ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ.. ಸೋಂಟದ ಸುತ್ತಲಿನ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!! ಬೇಕಿದ್ರೆ ಟ್ರೈ ಮಾಡಿ ನೋಡಿ!

Ajwain Water समाचार

ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ.. ಸೋಂಟದ ಸುತ್ತಲಿನ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!! ಬೇಕಿದ್ರೆ ಟ್ರೈ ಮಾಡಿ ನೋಡಿ!
Bad Cholesterolಕೊಲೆಸ್ಟ್ರಾಲ್‌ಕೊಬ್ಬು
  • 📰 Zee News
  • ⏱ Reading Time:
  • 22 sec. here
  • 14 min. at publisher
  • 📊 Quality Score:
  • News: 54%
  • Publisher: 63%

Best Weight Loss Tips: ನಮ್ಮ ಅಡುಗೆ ಮನೆಯಲ್ಲಿ ಸಿಗುವ ಅನೇಕ ಪದಾರ್ಥಗಳಲ್ಲಿ ಔಷಧಿಯ ಗುಣಗಳಿವೆ.. ಅದರಲ್ಲಿ ಕೆಲವೊಂದು ಹಠಮಾರಿ ಬೊಜ್ಜನ್ನು ಕರಗಿಸುತ್ತವೆ ಎಂಬುದು ನಿಮಗೇ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯಿರಿ..

ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ.. ಸೋಂಟದ ಸುತ್ತಲಿನ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!! ಬೇಕಿದ್ರೆ ಟ್ರೈ ಮಾಡಿ ನೋಡಿ!

ನಾವು ಅಡುಗೆಯಲ್ಲಿ ಅನೇಕ ರೀತಿಯಲ್ಲಿ ಈ ಅಜ್ವಾನವನ್ನು ಬಳಸುತ್ತೇವೆ. ಏಕೆಂದರೇ ಇದು ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲೂ ಅಜ್ವಾನವನ್ನು ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಗಳು ಬರುವುದಿಲ್ಲ. ಅಲ್ಲದೇ ಈ ಅಜ್ವಾನವನ್ನು ಬೆರೆಸಿದ ನೀರನ್ನು ಕುಡಿದರೇ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನಿಯಾಸಿನ್, ಥಯಾಮಿನ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಉತ್ತಮ ಕೊಬ್ಬಿನಾಮ್ಲಗಳು, ಫೈಬರ್, ಪ್ರೊಟೀನ್, ಆಂಟಿಆಕ್ಸಿಡೆಂಟ್ಗಳು, ಕಾರ್ಬೋಹೈಡ್ರೇಟ್ಗಳಂತಹ ಪೋಷಕಾಂಶಗಳು ಅಜ್ವಾನದಲ್ಲಿ ಲಭ್ಯವಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bad Cholesterol ಕೊಲೆಸ್ಟ್ರಾಲ್‌ ಕೊಬ್ಬು ಅಜ್ವಾನ್‌ ನೀರು ಬೊಜ್ಜು ಕರಗಿಸುವುದು ಹೇಗೆ Ajwain Water For Bad Cholesterol Ajwain Water Uses Ajwain Water Benefits Benefits Of Ajwain Water Ajwain Uses Ajwain For Bad Cholesterol Bad Cholesterol Control Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡೊಳ್ಳು ಹೊಟ್ಟೆಯನ್ನ ಒಂದೇ ವಾರದಲ್ಲಿ ಚಪ್ಪಟೆಯಾಗಿಸುತ್ತೆ ಅಡುಗೆ ಮನೆಯಲ್ಲಿರುವ ʼಈʼ ಪದಾರ್ಥ! ಒಮ್ಮೆ ಟ್ರೈ ಮಾಡಿ ನೋಡಿ!!ಡೊಳ್ಳು ಹೊಟ್ಟೆಯನ್ನ ಒಂದೇ ವಾರದಲ್ಲಿ ಚಪ್ಪಟೆಯಾಗಿಸುತ್ತೆ ಅಡುಗೆ ಮನೆಯಲ್ಲಿರುವ ʼಈʼ ಪದಾರ್ಥ! ಒಮ್ಮೆ ಟ್ರೈ ಮಾಡಿ ನೋಡಿ!!ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಬಯಸಿದರೆ, ಪ್ರತಿದಿನ ಒಂದು ಚಮಚ ಸೋಂಪು ಕಾಳನ್ನು ಸೇವಿಸಲು ಪ್ರಾರಂಭಿಸಬೇಕು. ನಿಯಮಿತವಾಗಿ ಸೋಂಪು ಕಾಳುಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಮೂಳೆಗಳ ಆರೋಗ್ಯಕ್ಕೂ ಸಹ ಸೋಂಪು ಕಾಳುಗಳು ಸಹಕಾರಿಯಾಗಿವೆ.
और पढो »

ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್!ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್!Ghee For Weigh Loss Belly fat reduce: ತುಪ್ಪವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿ ಬೆಲ್ಲಿ ಫ್ಯಾಟ್ ಕೂಡ ಕರಗಿಸಬಹುದು.
और पढो »

Weight Loss: ಪ್ರತಿದಿನ ಒಂದು ಲೋಟ ಈ ನೀರು ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಬೊಜ್ಜು!Weight Loss: ಪ್ರತಿದಿನ ಒಂದು ಲೋಟ ಈ ನೀರು ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಬೊಜ್ಜು!ಅಸ್ತಮಾ ರೋಗಿಗಳು ಓಂಕಾಳು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದು ಒಳ್ಳೆಯದು. ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಓಂಕಾಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
और पढो »

ಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
और पढो »

Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!best weight loss drink: ಅಧಿಕ ತೂಕ ಮತ್ತು ಬೊಜ್ಜು ಅನೇಕರಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಇಂದು ನಾವು ಹೇಳುವ ಈ ಪಾನೀಯ ಕುಡಿದರೆ ಒಂದೇ ವಾರದಲ್ಲಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ಪಡೆಯುವಿರಿ...
और पढो »

ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್Easy way to Control Blood sugar: ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಮೆಂತ್ಯ ಕಾಳುಗಳು (Fenugreek seeds)ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧವಾಗಿದೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ.
और पढो »



Render Time: 2025-02-16 02:32:32