ದಿ ಕವಿತಾ ಗೌಡ ಮಗುವಿನ ಫೋಟೋ Kavita Gowda Kavita Gowda Baby Chandan Kavita Gowda Baby Chandan Kumar Baby Kavita Gowda News Kavita Gowda Seemantha Photo Kavita Gowda News In Kannada Kavita Gowda Baby Photo

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌..ತಾಯಿ ಮಗು ಕ್ಷೇಮ ಎಂದ ಡಾರ್ಲಿಂಗ್‌ ಕೃಷ್ಣಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌..ತಾಯಿ ಮಗು ಕ್ಷೇಮ ಎಂದ ಡಾರ್ಲಿಂಗ್‌ ಕೃಷ್ಣMilana Nagaraj: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.
और पढो »

ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋPuffed Rice making Video :ಮಂಡಕ್ಕಿ ನಿಮಗೂ ಇಷ್ಟಾನಾ? ಬಾಯಿ ಚಪ್ಪರಿಸಿಕೊಂಡು ಮಂಡಕ್ಕಿ, ಚುರುಮುರಿ, ಬೇಲ್ಪುರಿ ತಿನ್ನುವ ಮೊದಲು ದಕ್ಕಾಗಿ ಬಳಸುವ ಕಡಲೆಪುರಿ ತಯಾರಿಸುವ ಈ ವಿಡಿಯೋ ನೋಡಿ.
और पढो »

ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?Chandhan shetty niveditha gowda: ಬಿಗ್‌ಬಾಸ್‌ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.
और पढो »

Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿViral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿCarlos Brathwaite: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ.
और पढो »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »

ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ !ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ !Chikki making video :ಚಿಕ್ಕಿ ಫ್ಯಾಕ್ಟರಿಯಲ್ಲಿ ಚಿಕ್ಕಿ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಚಿಕ್ಕಿ ಪ್ರಿಯರಾಗಿ ಉಳಿಯುತ್ತೀರಾ ನೀವೇ ಹೇಳಿ.
और पढो »



Render Time: 2025-02-15 14:00:38