ಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿ

Haircare Tips समाचार

ಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿ
Hair CareLong Hair RemedyNatural Remedy For Long Hair
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

ಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿ

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಗಾದೆ ಮಾತನ್ನು ನೀವು ಕೇಳಿರಬಹುದು.ಮೊಟ್ಟೆ ತುಂಬಾ ಆರೋಗ್ಯಕರ ಆಹಾರ. ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಮೊಟ್ಟೆ ಸಹಾಯ ಮಾಡುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಕೂದಲು ತುಂಬಾ ಒರಟಾಗಿ ಮತ್ತು ಒಣಗಿದ್ದರೆ, ಹರಳೆಣ್ಣೆಯನ್ನು ಮೊಟ್ಟೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hair Care Long Hair Remedy Natural Remedy For Long Hair Egg Mask For Long Hair Egge With Coconut Oil For Hair Effe With Castir Oil On Hair ಕೂದಲ ಆರೈಕೆ ಉದ್ದ ಕೂದಲಿಗೆ ಮನೆ ಮದ್ದು ಕೂದಲಿಗೆ ನೈಸರ್ಗಿಕ ಮದ್ದು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!Natural Hair Care: ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
और पढो »

ತೆಂಗಿನ ಎಣ್ಣೆಯೊಂದಿಗೆ ಈ ಪುಡಿಯನ್ನು ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಮೊನಕಾಲುದ್ದ, ಗಾಢಕಪ್ಪು ಕೂದಲು ನಿಮ್ಮದಾಗುತ್ತೆ!ತೆಂಗಿನ ಎಣ್ಣೆಯೊಂದಿಗೆ ಈ ಪುಡಿಯನ್ನು ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಮೊನಕಾಲುದ್ದ, ಗಾಢಕಪ್ಪು ಕೂದಲು ನಿಮ್ಮದಾಗುತ್ತೆ!hair Growth: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
और पढो »

ತೆಂಗಿನೆಣ್ಣೆಯಲ್ಲಿ ಈ 3 ವಸ್ತುಗಳನ್ನು ಬೆರೆಸಿ ಹಚ್ಚಿದರೆ ಕ್ಷಣಾರ್ಧದಲ್ಲೇ ಕಡು ಕಪ್ಪಾಗುತ್ತೆ ಬಿಳಿ ಕೂದಲುತೆಂಗಿನೆಣ್ಣೆಯಲ್ಲಿ ಈ 3 ವಸ್ತುಗಳನ್ನು ಬೆರೆಸಿ ಹಚ್ಚಿದರೆ ಕ್ಷಣಾರ್ಧದಲ್ಲೇ ಕಡು ಕಪ್ಪಾಗುತ್ತೆ ಬಿಳಿ ಕೂದಲುWhite Hair Treatment with Coconut Oil: ನೆತ್ತಿಯನ್ನು ಆರೋಗ್ಯಕರವಾಗಿರಿಸಿ, ಕೂದಲನ್ನು ಕಪ್ಪಾಗಿಸಲು ಸಹಾಯಕವಾಗುವ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ತೆಂಗಿನೆಣ್ಣೆ ಕೂದಲನ್ನು ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ.
और पढो »

ಕೂದಲುದುರುವಿಕೆ, ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ ದಷ್ಟಪುಷ್ಟವಾದ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈರುಳ್ಳಿ ಎಣ್ಣೆ!ಕೂದಲುದುರುವಿಕೆ, ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ ದಷ್ಟಪುಷ್ಟವಾದ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈರುಳ್ಳಿ ಎಣ್ಣೆ!Onion Oil For Hair: ಕೂದಲುದುರುವಿಕೆ, ತಲೆಹೊಟ್ಟು, ಅಕಾಲಿಕ ಬಿಳಿ ಕೂದಲು... ಕೂದಲಿನ ಈ ಎಲ್ಲಾ ಸಮಸ್ಯೆಗಳಿಗೂ ಈರುಳ್ಳಿ ಒಂದೇ ಪರಿಹಾರ!
और पढो »

ಇದೊಂದು ಸಸ್ಯವನ್ನು ಮನೆಯಲ್ಲಿ ಇಟ್ಟು ನೋಡಿ !ಒಂದೇ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಗೋಚರಿಸುವುದು ಬದಲಾವಣೆಇದೊಂದು ಸಸ್ಯವನ್ನು ಮನೆಯಲ್ಲಿ ಇಟ್ಟು ನೋಡಿ !ಒಂದೇ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಗೋಚರಿಸುವುದು ಬದಲಾವಣೆವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿಯಲ್ಲೂ ಮರಗಳಿಗೆ ಮತ್ತು ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
और पढो »

ಬುಡದಿಂದಲೇ ಬಿಳಿಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿ: 2-3 ತಿಂಗಳು ಕೂದಲು ಬೆಳ್ಳಗಾಗುವ ಚಿಂತೆಯೇ ಇರಲ್ಲಬುಡದಿಂದಲೇ ಬಿಳಿಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿ: 2-3 ತಿಂಗಳು ಕೂದಲು ಬೆಳ್ಳಗಾಗುವ ಚಿಂತೆಯೇ ಇರಲ್ಲHow To Use coconut oil with mustard oil For White Hair: ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಹೇಳುತ್ತವೆ.
और पढो »



Render Time: 2025-02-19 12:21:03