Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!
ನಾಯಕತ್ವ ಕಳೆದುಕೊಂಡಿರುವ ಬಗ್ಗೆ ಆಯ್ಕೆಗಾರರು ನೀಡಿರುವ ಕಾರಣಗಳು ಸಮಂಜಸವಲ್ಲ, ಡ್ರೆಸ್ಸಿಂಗ್ ರೂಮ್‌ನಿಂದ ಬಂದ ಪ್ರತಿಕ್ರಿಯೆ ಮತ್ತು ಆಟಗಾರರ ದೂರಿನಿಂದಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸಿರಬಹುದು ಎಂದು ಮಾಜಿ ಕ್ರಿಕೆಟಿಗ ಶಾಕಿಂಗ್ ಸುದ್ದಿ ಹೊರಹಾಕಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?
Team India T20 World Cup Suryakumar Yadav Krishnamachari Srikkanth Gautam Gambhir Ajit Agarkar Indian Cricket Cricket Captaincy Fitness Issues IPL Performance Team India Dressing Room Vice-Captain Rohit Sharma Virat Kohli Ravindra Jadeja Sri Lanka Tour 2026 T20 World Cup Cricket Selectors Cricket Conspiracy Indian Cricket News Cricket Leadership Player Feedback Cricket Controversy Cricket Fitness Cricket Performance Indian Cricket Team Cricket Decisions Cricket News Cricket Updates Cricket Series Cricket Criticism Cricket Management Cricket Team Dynamics Sports Headlines Sports News Sports Updates Cricketing World Sports Controversy Cricket Analysis Cricket Fans Cricket Opinions Sports Commentary Cricket Changes Cricket Tours Cricket Strategies Cricket Matches Cricket Tournaments.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂತಾರಾಷ್ಟ್ರೀಯ ಹಾಕಿಗೆ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ನಿವೃತ್ತಿ: 2024ರ ‘ಪ್ಯಾರಿಸ್ ಒಲಿಂಪಿಕ್ಸ್’ ಕೊನೆಯ ಪಂದ್ಯPR Sreejesh Retirement: ಸುಮಾರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಗೋಲ್ ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ.
और पढो »
ಅನುಪಮಾಗೆ ಖುಲಾಯಿಸಿದ ಲಕ್..!ಸ್ಟಾರ್ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾಅನುಪಮಾ ಪರಮೇಶ್ವರನ್ ಸದ್ಯಕ್ಕೆ ಲಕ್ಕಿ ಸ್ಟಾರ್ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚ್ಯಾನ್ಸ್ ಸಿಗದೆ ದೊಡ್ಡ ದೊಡ್ಡ ಸ್ಟಾರ್ ಹೀರೋಹಿನ್‌ಗಳೆ ಕೈ ಕಟ್ಟಿ ಮೂಲೆಯಲ್ಲಿ ಕುಳಿತ್ತಿದ್ದರೆ ಅನುಪಮಾ ಮಾತ್ರ ಸಾಲು ಸಾಲು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ.
और पढो »
ʼವಾಲ್ ಆಫ್ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
और पढो »
ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!new coach Gautam Gambhir: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
और पढो »
ಟೀಂ ಇಂಡಿಯಾದ ಹೆಡ್ ಕೋಚ್ ಆಗುತ್ತಿದ್ದಂತೆ ಬಿಸಿಸಿಐ ಮುಂದೆ ಈ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಏನದು?Gautam Gambhir demands to BCCI: ಕ್ರಿಕ್ ಬಜ್’ನಲ್ಲಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ನೆದರ್ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ರಿಯಾನ್ ಟೆನ್ ಡ್ಯೂಷೆ ಅವರನ್ನು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ.
और पढो »
ಟಿ20 ಕ್ರಿಕೆಟ್ ವಿಶ್ವಕಪ್ ಭಾರತ ತಂಡಕ್ಕಾಗಿಯೇ ಆಯೋಜನೆ : ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ಆರೋಪಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಅವರು ಐಸಿಸಿಯ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯನ್ನು ಟೀಕಿಸಿ, ಪಂದ್ಯಾವಳಿಯಲ್ಲಿ ಇತರ ತಂಡಗಳಿಗಿಂತ ಭಾರತಕ್ಕೆ ಅನುಕೂಲವಾಗಲು ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಎಂದು ಆರೋಪಿಸಿದ್ದಾರೆ.
और पढो »