ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!

ಕೂದಲಿನ ಆರೈಕೆ समाचार

ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!
ಕೂದಲಿಗೆ ಮನೆಮದ್ದುಬಿಳಿಕೂದಲುಕೂದಲು ಉದ್ದ ಬೆಳೆಯಲು ಮನೆಮದ್ದು
  • 📰 Zee News
  • ⏱ Reading Time:
  • 55 sec. here
  • 17 min. at publisher
  • 📊 Quality Score:
  • News: 77%
  • Publisher: 63%

Natural Hair Care: ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.

Natural Hair Care : ಉದ್ದ, ದಪ್ಪನೆಯ ಕೂದಲಿಗಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಶಾಂಪೂಗಳು ಲಭ್ಯವಿವೆ. ಏನೇ ಪ್ರಯತ್ನಿಸಿದರೂ ಕೂಡ ಕೂದಲು ಬೆಳೆಯುತ್ತಲೇ ಇಲ್ಲ ಎಂದು ದೂರುವವರೇ ಹೆಚ್ಚು.

Natural Hair Care: ನೀವು ಉದ್ದವಾದ ದಟ್ಟವಾದ ಕೂದಲು ಹೊಂದಲು ಬಯಸುತ್ತೀರಾ? ಹಾಗಾದರೆ ನಿಮ್ಮ ಶಾಂಪೂವಿನಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸುವುದು ತುಂಬಾ ಲಾಭದಾಯಕವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೀವು ಬಳಸುವ ಸಾಮಾನ್ಯವಾದ ಶಾಂಪೂವಿನಿಂದಲೂ ಸಹ ಉದ್ದವಾದ, ದಪ್ಪ ಕೂದಲನ್ನು ಹೊಂದಬಹುದು. ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.

ಮೊದಲಿಗೆ ಒಂದು ಬತ್ತಲಿನಲ್ಲಿ ನಿಮಗೆ ಬೇಕಾದಷ್ಟು ಶಾಂಪು ಹಾಕಿ. ಇದರಲ್ಲಿ ಎರಡು ಟೀ ಚಮಚ ಕಾಫಿ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೆತ್ತಿಯಿಂದ ಕೂದಲಿನ ತುದಿಯವರೆಗೂ ಇದನ್ನು ಚೆನ್ನಾಗಿ ಅನ್ವಯಿಸಿ ಸ್ನಾನ ಮಾಡಿ. ಕೇವಲ ಒಂದು ತಿಂಗಳವರೆಗೆ ವಾರಕ್ಕೆ ಎರಡು ಬಾರಿ ಈ ರೀತಿ ಆರೈಕೆ ಮಾಡುವುದರಿಂದ ಸೊಂಪಾದ, ಉದ್ದವಾದ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೂದಲಿಗೆ ಮನೆಮದ್ದು ಬಿಳಿಕೂದಲು ಕೂದಲು ಉದ್ದ ಬೆಳೆಯಲು ಮನೆಮದ್ದು ಕೂದಲಿಗೆ ನೈಸರ್ಗಿಕ ಪರಿಹಾರ ಕೂದಲಿಗೆ ಕಾಫಿಪುಡಿ ಪ್ರಯೋಜನ ಕೂದಲಿಗೆ ದಾಲ್ಚಿನ್ನಿ ಪ್ರಯೋಜನ ಕೂದಲಿಗೆ ಜೇನುತುಪ್ಪ ಪ್ರಯೋಜನ ಕೂದಲಿಗೆ ಕಾಫಿ ಪರಿಹಾರ Hair Care Home Remedies For Hair White Hair Home Remedies For Hair Growth Natural Remedies For Hair Benefits Of Coffee For Hair Coffee Remedies For Hair

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈರುಳ್ಳಿ ರಸವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಮಾರುದ್ದ ಬೆಳೆಯುವುದು!ಈರುಳ್ಳಿ ರಸವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಮಾರುದ್ದ ಬೆಳೆಯುವುದು!Onion juice for gray hair: ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿ ಬಣ್ಣಕ್ಕೆ ತಿರುಗಿದರೆ ಈರುಳ್ಳಿ ರಸವನ್ನು ಈ ಎಣ್ಣೆಯ ಜೊತೆ ಬೆರೆಸಿ ತಲೆಗೆ ಹಚ್ಚಿ. ಬಿಳಿ ಕೂದಲು ಮರಳಿ ಕಪ್ಪಾಗಿ ಮಾರುದ್ದ ಬೆಳೆಯುತ್ತದೆ.
और पढो »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »

ಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆBest home Remedy for white Hair : ಹಿಂದಿನ ಕಾಲದಲ್ಲಿ ವಯಸ್ಸಾದಾಗ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಇದಕ್ಕೆ ಕಾರಣ ಅವರು ಕೂದಲ ಆರೈಕೆಗೆ ಬಳಸುತ್ತಿದ್ದ ವಸ್ತುಗಳು.ಅದೇ ಪದಾರ್ಥಗಳನ್ನು ಬಳಸಿಕೊಂಡು ಬಿಳಿ ಕೂದಲ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »

ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »

ಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
और पढो »

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
और पढो »



Render Time: 2025-02-13 23:17:43