Naga Chaitanya Sobhita Dhulipala: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ನಾಗಚೈತನ್ಯ ಹೆಸರು ತುಂಬಾ ಚರ್ಚೆಯಾಗುತ್ತಿದೆ, ಅದಕ್ಕೆ ಕಾರಣ ನಟ ನಾಗಚೈತನ್ಯ ಸಮಂತಾ ಅವರೊಂದಿಗಿನ ವಿಚ್ಚೇದನದ ನಂತರ ನಟಿ ಸೋಭಿತಾ ಧೂಳಿಪಾಲ ಅವರನ್ನು ಮದುವೆಯಾಗುತ್ತಿರುವುದು. ಈ ಜೋಡಿಯು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹೊರಬಂದಿದ್ದರು ಕೂಡ ಈ ಜೋಡಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ದಿಢೀರನೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ಕೊಟಿದ್ದರು. ಮದುವೆ ಯಾವಾಗ ಎಂಬುದರ ಕುರಿತು ಮಾಹಿತಿ ಬಿಚ್ಚಿಡುವ ಮುಂಚೆಯೇ ಸೋಭಿತಾ ಧೂಳಿಪಾಲ ಅವರು ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಏಕೆಂದರೆ ನಾಗ ಚೈತನ್ಯ ಮತ್ತು ಸೋಭಿತಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ 2027ರಲ್ಲಿ ಇಬ್ಬರೂ ಬೇರೆಯಾಗುತ್ತಾರೆ ಎಂದು ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ನಾಗಾರ್ಜುನ ಸಮಾಲೋಚನೆ ನಡೆಸಿದ ಜ್ಯೋತಿಷಿ ನಾಗಾರ್ಜುನಗೆ ಬಹುತೇಕ ಇದೇ ಮಾತನ್ನು ಹೇಳಿದ್ದಾರೆ ಎಂಬ ಸುದ್ದಿ ಬಂದಾಗ ಅಕ್ಕಿನೇನಿ ಅಭಿಮಾನಿಗಳು ಟೆನ್ಷನ್ ಆಗಿದ್ದು, ಇದರಿಂದಾಗಿ ಇಬ್ಬರನ್ನು ಮದುವೆಯಾಗುವ ವಿಚಾರದಲ್ಲಿ ಕಿಂಗ್ ಮರು ಚಿಂತನೆ ನಡೆಸಿದ್ದಾರೆ. ಇದರಿಂದಾಗಿ ಈ ಜೋಡಿಯ ಬಗ್ಗೆ ವೇಣು ಸ್ವಾಮಿ ಮಾಡಿರುವ ಕಾಮೆಂಟ್‌ಗಳು ನಿಜವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
Sobhita Dhulipala Naga Chaithanya Shobita Dhulipala Marriage Cancel Naga Chaithanya Marriage Cancel Nagarjuna Stops Naga Chaitanyas Wedding Nagarjuna Postpones Naga Chaitanyas Wedding Naga Chaitanya Marriage Marriage Cancel Rumours Venu Swamy Astrologer ನಾಗ ಚೈತನ್ಯ ಶೋಭಿತ ಧೂಳಿಪಾಲ ನಾಗ ಚೈತನ್ಯ ಮದುವೆ ಮದುವೆ ರದ್ದು ವೇಣು ಸ್ವಾಮಿ ಜ್ಯೋತಿಷ್ಯರು ನಾಗ ಚೈತನ್ಯ ಶೋಭಿತಾ ಮದುವೆ ರದ್ದು ನಾಗಚೈತನ್ಯ ಮದುವೆ ಕ್ಯಾನ್ಸಲ್ ವೇಣುಸ್ವಾಮಿ ಜೋತಿಷ್ಯದಿಂದ ನಾಗಚೈತನ್ಯ ಮದುವೆ ರದ್ದು ಸೆಲೆಬ್ರಿಟಿ ಮದುವೆ ರದ್ದು ನಾಗಚೈತನ್ಯ ಮದುವೆ ಮುಂದೂಡಿದ ನಾಗಾರ್ಜುನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.
और पढो »
ಪ್ರಭಾಸ್ ಅಲ್ಲ.. ಖ್ಯಾತ ನಿರ್ದೇಶಕನ ಜೊತೆ ಅನುಷ್ಕಾ ಶೆಟ್ಟಿ ರಹಸ್ಯ ಮದುವೆ!? ಬಿಗ್ ಸೀಕ್ರಟ್ ರಿವೀಲ್!!Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅವರು ಅನೇಕ ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಗೆ ಸಿದ್ಧರಾಗಿದ್ದಾರೆ ಎಂಬ ವದಂತಿಗಳು ವೈರಲ್ ಆಗಿವೆ.
और पढो »
ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್ ಫೋಟೋಸ್ ವೈರಲ್!!Samantha Naga Chaitanya: ನಟ ನಾಗಚೈತನ್ಯ ಹಾಗೂ ಸಮಂತಾ ಅವರು ವಿಚ್ಚೇದನ ಪಡೆದು ಹಲವು ದಿನಗಳೆ ಕಳೆದಿವೆ, ಇನ್ನೇನು ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದೆ, ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಿದೆ.
और पढो »
ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »
Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
और पढो »
ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »