ಅಕ್ರಮ ಹಣ ವರ್ಗಾವಣೆ ಪ್ರಕರಣ, 8 ಗಂಟೆಗಳ ಕಾಲ ವಿಚಾರಣೆ.. ನಟಿ ತಮನ್ನಾ ಬಂಧನ..!?

Tamannaah Bhatia समाचार

ಅಕ್ರಮ ಹಣ ವರ್ಗಾವಣೆ ಪ್ರಕರಣ, 8 ಗಂಟೆಗಳ ಕಾಲ ವಿಚಾರಣೆ.. ನಟಿ ತಮನ್ನಾ ಬಂಧನ..!?
Tamannaah Money LaunderingTamanna BhatiaTamannaah Bhatia Case
  • 📰 Zee News
  • ⏱ Reading Time:
  • 23 sec. here
  • 11 min. at publisher
  • 📊 Quality Score:
  • News: 44%
  • Publisher: 63%

Tamannaah Bhatia : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಇಲಾಖೆ ನಟಿ ತಮನ್ನಾ ಸಂಪೂರ್ಣ ತನಿಖೆ ನಡೆಸಿದೆ. ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ತಮನ್ನಾ ಬಂಧನವಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಇಲಾಖೆ ನಟಿ ತಮನ್ನಾ ಸಂಪೂರ್ಣ ತನಿಖೆ ನಡೆಸಿದೆ. ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ತಮನ್ನಾ ಬಂಧನವಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅಕ್ರಮ ನಟಿ ತಮನ್ನಾ ವಿಚಾರಣೆ ನಡೆಸುತ್ತಿದೆ.. ತಮನ್ನಾ ತಮಿಳು ಮಾತ್ರವಲ್ಲದೆ, ತೆಲುಗು, ಹಿಂದಿ ಮತ್ತು ಕನ್ನಡದಂತಹ ಹಲವು ಭಾಷೆಗಳ ಪ್ರಮುಖ ನಟಿ. ಜೈಲರ್ ಚಿತ್ರದ ಕಾವಾಲಾ ಸಾಂಗ್‌ ಮೂಲಕ ಇತ್ತೀಚಿಗೆ ವೈರಲ್‌ ಆಗಿದ್ದರು..

ಹೀಗಾಗಿ ಖುದ್ದು ಹಾಜರಾಗುವಂತೆ ಜಾರಿ ಇಲಾಖೆ ತಮನ್ನಾಗೆ ಸಮನ್ಸ್ ನೀಡಿತ್ತು. ನಿನ್ನೆ ಮಧ್ಯಾಹ್ನ ತಮನ್ನಾ ಜಾರಿ ಇಲಾಖೆ ತನಿಖೆಗೆ ಹಾಜರಾಗಿದ್ದರು. ಆದರೆ, ತಮನ್ನಾ ವಿರುದ್ಧ ಯಾವುದೇ ಆರೋಪಗಳಿಲ್ಲದ ಕಾರಣ, ಆಕೆಯನ್ನು ಬಂಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ನಡೆಸಲಾಗಿದೆ ಎಂದು ವರದಿಯಾಗಿದೆ. ಅವರೆಲ್ಲ ಹೊಟೇಲ್‌ನಲ್ಲಿ ನನ್ನ ಬಳಸಿಕೊಂಡು ಮೋಸ ಮಾಡಿದರು..! ಚರ್ಚೆಗೆ ಕಾರಣವಾಯ್ತು ನಟಿ ಶ್ರುತಿ ಹಾಸನ್ ಕಾಮೆಂಟ್ತನ್ನ ತಾಯಿಗಾಗಿ ಕಿಚ್ಚ ಕೊಟ್ಟ ಮೊದಲ ಗಿಫ್ಟ್‌ ಏನು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tamannaah Money Laundering Tamanna Bhatia Tamannaah Bhatia Case Tamannaah Tamannaah 8 Hours Questioned By ED Tamannaah Arrested ED HPZ Token Money Laundering Probe Enforcement Directorate HPZ Token Money Laundering Case

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿ118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿJupiter Retrograde: ಬೃಹಸ್ಪತಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ನೀಡಲಿದ್ದಾನೆ. ಗುರುವಿನ ಶುಭ ಪರಿಣಾಮದಿಂದ ಆದಾಯದಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು ಎನ್ನಲಾಗುತ್ತಿದೆ.
और पढो »

18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್‌ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್‌ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?ನಟಿ ಶ್ವೇತಾ ತಿವಾರಿ 44 ವರ್ಷ ವಯಸ್ಸಿನಲ್ಲೂ 20ರ ಹರೆಯದೆ ಯುವತಿಯಷ್ಟು ಬ್ಯೂಟಿಫುಲ್‌ ಆಗಿರುವ ನಟಿ.
और पढो »

ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!Aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಿಂದ ಮುಂಬೈಗೆ ಮರಳಿದ್ದಾರೆ. ಇದಾದ ನಂತರ ನಟಿ ನಟಿ ಮತ್ತೆ ಅಬುಧಾಬಿಗೆ ಹೊರಟಿದ್ದಾರೆ.
और पढो »

ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್‌ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್‌ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »

ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !ನವರಾತ್ರಿ ಸಂದರ್ಭದಲ್ಲಿ ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಹಣ ವರ್ಗಾಯಿಸಲಿದೆ. ಅಕ್ಟೋಬರ್ 5 ರಂದು ರೈತರ ಖಾತೆಗೆ ಹಣ ಬಂದು ಸೇರಲಿದೆ.
और पढो »

Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy : ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು.
और पढो »



Render Time: 2025-02-13 11:27:03