Chaitra Kundapura Marriage: ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚೈತ್ರಾ ಕುಂದಾಪುರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಾತಿನಿಂದಲೇ ಪ್ರಭಾವ ಬೀರುತ್ತಿರುವ ಸ್ಪರ್ಧಿ. ಚೈತ್ರಾ ಕುಂದಾಪುರ ಫೈರ್ ಬ್ರ್ಯಾಂಡ್ ಎಂದೇ ಹೆಸರು ಪಡೆದವರು. ಮಾತಲ್ಲೇ ಎಲ್ಲರನ್ನೂ ಗೆಲ್ಲುವ ತಾಕತ್ತಿರುವ ಚೈತ್ರಾ ಕುಂದಾಪುರ ಒಂದು ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
ಚೈತ್ರಾ ಕುಂದಾಪುರ ಮದುವೆ Chaitra Kundapura Marriage Fixed Chaitra Kundapura Latest News Chaitra Kundapura Age Chaitra Kundapura Marriage Photos Chaitra Kundapura Husband Chaitra Kundapura Property ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ಸುದ್ದಿ ಚೈತ್ರಾ ಕುಂದಾಪುರ ವಯಸ್ಸು ಚೈತ್ರಾ ಕುಂದಾಪುರ ಮದುವೆ ಫೋಟೋ ಚೈತ್ರಾ ಕುಂದಾಪುರ ಪತಿ ಚೈತ್ರಾ ಕುಂದಾಪುರ ಆಸ್ತಿ ಬಿಗ್ ಬಾಸ್ ಚೈತ್ರಾ ಕುಂದಾಪುರ Bigg Boss Chaitra Kundapura
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಸದಾ ಕಾಲ ತನ್ನ ತಾಯಿ ಬಗ್ಗೆ ಮಾತನಾಡುವ ಅನುಶ್ರೀ ತನ್ನ ಗೆಳೆಯರ ಬಗ್ಗೆ ಮಾತು ಬಿಚ್ಚುವುದು ಬಹಳ ವಿರಳ. ಮದುವೆ ಬಗ್ಗೆ ಯಾರಾದರೂ ಮಾತನಾಡಿದರೂ ನಕ್ಕು ಸುಮ್ಮನಾಗುವ ಸುಂದರಿ.
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ಶಿಶಿರ್ ಶಾಸ್ತ್ರಿಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್ ಗೊತ್ತಾ?ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ.
और पढो »
ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್ ಹೇಳಿಕೆ!shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
और पढो »
ಮದುವೆ ಬಗ್ಗೆ ದೊಡ್ಡ ರಹಸ್ಯ ಬಿಚ್ಚಿಟ್ಟ ಸಮಂತಾ ರುತ್ ಪ್ರಭು.. ದಾಂಪತ್ಯದ ಬಿಗ್ ಸೀಕ್ರೇಟ್ ರಿವೀಲ್ !samantha ruth prabhu marriage: ನಟಿ ಸಮಂತಾ ರುತ್ ಪ್ರಭು ಮದುವೆ ಬಗ್ಗೆ ದೊಡ್ಡ ರಹಸ್ಯ ಬಿಚ್ಚಿಟ್ಟಿದ್ದಾರೆ. ದಾಂಪತ್ಯದ ಬಿಗ್ ಸೀಕ್ರೇಟ್ ರಿವೀಲ್ ಆಗಿದೆ.
और पढो »
Chandan Shetty Sanjana Marriage: ಸಂಜನಾ ಆನಂದ ಜೊತೆ ಚಂದನ್ ಶೆಟ್ಟಿ ಮದುವೆ... ರಿವೀಲ್ ಆಗೇ ಬಿಡ್ತು ಬಚ್ಚಿಟ್ಟಿದ್ದ ಬಿಗ್ ಸೀಕ್ರೇಟ್ !Chandan Shetty Sanjana Anand Marriage Photos: ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್ ಗಳು ಹರಿದಾಡುತ್ತಿವೆ.
और पढो »