ಅಕ್ಷಯ್ ಕುಮಾರ್‌ ಪತ್ನಿಯಾಗಬೇಕಿತ್ತು ರವೀನಾ ಟಂಡನ್‌... ನಿಶ್ಚಿತಾರ್ಥ ಕೂಡ ನಡೆದಿತ್ತು! ಆದರೆ ಮದುವೆ ಮುರಿದು ಬಿದ್ದಿದ್ದೇಕೆ?

Raveena Tandon Engagement With Akshay Kumar समाचार

ಅಕ್ಷಯ್ ಕುಮಾರ್‌ ಪತ್ನಿಯಾಗಬೇಕಿತ್ತು ರವೀನಾ ಟಂಡನ್‌... ನಿಶ್ಚಿತಾರ್ಥ ಕೂಡ ನಡೆದಿತ್ತು! ಆದರೆ ಮದುವೆ ಮುರಿದು ಬಿದ್ದಿದ್ದೇಕೆ?
ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್Raveena TandonAkshay Kumar
  • 📰 Zee News
  • ⏱ Reading Time:
  • 44 sec. here
  • 19 min. at publisher
  • 📊 Quality Score:
  • News: 80%
  • Publisher: 63%

Raveena Tandon engaged to Akshay Kumar: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಡುವಿನ ಪ್ರೀತಿಯ ಬಗ್ಗೆ ಚರ್ಚೆಗಳು 90 ರ ದಶಕದಲ್ಲಿ ಸಾಕಷ್ಟು ಸಾಮಾನ್ಯವಾಗಿದ್ದವು. ಇವರಿಬ್ಬರ ಎಂಗೇಜ್‌ಮೆಂಟ್‌ ಸಹ ನಡೆದಿತ್ತು ಎನ್ನಲಾಗುತ್ತದೆ.

ಅಕ್ಷಯ್ ಕುಮಾರ್ ‌ ಪತ್ನಿಯಾಗಬೇಕಿತ್ತು ರವೀನಾ ಟಂಡನ್ ‌... ನಿಶ್ಚಿತಾರ್ಥ ಕೂಡ ನಡೆದಿತ್ತು! ಆದರೆ ಮದುವೆ ಮುರಿದು ಬಿದ್ದಿದ್ದೇಕೆ?

ದೀಪಾವಳಿ ಹಬ್ಬದಂದು ಎಷ್ಟು ದೀಪಗಳನ್ನು ಬೆಳಗಿಸಬೇಕು ಗೊತ್ತಾ? ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಹಣತೆ ಹಚ್ಚಿದರೂ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ..! ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು ಮತ್ತು ಇಬ್ಬರೂ ಮದುವೆಯಾಗಲು ಬಯಸಿದ್ದರು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ ಏಕಾಏಕಿ ಇಬ್ಬರೂ ನಿಶ್ಚಿತಾರ್ಥ ಮುರಿದುಕೊಂಡು ಬೇರೆಯಾದರು ಎಂಬ ಸುದ್ದಿ ಬರಲಾರಂಭಿಸಿತು. ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ‘ಮೊಹ್ರಾ’ ಚಿತ್ರದ ಸೆಟ್‌ನಿಂದ.

ರವೀನಾ ಮತ್ತು ಅಕ್ಷಯ್ ಕುಮಾರ್ 1995 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಮೊಹ್ರಾ ಸಿನಿಮಾದಲ್ಲಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಸೆಟ್‌ನಲ್ಲೇ ಇಬ್ಬರ ನಡುವೆ ಪ್ರೀತಿ ಆರಂಭವಾಯಿತು ಎನ್ನಲಾಗುತ್ತದೆ. ಈ ಚಿತ್ರ 1994ರಲ್ಲಿ ರಿಲೀಸ್ ಆಗಿದ್ದು, ಸೂಪರ್ ಹಿಟ್ ಆಯಿತು.ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಮದುವೆ ಆಗಲು ಬಯಸಿದ್ದರು. ಇದಕ್ಕೆಂದೇ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್‌ ಕುಮಾರ್‌ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್‌ ನಿರ್ಧರಿಸಿದ್ದರು. ಆದರೆ ಈ ಸಂಬಂಧ ಹಸೆಮಣೆ ಏರಲಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ Raveena Tandon Akshay Kumar Raveena Tandon Akshay Kumar Marriage Raveena Tandon On Engagement With Akshay Kumar Raveena Tandon Raveena Tandon Life Raveena Tandon Husband Raveena Tandon And Akshay Kumar Raveena Tandon Movies Raveena Tandon And Akshay Kumar Marriage Photos Raveena Tandon Latest NEWS ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಮದುವೆ ರವೀನಾ ಟಂಡನ್ ರವೀನಾ ಟಂಡನ್ ಪತಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಎಂಗೇಜ್‌ಮೆಂಟ್‌ ಅಕ್ಷಯ್ ಕುಮಾರ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರುViral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರುGolden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಆ ಖ್ಯಾತ ನಟಿ ಜೊತೆ ಅಕ್ಷಯ್‌ ಕುಮಾರ್‌ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!ಆ ಖ್ಯಾತ ನಟಿ ಜೊತೆ ಅಕ್ಷಯ್‌ ಕುಮಾರ್‌ ಡೇಟಿಂಗ್ ವದಂತಿ... ಮನೆಯನ್ನೇ ಬಿಡುವ ನಿರ್ಧಾರಕ್ಕೆ ಪತ್ನಿ ಟ್ವಿಂಕಲ್ ಖನ್ನಾ !!Akshay Kumar Twinkle Khanna: ಟ್ವಿಂಕಲ್ ಖನ್ನಾ ಇದರಿಂದ ಅಕ್ಷಯ್ ಕುಮಾರ್‌ ಮೇಲೆ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದರಂತೆ.
और पढो »

ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
और पढो »

ನಾಟ್ಯಮಯೂರಿ.. ನವಿಲಿನಂತೆ ಕಂಗೋಳಿಸಿದ ಮಾಜಿ ವಿಶ್ವಸುಂದರಿ..! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರು ಅನ್ಸುತ್ತೆ!! ಫೋಟೋಸ್‌ ನೋಡಿನಾಟ್ಯಮಯೂರಿ.. ನವಿಲಿನಂತೆ ಕಂಗೋಳಿಸಿದ ಮಾಜಿ ವಿಶ್ವಸುಂದರಿ..! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರು ಅನ್ಸುತ್ತೆ!! ಫೋಟೋಸ್‌ ನೋಡಿAishwarya rai stunning photos: ನಟಿ ಐಶರ್ಯ ರೈ ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಎಷ್ಟೇ ಸುದ್ದಿಯಲ್ಲಿದ್ದರೂ ಕೂಡ ನಟಿಗೆ ಇರುವ ಫ್ಯಾನ್‌ ಬೇಸ್‌ ಸ್ವಲ್ಪ ಕೂಡ ಕಡಿಮೆಯಾಗಿಲ್ಲ.
और पढो »

ಕಂಠಪೂರ್ತಿ ಕುಡಿದು ಬ್ಯಾಟಿಂಗ್‌ಗೆ ಬಂದ ಸ್ಟಾರ್‌ ಕ್ರಿಕೆಟರ್‌! ಎಣ್ಣೆ ಮತ್ತಲ್ಲಿ ಬ್ಯಾಟ್‌ ಬೀಸಿದ್ದೇ ಬೀಸಿದ್ದು... ಈತನ ಅಬ್ಬರಕ್ಕೆ ODI ಕ್ರಿಕೆಟ್‌ನಲ್ಲಿ ದಾಖಲಾಯ್ತು ಅತಿದೊಡ್ಡ ಸ್ಕೋರ್‌ಕಂಠಪೂರ್ತಿ ಕುಡಿದು ಬ್ಯಾಟಿಂಗ್‌ಗೆ ಬಂದ ಸ್ಟಾರ್‌ ಕ್ರಿಕೆಟರ್‌! ಎಣ್ಣೆ ಮತ್ತಲ್ಲಿ ಬ್ಯಾಟ್‌ ಬೀಸಿದ್ದೇ ಬೀಸಿದ್ದು... ಈತನ ಅಬ್ಬರಕ್ಕೆ ODI ಕ್ರಿಕೆಟ್‌ನಲ್ಲಿ ದಾಖಲಾಯ್ತು ಅತಿದೊಡ್ಡ ಸ್ಕೋರ್‌ಈ ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಗ್ಯಾರಿ ಸೋಬರ್ಸ್ ಹೆಸರು ಕೂಡ ಇದೆ. ಇಂದಿಗೂ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಎಂದಾಗ ಇವರ ಹೆಸರು ಕೂಡ ನೆನಪಾಗುತ್ತದೆ
और पढो »

Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್‌ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
और पढो »



Render Time: 2025-02-15 19:07:27