Natasha Stankovic: ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಪರಸ್ಪರ ಒಪ್ಪಿದಂದೆ ಮೇರೆಗೆ ತಮ್ಮ ದಾಂಪತ್ಯಕ್ಕೆ ಅಂತ್ಯಾ ಹಾಡಿದ್ದಾರೆ. ಈ ಜೋಡಿ ವಿಚ್ಛೇದನ ಪಡೆದಾಗಿನಿಂದಲೂ, ದಾಂಪತ್ಯದ ಬಿರುಕಿನ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬರುತ್ತಲೇ ಇದೆ. ಇದೀಗ ಇವರಿಬ್ಬರ ವಿಚ್ಛೇದನದ ಹಿಂದಿನ ಸತ್ಯ ಬಹಿರಂಗವಾಗಿದೆ.
ಹಾರ್ದಿಕ್ ವಿಚ್ಛೇದನಕ್ಕೆ ಕಾರಣವಾಗಿದ್ದು ʻಅದೊಂದುʼ ವಿಚಾರ..ಕೊನೆಗೂ ಮಾಜಿ ಪತ್ನಿ ನತಾಶ ರಿಂದ ಬಹಿರಂಗವಾಯಿತ ಕ್ರಿಕೆಟಿಗನ ಅಸಲಿ ಮುಖ..?
ಈ ಕಾರಣವನ್ನು ಸ್ವತಹಃ ನತಾಶ ಬಹಿರಂಗ ಪಡಿಸಿದ್ದಾರೆ.ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಪರಸ್ಪರ ಒಪ್ಪಿದಂದೆ ಮೇರೆಗೆ ತಮ್ಮ ದಾಂಪತ್ಯಕ್ಕೆ ಅಂತ್ಯಾ ಹಾಡಿದ್ದಾರೆ. ಈ ಜೋಡಿ ವಿಚ್ಛೇದನ ಪಡೆದಾಗಿನಿಂದಲೂ, ದಾಂಪತ್ಯದ ಬಿರುಕಿನ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬರುತ್ತಲೇ ಇದೆ. ಇದೀಗ ಇವರಿಬ್ಬರ ವಿಚ್ಛೇದನದ ಹಿಂದಿನ ಸತ್ಯ ಬಹಿರಂಗವಾಗಿದೆ. ಈ ಕಾರಣವನ್ನು ಸ್ವತಹಃ ನತಾಶ ಬಹಿರಂಗ ಪಡಿಸಿದ್ದಾರೆ. ಟೈಮ್ಸ್ ನೌ ವರದಿಯ ಪ್ರಕಾರ, ನತಾಶಾ ಸ್ಟಾಂಕೋವಿಕ್‌ಗೆ ಹಾರ್ದಿಕ್ ತುಂಬಾ ಸ್ಮಾರ್ಟ್ ಆಗಿದ್ದರು ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್ ಪಾಂಡ್ಯ ತನ್ನದೇ ಆದ ಲೋಕದಲ್ಲಿ ಖುಷಿಯಾಗಿ ತೇಲಾಡುತ್ತಿದ್ದರು.
ಏತನ್ಮಧ್ಯೆ, ನತಾಶಾ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ...KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್Bigg Boss 11: ́"ನಮಸ್ಕಾರ ದೇವ್ರು".. ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಈ ಖ್ಯಾತ ಯೂಟ್ಯೂಬರ್..
ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ ಡೇಟಿಂಗ್ ಹಾರ್ದಿಕ್ ಪಾಂಡ್ಯ ಡೇಟಿಂಗ್ ವದಂತಿ ನತಾಶಾ ಸ್ಟಾಂಕೋವಿಕ್ ಜಾಸ್ಮಿನ್ ವಾಲಿಯಾ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಜಾಸ್ಮಿನ್ ವಾಲಿಯಾ ಯಾರು ಕನ್ನಡದಲ್ಲಿ ಹಾರ್ದಿಕ್ ಪಾಂಡ್ಯ ಸುದ್ದಿ Hardik Pandya Hardik Pandya Dating Hardik Pandya Dating Rumors Natasha Stankovic Jasmin Walia Cricket News In Kannada Jasmine Walia Who Hardik Pandya In Kannada News ಹಾರ್ದಿಕ್ ಪಾಂಡ್ಯ ನತಾಶ ನತಾಶಾ ಸ್ಟಾಂಕೋವಿಕ್ Natasa Stankovic Natasa Stankovic Hardik Pandya Divorce Real Reaso Natasa Hardik Sepration Real Reason Natasa Stankovic News Hardik Pandya Dating Rumor Hardik Pandya News Hardik Pandya Natasa Stankovic Hardik Pandya Divorce Hardik Natasa Divorce Why Natasa Stankovic Hardik Pandya Divorced Hardik Pandya Affair Hardik Natasa Divorce Update Natasa Stankovic Family Agastya Cricket News In Cricket News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೂನಿಯರ್ ಎನ್ ಟಿಆರ್ ಗೆ ವಿಡಿಯೋ ಕಾಲ್ ಮಾಡ್ತಾರಂತೆ ಈ ಸ್ಟಾರ್ ನಟನ ಮಾಜಿ ಪತ್ನಿ! ಶಾಕಿಂಗ್ ಸೀಕ್ರೆಟ್ ರಿವೀಲ್!!Actress video call to jr ntr: ನಟಿ ರೇಣುದೇಸಾಯಿ ಒಂದು ಕುತೂಹಲಕಾರಿ ಹೆಸರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಎಂಬುದಲ್ಲದೆ ಉತ್ತಮ ಹೆಸರು ಮಾಡಿದ್ದಾರೆ.
और पढो »
ನತಾಶಾಗೆ ಮೋಸ ಮಾಡಿದ್ದಾರಾ ಹಾರ್ದಿಕ್ ಪಾಂಡ್ಯ? ಒಂದೇ ಒಂದು ಪೋಸ್ಟ್‌ನಿಂದ ಹೊತ್ತು ಬಿಗ್ ಸೀಕ್ರೆಟ್!!Hardik Pandya-Natasa: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಸಾ ಸ್ಟಾಂಕೋವಿಕ್ ಬೇರ್ಪಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಈಗ ನಟಿಗೆ ಮೋಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
और पढो »
ವಿಚ್ಚೇದನದ ಬೆನ್ನಲ್ಲೆ ಸ್ಟಾರ್ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರದಿಕ್ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
और पढो »
ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!! ಹಾರ್ದಿಕ್ ವಿಚ್ಛೇದನ ಬೆನ್ನಲ್ಲೇ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಬದುಕಲ್ಲಿ ಎದ್ದಿತೇ ಬಿರುಗಾಳಿ?yuzvendra chahal wife Viral Photos: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಇದಾದ ಬಳಿಕ ನತಾಶ ತನ್ನ ದೇಶ ಸರ್ಬಿಯಾಗೆ ಮರಳಿದ್ದಾರೆ.
और पढो »
ನನ್ನ ಪತಿ ಒಬ್ಬ ಮಹಿಳೆಯಿಂದ ಸುಖ ಪಡೆಯುತ್ತಿರಲಿಲ್ಲ...- ಶಮಿಯ ವಿರುದ್ಧ ಮತ್ತೆ ಆರೋಪ ಮಾಡಿದ್ರಾ ಮಾಜಿ ಪತ್ನಿ ಹಸಿನ್ ಜಹಾನ್hasin Jahan new Instagram post: ಜಾದವ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆಯ ಬಳಿ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುತ್ತೇನೆ ಎಂದು ಹಸಿನ್ ಜಹಾನ್ ಬರೆದಿದ್ದಾರೆ.
और पढो »
ನಾಯಕತ್ವ ಕೈ ತಪ್ಪಿದ ಕೋಪ..ಗಂಭೀರ್ ಮೇಲೆ ಕೊನೆಗೂ ಸೇಡು ತೀರಿಸಿಕೊಂಡೇ ಬಿಟ್ರು ಹಾರ್ದಿಕ್ ಪಾಂಡ್ಯ..!IND vs SL T20: ಭಾರತ ಟಿ20 ತಂಡದ ನೂತನ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಅನಿರೀಕ್ಷಿತವಾಗಿ ನಾಯಕನ ಪಟ್ಟ ನೀಡಿ ಪಟ್ಟಾಭಿಷೇಕ ಮಾಡಲಾಯಿತು. ಇದರಿಂದ ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ.
और पढो »