Chandhan shetty niveditha gowda: ಬಿಗ್‌ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.
ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್ ಜೋಡಿ?
ಬಿಗ್‌ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.ಅನ್ಯೂನ್ಯಾವಗಿ ಎಲ್ಲರ ಮುಂದೆ ಕಾನಿಸಿಕೊಳ್ಳುತ್ತಿದ್ದ ಜೋಡಿ ಸಡನ್ ಆಗಿ ವಿಚ್ಛೇದನ ಸುದ್ದಿ ನೀಡಿ ಶಾಕ್ ನೀಡಿದ್ದರು.ಸಿನಿಮಾ ರಿಲೀಸ್‌ಗೂ ಮೊದಲೇ ಈ ದಂಪತಿ ವಿಚ್ಚೇದನ ಘೋಷಿಸಿದ್ದು ಅದೇ ಟೈಟಲ್‌ನಲ್ಲಿ ಇದೀಗ ಸಿನಿಮಾ ರಿಲೀಸ್ ಮಾಡಿದರೆ ಸೂಕ್ತವಲ್ಲ ಎಂದು ತಿಳಿದು ಚಿತ್ರತಂಡ ಇದೀಗ ಸಿನಿಮಾದ ಹೆಸರನ್ನು ಬದಲಾಯಿಸಿದೆ.
Chandan Shetty ಚಂದನ್ ಶೆಟ್ಟಿ Niveditha Gowda ನಿವೇದಿತಾ ಗೌಡ Muddu Rakshasi ಮುದ್ದು ರಾಕ್ಷಸಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾದ ದಿಗ್ಗಜ ಆಲ್ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗAzads wife Poonam Jha passes away: ಭಾರತದ ಮಾಜಿ ಆಲ್ ರೌಂಡರ್ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ
और पढो »
ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್ ಕೊಹ್ಲಿಯ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!Anushka Sharma About Virat Kohli: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಂದು ತಮ್ಮ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »
ಹಾರ್ದಿಕ್ ವಿಚ್ಛೇದನಕ್ಕೆ ಕಾರಣವಾಗಿದ್ದು ʻಅದೊಂದುʼ ವಿಚಾರ..ಕೊನೆಗೂ ಮಾಜಿ ಪತ್ನಿ ನತಾಶರಿಂದ ಬಹಿರಂಗವಾಯಿತ ಕ್ರಿಕೆಟಿಗನ ಅಸಲಿ ಮುಖ..?Natasha Stankovic: ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಪರಸ್ಪರ ಒಪ್ಪಿದಂದೆ ಮೇರೆಗೆ ತಮ್ಮ ದಾಂಪತ್ಯಕ್ಕೆ ಅಂತ್ಯಾ ಹಾಡಿದ್ದಾರೆ. ಈ ಜೋಡಿ ವಿಚ್ಛೇದನ ಪಡೆದಾಗಿನಿಂದಲೂ, ದಾಂಪತ್ಯದ ಬಿರುಕಿನ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬರುತ್ತಲೇ ಇದೆ. ಇದೀಗ ಇವರಿಬ್ಬರ ವಿಚ್ಛೇದನದ ಹಿಂದಿನ ಸತ್ಯ ಬಹಿರಂಗವಾಗಿದೆ.
और पढो »
Viral Video: ರಸ್ತೆ ಮಧ್ಯೆ ಕಂಬದಂತೆ ನೆಟ್ಟಗೆ ಎದ್ದು ನಿಂತ ನಾಗರಹಾವು: ಅಬ್ಬಬ್ಬಾ ಮೈಝುಂ ಎನಿಸೋ ವಿಡಿಯೋ ವೈರಲ್Snake Viral Video: ಅದರಲ್ಲಿ ಕೆಲವು ನಗು ತರಿಸಿದರೆ, ಇನ್ನೊಂದಿಷ್ಟು ಅಳು ತರಿಸುವಂತಹವು. ಇನ್ನೂ ಕೆಲವು ಅಚ್ಚರಿಗೊಳಿಸುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಆ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.
और पढो »
ಎಚ್.ಡಿ.ಕುಮಾರಸ್ವಾಮಿಯ ಅಕ್ರಮ ಆಸ್ತಿ ದಾಖಲೆ ನನ್ನ ಹತ್ತಿರವಿದೆ: ಮಾಜಿ ಸಂಸದ ಕಾಗಲವಾಡಿ ಶಿವಣ್ಣಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ಕೇಂದ್ರ ಸಚಿವ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಆಸ್ತಿಯ ಬಗ್ಗೆ ಬಾಂಬ್ ಸಿಡಿಸಿದ್ದಾರೆ.
और पढो »
ಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದುCircular Train Ticket Benefits: ನೀವು ಮತ್ತೆ ಮತ್ತೆ ಟಿಕೆಟ್ ಖರೀದಿಸುವ ಜಂಜಾಟವಿಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಬಯಸಿದರೆ ಇದಕ್ಕಾಗಿ ವಿಶೇಷ ಟಿಕೆಟ್ ಸೌಕರ್ಯವೂ ಕೂಡ ಲಭ್ಯವಿದೆ. ಅದುವೇ, ಸರ್ಕ್ಯುಲರ್ ಜರ್ನಿ ಟಿಕೆಟ್.
और पढो »