ನತಾಶಾಗೆ ಮೋಸ ಮಾಡಿದ್ದಾರಾ ಹಾರ್ದಿಕ್ ಪಾಂಡ್ಯ? ಒಂದೇ ಒಂದು ಪೋಸ್ಟ್‌ನಿಂದ ಹೊತ್ತು ಬಿಗ್‌ ಸೀಕ್ರೆಟ್!!

Allrounder Hardik Pandya समाचार

ನತಾಶಾಗೆ ಮೋಸ ಮಾಡಿದ್ದಾರಾ ಹಾರ್ದಿಕ್ ಪಾಂಡ್ಯ? ಒಂದೇ ಒಂದು ಪೋಸ್ಟ್‌ನಿಂದ ಹೊತ್ತು ಬಿಗ್‌ ಸೀಕ್ರೆಟ್!!
ಹಾರ್ದಿಕ್‌ ಪಾಂಡ್ಯನತಾಶಾಟೀಂ ಇಂಡಿಯಾ
  • 📰 Zee News
  • ⏱ Reading Time:
  • 38 sec. here
  • 12 min. at publisher
  • 📊 Quality Score:
  • News: 54%
  • Publisher: 63%

Hardik Pandya-Natasa: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಸಾ ಸ್ಟಾಂಕೋವಿಕ್ ಬೇರ್ಪಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಈಗ ನಟಿಗೆ ಮೋಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ..

ಹಾರ್ದಿಕ್ ಮತ್ತು ನತಾಶಾ ಅವರ ಸುಮಾರು 4 ವರ್ಷಗಳ ದಾಂಪತ್ಯ ಕಳೆದ ತಿಂಗಳು ಮುರಿದುಹೋಯಿತು

hardik pandya cheated on Actress natasa stankovic: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ಗೆ ಈ ವರ್ಷ ತುಂಬಾ ಕೆಟ್ಟದಾಗಿದೆ, ಏಕೆಂದರೆ ಹಾರ್ದಿಕ್ ಮತ್ತು ನತಾಶಾ ಅವರ ಸುಮಾರು 4 ವರ್ಷಗಳ ದಾಂಪತ್ಯ ಕಳೆದ ತಿಂಗಳು ಮುರಿದುಹೋಯಿತು. ಅವರ ಸಂಬಂಧದಲ್ಲಿ ಯಾವುದು ಸರಿಯಾಗಿಲ್ಲ ಎಂಬ ವರದಿಗಳು ಬಹಳ ಸಮಯದಿಂದ ಇದ್ದವು.. ಅದರಂತೆ ಇತ್ತೀಚೆಗೆ ವಿಶ್ವಕಪ್ ಗೆದ್ದ ನಂತರ, ಕ್ರಿಕೆಟಿಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ವಿಚ್ಛೇದನದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.. ಇಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಬಲವಾಗಿ ಬೆಂಬಲಿಸುತ್ತಿದ್ದರು..

ಆ ಪೋಸ್ಟ್‌ಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆದ ನಂತರ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದು, ಹಾರ್ದಿಕ್‌ ಪಾಂಡ್ಯ ಅವರೇ ನತಾಶಾಗೆ ಮೋಸ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಆದರೆ ಈ ಬಗ್ಗೆ ಅವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಹಾರ್ದಿಕ್‌ ಪಾಂಡ್ಯ ನತಾಶಾ ಟೀಂ ಇಂಡಿಯಾ ವಿಚ್ಛೇದನ Hardik Pandya Hardik Pandya Natasha Stankovic Hardik Pandya Natasha Stankovic Divorced Natasha Stankovic Hardik Pandya News Hardik Pandya Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
और पढो »

ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ...- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ...- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿHardik Pandya and Natasa Stankovic: ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ.
और पढो »

ಹಾರ್ದಿಕ್ ಪಾಂಡ್ಯ ಜೊತೆ ಅಫೇರ್.. ಏಳು ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ಇಲ್ಲ.. ಆದರೂ ಸಖತ್‌ ಫೇಮಸ್‌ ಈ ನಟಿ!!ಹಾರ್ದಿಕ್ ಪಾಂಡ್ಯ ಜೊತೆ ಅಫೇರ್.. ಏಳು ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ಇಲ್ಲ.. ಆದರೂ ಸಖತ್‌ ಫೇಮಸ್‌ ಈ ನಟಿ!!Bollywood Actress: ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ಚಲನಚಿತ್ರೋದ್ಯಮವು ಅನೇಕ ವಿದೇಶಿಯರನ್ನು ಆಕರ್ಷಿಸಿದೆ. ನಮ್ಮ ದೇಶದಲ್ಲಿ ಅನೇಕ ನಟರು ಮತ್ತು ಇತರ ದೇಶಗಳ ಮಾಡೆಲ್‌ಗಳು ಜನಪ್ರಿಯರಾಗಿದ್ದಾರೆ.
और पढो »

ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?!ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?!Samantha-Nag Chaitanya: ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್‌ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ..
और पढो »

ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?Hardik Pandya Divorce: ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ.
और पढो »

ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
और पढो »



Render Time: 2025-02-15 20:48:53