sobhita dhulipala Ex Boyfriend: ರಂಗುರಂಗಿನ ಪ್ರಪಂಚ ಚಿತ್ರರಂಗದಲ್ಲಿ ಪ್ರೀತಿ ಮತ್ತು ಮದುವೆ ಸಾಮಾನ್ಯ. ಸ್ಟಾರ್ ಹೀರೋಯಿನ್ ಆಗಿ ನಟಿಸುತ್ತಿರುವಾಗಲೇ ಶೋಭಿತಾ ಧೂಳಿಪಾಲ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇದೀಗ ಇವರ ಕುರಿತಾದ ಶಾಕಿಂಗ್ ಸಂಗತಿಯೊಂದು ಬಹಿರಂಗವಾಗಿದೆ..
ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವೃತ್ತಿಜೀವನದ ಅಗ್ರ ಹಂತದಲ್ಲಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ.ಅಭಿಷೇಕ್ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್ ಖಾನ್ ಸುತ್ತಾಟ! ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!salaryಆಘಾತದಲ್ಲಿ ಕ್ರಿಕೆಟ್ ಲೋಕ... ಜಗತ್ತೇ ಕೊಂಡಾಡಿದ ಬೌಲರ್‌ಗೆ ಕ್ರಿಕೆಟ್‌ನಿಂದ ನಿಷೇಧ: 712 ವಿಕೆಟ್ ಕಬಳಿಸಿ ಮೆರೆಯುತ್ತಿದ್ದ ಆಟಗಾರನಿಗೆ ಐಸಿಸಿಯಿಂದ ಕಠಿಣ ಶಿಕ್ಷೆ.. ಕಾರಣವೇನು?
sobhita dhulipalas-naga chaitanya: ಟಾಲಿವುಡ್ ನ ಯಂಗ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವೃತ್ತಿಜೀವನದ ಅಗ್ರ ಹಂತದಲ್ಲಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ. ವೈಯಕ್ತಿಕ ಕಾರಣಗಳಿಂದ ದಂಪತಿ ಬೇರ್ಪಟ್ಟಿದ್ದರು. ಸಮಂತಾ ವಿಚ್ಛೇದನದ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಜೊತೆಗಿನ ಸಂಬಂಧದ ಬಗ್ಗೆ ಗಾಸಿಪ್‌ಗಳು ಹರಿದಾಡಿದ್ದವು. ಬಳಿಕ ಇವರಿಬ್ಬರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡು.. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಸಮಾರಂಭ ಕೆಲವೇ ಅತಿಥಿಗಳ ನಡುವೆ ನಡೆಯಿತು. ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಅಕ್ಕಿನೇನಿ ಕುಟುಂಬ ಬಿಡುಗಡೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರತಿದಿನ ಬೆಳಿಗ್ಗೆ ಈ ಮುದ್ರೆ ಮಾಡುವುದರಿಂದ ಕೀಲು ನೋವು, ಸಂಧಿವಾತ ಕಡಿಮೆಯಾಗುತ್ತದೆ..!ಕೇವಲ 20 ರೂ.ಗೆ ದೊರೆಯುವ ಈ ಹಣ್ಣು ಸೇವಿಸಿದ್ರೆ ಮಧುಮೇಹ ಸುಲಭವಾಗಿ ಕಂಟ್ರೋಲ್ ಆಗುತ್ತೆ!!'ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನೂ ಜೀವಂತವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ'ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ..
Sobhita Dhulipala Relationship Naga Chaitanya Marriage Rumors Sobhita Dhulipala Pranav Mishra Telugu Cinema Gossip Naga Chaitanya Samantha Divorce Sobhita Dhulipala Viral Photo Nag Chaitanya Wedding News Sobhita Love Life ನಾಗ ಚೈತನ್ಯ ಶೋಭಿತಾ ಅಫೇರ್ ಶೋಭಿತಾ ಹಳೆಯ ಸಂಬಂಧ ತೆಲುಗು ಸಿನಿಮಾ ಗಾಸಿಪ್ ನಾಗ ಚೈತನ್ಯ ಶೋಭಿತಾ ಮದುವೆ ಅಕ್ಕಿನೇನಿ ಫ್ಯಾಮಿಲಿ ನ್ಯೂಸ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್! ಮದುವೆ ಮುಂದೂಡಿದ ನಾಗಾರ್ಜುನ?!Naga Chaitanya Sobhita Dhulipala: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
और पढो »
ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?Abhishek Bachchan tips to married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »
ಎಳೆ ನೀರಿನಲ್ಲಿ ಈ ಬೀಜ ಬೆರೆಸಿ ಕುಡಿದರೆ 7 ದಿನದಲ್ಲಿ ಸೊಂಟದ ಹಠಮಾರಿ ಬೊಜ್ಜು ಸುಲಭವಾಗಿ ಕರಗುತ್ತೆ !How To Lose Belly Fat: ತೂಕ ಇಳಿಸುವ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು.
और पढो »
ಅಚ್ಚರಿ ಮೂಡಿಸಿದ ಬಿಗ್‌ಬಾಸ್ ಎಲಿಮಿನೇಷನ್.. ʼನಾನೇ ಪೈನಲಿಸ್ಟ್ʼ ಎನ್ನುತ್ತಲೇ ಮನೆಯಿಂದ ಹೊರಹೋಗಿಯೇ ಬಿಟ್ರು ಜನಪ್ರಿಯ ಸ್ಪರ್ಧಿ!Bigg Boss elimination: ಬಿಗ್ ಬಾಸ್ 7 ನೇ ವಾರದ ಕೊನೆಯಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯ ವಿವರಗಳು ಲೀಕ್ ಆಗಿವೆ.
और पढो »
ಪವಿತ್ರ ಕ್ಷೇತ್ರ ತಿರುಪತಿಯಲ್ಲಿ ಖ್ಯಾತ ಬಿಗ್ ಬಾಸ್ ಸ್ಫರ್ಧಿಯ ಹುಚ್ಚಾಟ! ದೇವಸ್ಥಾನದಲ್ಲಿ ಬಾಯ್ ಫ್ರೆಂಡ್ ಜೊತೆ ಹೀಗೆ ಮಾಡೋದಾ..?ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಪ್ರಿಯಾಂಕಾ ಜೈನ್, ತಮ್ಮ ಪ್ರಿಯಕರ, ಕಿರುತೆರೆ ನಟ ಶಿವಕುಮಾರ್ ಅವರನ್ನು ಎಲ್ಲರಿಗೂ ಪರಿಚಯಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ.
और पढो »
ಬಾತ್ ರೂಂನಲ್ಲಿ ಸ್ಫೋಟಿಸಿದ ಗೀಸರ್; ಮದುವೆಯಾದ 5ನೇ ದಿನಕ್ಕೆ ವಧು ಸಾವು! ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿಚಳಿಯಿಂದ ಪಾರಾಗಲು ನೀವೂ ಗೀಸರ್ ಬಳಸಿದರೆ ತುಂಬಾ ಎಚ್ಚರಿಕೆಯಿಂದ ಬಳಸಬೇಕು. ಗೀಸರ್ ಬಳಸಲು ಯಾವುದೇ ರಾಕೆಟ್ ವಿಜ್ಞಾನ ಅಗತ್ಯವಿಲ್ಲದಿದ್ದರೂ, ಸ್ವಲ್ಪವೇ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಘಟನೆಗೆ ಕಾರಣವಾಗಬಹುದು.
और पढो »