ಐಫೋನ್ SE 4 ನ ಡಮ್ಮಿ ಯೂನಿಟ್ ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.
Last Updated : Oct 21, 2024, 12:58 PM ISTತನ್ನ ತಾಯಿಗಾಗಿ ಕಿಚ್ಚ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ..? ತಮ್ಮ ಕೊನೆ ಉಸಿರಿನ ತನಕ ಸುದೀಪ್ ಅವರ ತಾಯಿ ಇದನ್ನು ಮಗುವಿನಂತೆ ಜೋಪಾನ ಮಾಡಿದ್ದರಂತೆ..!ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ!!
ಈ ಫೋನ್ ಮೇಲ್ನೋಟಕ್ಕೆ ಐಫೋನ್ 14 ರಂತೆಯೇ ಕಾಣಿಸಬಹುದು. ಆದರೆ, iPhone SE 4 ಹಳೆಯ ವಿನ್ಯಾಸವನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಇದು ಹೊಸ ವಿನ್ಯಾಸವನ್ನು ಹೊಂದಿದ್ದು ಫ್ಲಾಟ್ ಅಂಚುಗಳನ್ನು ಹೊಂದಿರುತ್ತದೆ ಮತ್ತು Face ID ಸಿಸ್ಟಮ್‌ಗಾಗಿ ಸಣ್ಣ ನಾಚ್ ನೀಡಲಾಗಿದೆ.ಯಂತೆಯೇ ಇರುತ್ತದೆ ಎಂದು ಹೇಳಲಾಗುತ್ತಿದೆ.ಐಫೋನ್ SE 4 ನ ಗಾತ್ರವೂ ಒಂದೇ ಆಗಿರುತ್ತದೆ ಎನ್ನಲಾಗಿದೆ.ಆದರೆ ಐಫೋನ್ 14 ಪ್ಲಸ್ ಗಾತ್ರದ ಐಫೋನ್ ಎಸ್ಇ 4 ಪ್ಲಸ್ ಸಹ ಬರಬಹುದು ಎಂದು ತೋರಿಸುವ ಡಮ್ಮಿ ಯುನಿಟ್ ಗಳು ಕೂಡ ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
iPhone SE 4 ವಿನ್ಯಾಸವು iPhone 14 ನಂತೆ ಇರುವ ಸಾಧ್ಯತೆಯಿದೆ. ಆದರೆ iPhone SE 4 Plus ಯಾವ್ಗಾ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ಕೂಡಾ ಸ್ಪಷ್ಟ ಮಾಹಿತಿ ಇಲ್ಲ. ಮುಂಬರುವ ಉತ್ಪನ್ನಗಳ ಬಗ್ಗೆ ಆಪಲ್ ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ.ಆದ್ದರಿಂದ ಅಭಿಮಾನಿಗಳು ಐಫೋನ್ SE 4 ಹೇಗೆ ಕಾಣುತ್ತದೆ ಮತ್ತು ಅದು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಅಧಿಕೃತ ಪ್ರಕಟಣೆಗಾಗಿ ಕಾಯಬೇಕಾಗಿದೆ.
Iphone SE 4 Price Iphone SE 4 Features Iphone SE 4 Photo Iphone SE 4 Leaked Photo Iphone SE 4 Specification Iphone SE 4 Release Date ಐಫೋನ್ SE 4 ಐಫೋನ್ SE 4 ಬೆಲೆ ಐಫೋನ್ SE 4 ವಿಶೇಷಣ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !Bigg Boss Kannada Season 11 Contestant List: ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ.
और पढो »
Gold Rate: ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ... ದುಬೈ ಅಲ್ಲವೇ ಅಲ್ಲ...!Cheapest Gold: ಸಾಮಾನ್ಯವಾಗಿ ಅಗ್ಗದ ಚಿನ್ನ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ಇಲ್ಲೊಂದು ಜಾಗದಲ್ಲಿ ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಪರಿಶುದ್ಧವಾದ ಚಿನ್ನವನ್ನು ಖರೀದಿಸಬಹುದು.
और पढो »
ಅರ್ಧದಷ್ಟಾಯಿತು iPhone 15ರ ಬೆಲೆ !ಈಗ ನೀವೂ ಬಳಸಬಹುದು ಸಿರಿವಂತರ ಫೋನ್iPhone 15 ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶ. ಈ ಫೋನ್ ಮೇಲೆ ದೊಡ್ಡ ಮಠದ ರಿಯಾಯಿತಿ ಸಿಗುತ್ತಿದೆ.
और पढो »
iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !ಕಳೆದ ವರ್ಷವಷ್ಟೇ ಬಿಡುಗಡೆಯಾದ iPhone 15 ಮೇಲೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ದೊಡ್ಡ ಮಟ್ಟದ ರಿಯಾಯಿತಿ ಸಿಗಲಿದೆ ಎನ್ನಲಾಗುತ್ತಿದೆ.
और पढो »
ರಾಜ್ಯವೇ ಖುಷಿ ಪಡುವ ಸುದ್ದಿ ಎನ್ನುತ್ತಾ ವೈರಲ್ ಆಗಿದ್ದ ನಿರೂಪಕಿ ದಿವ್ಯಾ ವಸಂತ ಮದುವೆ: ಈಕೆಯನ್ನು ವರಿಸಿದವನಾರು? ಇಲ್ಲಿದೆ ಫೋಟೋಸ್‌ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ದಿವ್ಯಾ ವಸಂತ, ರಾಯರ ಆಶಿರ್ವಾದದ ಜೊತೆ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.
और पढो »
18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?ನಟಿ ಶ್ವೇತಾ ತಿವಾರಿ 44 ವರ್ಷ ವಯಸ್ಸಿನಲ್ಲೂ 20ರ ಹರೆಯದೆ ಯುವತಿಯಷ್ಟು ಬ್ಯೂಟಿಫುಲ್ ಆಗಿರುವ ನಟಿ.
और पढो »