“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?

ಅನುಶ್ರೀ ತಂದೆ समाचार

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?
ಅನುಶ್ರೀ ಮದುವೆರಕ್ಷಿತ್ ಶೆಟ್ಟಿ ಅನುಶ್ರೀ ಮದುವೆಅನುಶ್ರೀ ಸಂದರ್ಶನ
  • 📰 Zee News
  • ⏱ Reading Time:
  • 24 sec. here
  • 28 min. at publisher
  • 📊 Quality Score:
  • News: 104%
  • Publisher: 63%

Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.

Anchor Anushree Father:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಮ್ಮ ನನ್ನ ಜೀವನದ ಬಹುದೊಡ್ಡ ಹಿರೋ. ನಾವು ಯಾವ ನೆಂಟರ ಮನೆಯಲ್ಲೂ ಅಲ್ಲ, ನಮ್ಮದೇ ಬಾಡಿಗೆ ಮನೆಯಲ್ಲಿ ಇದ್ದೆವು ಎಂದು ಹೇಳಿದ್ದಾರೆ.ಅನುಶ್ರೀ ಕಷ್ಟದ ದಿನಗಳನ್ನು ನೆನೆಯುತ್ತ, ಅಮ್ಮನ ಬಳಿ ಕೇವಲ 4 ಸೀರೆ ಇತ್ತು. ನನ್ನ ತಮ್ಮ ಅಂಗನವಾಡಿಗೆ ಹೋಗುತ್ತಿದ್ದ. ಅಲ್ಲಿ ಪೌಷ್ಟಿಕ ಆಹಾರದ 2 ಪ್ಯಾಕೇಟ್‌ ಕೊಡುತ್ತಿದ್ದರು.

ಒಂದು ಹೆಣ್ಣು ನಿಮ್ಮನ್ನು ನಂಬಿ ಬಂದಿರುತ್ತಾಳೆ. ತವರಮನೆ ಬಿಟ್ಟು ಬರುತ್ತಾಳೆ. ಯಾವ ಸಂದರ್ಭದಲ್ಲೂ ಅವಳ ಕೈ ಬಿಡಬಾರದು. ಮಕ್ಕಳನ್ನು ಹುಟ್ಟಿಸಿ, ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಆಕೆ ಏನು ಮಾಡಬೇಕು ಎಂದಿದ್ದಾರೆ ಅನುಶ್ರೀ. ಒಬ್ಬ ತಂದೆ ಹಿರೋ ತರ ಇರಬೇಕು. ಆದ್ರೆ ನಮ್ಮ ಅಪ್ಪ ಹಿರೋ ತರ ಇರಲಿಲ್ಲ.. ನನ್ನ ಅಮ್ಮನಿಗೆ ಒಳ್ಳೆಯ ಗಂಡನಂತೆ ಇದ್ರಾ ಇಲ್ವಾ ಅದು ನನಗೆ ಗೊತ್ತಿಲ್ಲ. ತಂದೆ ಬಿಟ್ಟು ಹೋದಾಗ ತಾಯಿ ಕಷ್ಟ ಪಟ್ಟ ದಿನಗಳ ಬಗ್ಗೆ ನನೆದು ಅನುಶ್ರೀ ಕಣ್ಣೀರು ಹಾಕಿದ್ದಾರೆ. ಇದೇ ಮೊದಲ ಬಾರಿ ಅನುಶ್ರೀ ತನ್ನ ತಂದೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಶ್ರೀ ಮದುವೆ ರಕ್ಷಿತ್ ಶೆಟ್ಟಿ ಅನುಶ್ರೀ ಮದುವೆ ಅನುಶ್ರೀ ಸಂದರ್ಶನ ತಂದೆ ಬಗ್ಗೆ ಅನುಶ್ರೀ ಹೇಳಿಕೆ ಆ್ಯಂಕರ್ ಅನುಶ್ರೀ ಮದುವೆ ನಿರೂಪಕಿ ಅನುಶ್ರೀ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಸಂಪತ್‌ ಕುಮಾರ್ ಅನುಶ್ರೀ ತಾಯಿ Anushree Real Father Anushree Rakshit Shetty Marriage Anchor Anushree Annushree Anchor Anushree Father Anchor Anushree Marriage Nchor Anushree Mother Anchor Anushree Father Name Anchor Anushree Father Photo Anchor Anushree Father Sampathkumar Anushree Marriage Reason For Anushree Not Married Anushree Family Anushree Brother Anushree Father Trending News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..
और पढो »

ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?Mehesh Babu Wife Father: ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಅನೇಕ ಜೋಡಿ ಇವೆ... ಅದರಲ್ಲಿ ನಮ್ಮ ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು-ನಮ್ರತಾ ಕೂಡ ಒಬ್ಬರು. ಮಹೇಶ್ ಬಾಬು ಅವರು ತಮ್ಮ ಸಹನಟಿ ನಮ್ರತಾ ಸಿಡೋರ್ಕರ್ ಅವರನ್ನು ವರಿಸಿದ್ದಾರೆ..
और पढो »

ಅಮೃತಧಾರೆ ಸಿರೀಯಲ್ ವನಿತಾ ವಾಸು ರಿಯಲ್ ಪತಿ ಯಾರು ಗೊತ್ತೇ? ಮಗ ಅಂತೂ ಯಾವ ಹಿರೋಗೂ ಕಡಿಮೆಯಿಲ್ಲ!!ಅಮೃತಧಾರೆ ಸಿರೀಯಲ್ ವನಿತಾ ವಾಸು ರಿಯಲ್ ಪತಿ ಯಾರು ಗೊತ್ತೇ? ಮಗ ಅಂತೂ ಯಾವ ಹಿರೋಗೂ ಕಡಿಮೆಯಿಲ್ಲ!!Amrithadhare Kannada serial actress Vanitha Vasu: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ವನಿತಾ ವಾಸು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರೂ ಸಹ ಒಂದು ಕಾಲದಲ್ಲಿ ಹಲವರ ಡ್ರೀಮ್‌ ಗರ್ಲ್‌ ಆಗಿದ್ದರು.. ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ..
और पढो »

ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ?ಕನ್ನಡಿಯ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಾರಾಷ್ಟ್ರದ ಡಿಸಿಪಿ ಪುತ್ರ! ಕಾರಣವೇನು ಗೊತ್ತಾ?ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದುಕೊಂಡಿದ್ದಾನೆ.
और पढो »

ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..Bollywood actress : ಈಕೆ ಸ್ಟಾರ್ ಹೀರೋಯಿನ್ ಮಗಳು, ತಂದೆ ಸ್ಟಾರ್ ಪ್ರೊಡ್ಯೂಸರ್... ಆದರೆ ಅಮ್ಮನಂತೆಯೇ ಸ್ಟಾರ್ ಹೀರೋಯಿನ್ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಚೆಲುವೆ ತನ್ನ ಆಸೆಯನ್ನ ಪೂರೈಸಿಕೊಂಡಿದ್ದಾಳೆ.. ಹಾಗಿದ್ರೆ ಯಾರು ಈ ಚೆಲುವೆ..? ಈಕೆಯ ತಂದೆ-ತಾಯಿ ಯಾರು..? ಬನ್ನಿ ನೋಡೋಣ..
और पढो »



Render Time: 2025-02-13 10:47:58