ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?

Tollywood समाचार

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?
Telugu NewsChiranjeeviNagma
  • 📰 Zee News
  • ⏱ Reading Time:
  • 60 sec. here
  • 9 min. at publisher
  • 📊 Quality Score:
  • News: 51%
  • Publisher: 63%

Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?

ಅದೇ ರೀತಿ ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಒಬ್ಬ ಟಾಲಿವುಡ್ ಸ್ಟಾರ್ ಹೀರೋ ಇದ್ದಾರೆಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !ಮಜ್ಜಿಗೆಗೆ ಈ ಪುಟ್ಟ ಬೀಜಗಳನ್ನು ಬೆರೆಸಿ ಕುಡಿದರೆ ಸೊಂಟದ ಭಾಗದ ಬೊಜ್ಜು ಬೆಣ್ಣೆಯಂತೆ ಕರಗುವುದು !ತಿಂಗಳಲ್ಲಿಯೇ ಸಿಗುವುದು ಪಕ್ಕಾ ರಿಸಲ್ಟ್ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್‌ ಔಟ್‌ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು...

Tollywood: ಮೇಲಿನ ಫೋಟೋ ಗಮನಿಸಿ.? ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು... ಅವರು ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಗಳಾಗಿ ಬೆಳಕು ಚೆಲ್ಲಿದ್ದರು. ಅವರು ಬೇರೆ ಯಾರೂ ಅಲ್ಲ ನಗ್ಮಾ, ಜ್ಯೋತಿಕಾ, ರೋಶಿನಿ. ಅದೇ ರೀತಿ ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಒಬ್ಬ ಟಾಲಿವುಡ್ ಸ್ಟಾರ್ ಹೀರೋ ಇದ್ದಾರೆ. ಅವರೇ ಮೆಗಾಸ್ಟಾರ್ ಚಿರಂಜೀವಿ.‘ಘರಾನಾ ಮೊಗುಡು’ ಚಿತ್ರದಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಗ್ಮಾ ನಟಿಸಿದ್ದರು.

ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ ಸದ್ಯ ಚಿರಂಜೀವಿ ‘ವಿಶ್ವಂಭರ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಶಿಷ್ಟ ನಿರ್ದೇಶನದ ಈ ಚಿತ್ರದಲ್ಲಿ ತ್ರಿಷಾ ಮತ್ತು ಆಶಿಕಾ ರಂಗನಾಥ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಹೀರೋ ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಯಂದು ಚಿತ್ರ ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Ayodhya Ram Mandir Ganapatiಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕುದುರೆ ಸವಾರಿ ಮಾಡಿದವರು ಯಾರು ಗೊತ್ತೆ..? ಉತ್ತರ ಕೇಳಿದ್ರೆ ಶಾಕ್‌ ಆಗ್ತೀರಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Telugu News Chiranjeevi Nagma Roshini Jyothika Chiranjeevi Movies Tollywood News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇms dhoni yuvraj singh fight for bollywood actress: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.
और पढो »

ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ?ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ?most admired indian Cricketer: ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ, ಜೊಕೊವಿಕ್, ಎಂಬಪ್ಪೆ ಅವರಂತಹ ದಿಗ್ಗಜರ ಜೊತೆಗೆ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಯಾರು ಗೊತ್ತೇ?
और पढो »

ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..ಈ ಫೋಟೋದಲ್ಲಿ ಇರುವ ಯುವತಿ ಇಂದು ಕೋಟ್ಯಾಂತರ ಯುವಕರ ಕನಸಿನ ರಾಣಿ..! ಸಧ್ಯ ಈಕೆಯದ್ದೇ ಹವಾ..Bollywood actress : ಈಕೆ ಸ್ಟಾರ್ ಹೀರೋಯಿನ್ ಮಗಳು, ತಂದೆ ಸ್ಟಾರ್ ಪ್ರೊಡ್ಯೂಸರ್... ಆದರೆ ಅಮ್ಮನಂತೆಯೇ ಸ್ಟಾರ್ ಹೀರೋಯಿನ್ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಚೆಲುವೆ ತನ್ನ ಆಸೆಯನ್ನ ಪೂರೈಸಿಕೊಂಡಿದ್ದಾಳೆ.. ಹಾಗಿದ್ರೆ ಯಾರು ಈ ಚೆಲುವೆ..? ಈಕೆಯ ತಂದೆ-ತಾಯಿ ಯಾರು..? ಬನ್ನಿ ನೋಡೋಣ..
और पढो »

2ನೇ ಟೆಸ್ಟ್‌ಗೆ ತಂಡ ಪ್ರಕಟಿಸಿ ಈ ಮೂರು ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ.. ನಿವೃತ್ತಿ ಖಚಿತ?!2ನೇ ಟೆಸ್ಟ್‌ಗೆ ತಂಡ ಪ್ರಕಟಿಸಿ ಈ ಮೂರು ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ.. ನಿವೃತ್ತಿ ಖಚಿತ?!these Three Team india players career almost end: ಟೀಂ ಇಂಡಿಯಾದಲ್ಲಿ ಪೈಪೋಟಿ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಮೂವರು ಸ್ಟಾರ್ ಕ್ರಿಕೆಟಿಗರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ.
और पढो »

ಈ ಬಾಲಿವುಡ್‌ ಸ್ಟಾರ್ಸ್‌ನ ಬಾಡಿಗಾರ್ಡ್‌ಗಳ ಸಮಭಾವನೆ ಎಷ್ಟು ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಪಕ್ಕಾ!ಈ ಬಾಲಿವುಡ್‌ ಸ್ಟಾರ್ಸ್‌ನ ಬಾಡಿಗಾರ್ಡ್‌ಗಳ ಸಮಭಾವನೆ ಎಷ್ಟು ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಪಕ್ಕಾ!Bollywood Bodygaurds salary: ಭಾರತೀಯ ಚಿತ್ರರಂಗದಲ್ಲಿ ಪ್ರತಿ ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಹೀರೋ, ಹೀರೋಯಿನ್ ಗಳು ತಮ್ಮ ವೈಯಕ್ತಿಕ ಅಂಗರಕ್ಷಕರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ?
और पढो »

ಮೆಗಾ ಹರಾಜಿನಲ್ಲಿ ದುಡ್ಡಿನ ಮಳೆ ಹರಿಸಲು ಸಜ್ಜಾದ RCB! ಬೆಂಗಳೂರು ತಂಡ ಕಣ್ಣಿಟ್ಟಿರುವ ಆ ಆಟಗಾರರು ಇವರೇ!!ಮೆಗಾ ಹರಾಜಿನಲ್ಲಿ ದುಡ್ಡಿನ ಮಳೆ ಹರಿಸಲು ಸಜ್ಜಾದ RCB! ಬೆಂಗಳೂರು ತಂಡ ಕಣ್ಣಿಟ್ಟಿರುವ ಆ ಆಟಗಾರರು ಇವರೇ!!RCB Auction 2025: ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಮೂವರು ಅನ್‌ಕ್ಯಾಪ್ಡ್ ಆಟಗಾರರನ್ನು ಗುರಿಯಾಗಿಸಬಹುದು. ಹಾಗೆ ಮಾಡುವುದರಿಂದ ಬೆಂಗಳೂರು ತಂಡವನ್ನು ಇನ್ನು ಸ್ಟ್ರಾಂಗ್‌ ಮಾಡಬಹುದು..
और पढो »



Render Time: 2025-02-15 02:28:44