vastu tips for home: ವಾಸ್ತು ಶಾಸ್ತ್ರದಲ್ಲಿ ಹಲವಾರು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.. ಅವುಗಳನ್ನು ಪ್ರಯತ್ನಿಸಿದರೆ ನಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸಬಹುದು. ಇಂದು ನಾವು ನಿಮಗೆ ಹಣದ ಸಮಸ್ಯಗೆ ಪರಿಣಾಮಕಾರಿ ಪರಿಹಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಅಡುಗೆ ಮನೆಯಲ್ಲಿರುವ ʼಈʼ ಒಂದು ವಸ್ತುವನ್ನು ಮುಖ್ಯ ದ್ವಾರಕ್ಕೆ ನೇತು ಹಾಕಿದರೆ.. ಹಣದ ಸಮಸ್ಯೆ ನಿವಾರಣೆಯಾಗಿ.. ಸುಖ-ಶಾಂತಿ ನೆಲೆಸುತ್ತೆ!!
ನಿಮ್ಮ ಜೀವನದಲ್ಲಿ ಯಾವಾಗಲೂ ಹಣದ ಕೊರತೆ ಇದ್ದರೆ ಅಥವಾ ನೀವು ಸಾಲದ ಸುಳಿಯಲ್ಲಿ ಮುಳುಗಿದ್ದರೇ, ಈ ಸರಳ ಪರಿಹಾರವು ನಿಮಗೆ ತುಂಬಾ ಸಹಕಾರಿಯಾಗಲಿದೆ... ನೀವು ಮಾಡಬೇಕಾಗಿರುವುದು ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಉಪ್ಪಿನ ಮೂಟೆಯನ್ನು ನೇತುಹಾಕುವುದು, ಆದರೆ, ನೀವು ಅದನ್ನು ಶುಭ ಮುಹೂರ್ತದಲ್ಲಿ ಮತ್ತು ಸರಿಯಾದ ದಿನದಂದು ನೇತುಹಾಕಬೇಕು. ಸರಿಯಾದ ಸಮಯ ಮತ್ತು ದಿನದಲ್ಲಿ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಉಪ್ಪಿನ ಕಟ್ಟು ನೇತುಹಾಕಿದರೆ, ಹಣಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆಗಳೂ ಸಹ ಕೊನೆಗೊಳ್ಳಬಹುದು.
House Main Door Vastu For Good Luck ವಾಸ್ತು ಗೃಹ ವಾಸ್ತು ಸಲಹೆ ಐಶ್ವರ್ಯಕ್ಕಾಗಿ ವಾಸ್ತು House Vastu For Good Luck Vastu For Money Vastu For Good Luck Vastu For Maoney Vastu For Happiness Vastu For Prosparity Astrology Horseshoe Vastu Tips Vastu Tips How To Get Rid Of Problems ವಾಸ್ತು ಟಿಪ್ಸ್ ವಾಸ್ತುಶಾಸ್ತ್ರ ಶನಿಯ ಅಶುಭ ಪರಿಣಾಮದಿಂದ ದೂರವಾಗಲು ಏನು ಮಾಡಬೇಕು ಸಂಪತ್ತು ವೃದ್ಧಿಯಾಗಲು ಏನು ಮಾಡಬೇಕು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ನೆಲ ಫಳ ಫಳ ಹೊಳೆಯುವುದರ ಜೊತೆಗೆ ಸೊಳ್ಳೆ, ನೊಣ, ಜಿರಳೆ ಯಾವ ಕೀಟವೂ ಬರುವುದಿಲ್ಲ !ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.ಮನೆ ಸ್ವಚ್ಚವಾಗಿಟ್ಟುಕೊಳ್ಳಲು ನಿತ್ಯ ಮನೆ ಒರೆಸಬೇಕು.ಮನೆ ಒರೆಸುವಾಗ ನೀರಿಗೆ ಈ ಒಂದು ವಸ್ತುವನ್ನು ಬೆರೆಸಬೇಕು.
और पढो »
ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »
ಈ ವಸ್ತುವಿನ ಸಿಪ್ಪೆ ತೆಗೆದು ಮಲಗುವಾಗ ತಲೆ ಪಕ್ಕದಲ್ಲಿ ಇಟ್ಟುಕೊಳ್ಳಿ!ಸೊಳ್ಳೆ , ನೊಣ ನಿಮ್ಮ ಹತ್ತಿರವೂ ಸುಳಿಯುವುದಿಲ್ಲಒಂದು ವೇಳೆ ಈ ಪರಿಹಾರಗಳು ಸೊಳ್ಳೆಯನ್ನು ಓಡಿಸುವಲ್ಲಿ ಯಶಸ್ವಿಯಾದರೂ ಉಬ್ಬಸ, ಅಲರ್ಜಿ, ಕೆಮ್ಮು ಮುಂತಾದ ಸಮಸ್ಯೆಗಳಿಗೂ ನಾಂದಿ ಹಾಡುತ್ತದೆ. ಅದರಲ್ಲಿಯೂ ಮಕ್ಕಳಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚು.
और पढो »
ಸರ್ಪದ ಉಂಗುರ ಈ ಬೆರಳಿನಲ್ಲಿ ಧರಿಸಿ.. ಕಷ್ಟ ಕಳೆದು ಭಾಗ್ಯ ಬೆಳಗುವುದು, ಧನ ಸಂಪತ್ತು ಮನೆ ತುಂಬುವುದು!Snake Ring benefits: ಉಂಗುರ ಮತ್ತು ಅದೃಷ್ಟದ ಒಂದು ನಂಟಿದೆ. ಕೆಲವು ಉಂಗುರ ಧರಿಸುವುದುರಿಂದ ದೋಷಗಳು ನಿವಾರಣೆಯಾಗಿ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ.
और पढो »
ಕೈಯ್ಯಲ್ಲಿ ದುಡ್ಡು ನಿಲ್ಲದಿರಲು ಇದುವೇ ಕಾರಣ!ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಡುವ ತಪ್ಪು ಎಂದೂ ಮಾಡಬೇಡಿ!ಪ್ರತಿ ವಸ್ತುವನ್ನು ಇಡಲು ಒಂದು ಸೂಕ್ತ ದಿಕ್ಕು ಇರುವಂತೆ ಚಪ್ಪಲಿಗಳನ್ನು ಇಡುವ ಜಾಗ ಯಾವುದು ಎನ್ನುವುದನ್ನು ಕೂಡಾ ವಾಸ್ತುವಿನಲ್ಲಿ ಹೇಳಲಾಗಿದೆ.ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಮಾತ್ರ ಶ್ರೇಯಸ್ಸು.
और पढो »
Astro Tips: ಬೆಡ್ ರೂಂನಲ್ಲಿ ಈ ಫೋಟೋ ನೇತು ಹಾಕಿದ್ರೆ ಸುಖ-ಸಮೃದ್ಧಿ ಸಿಗಲಿದೆ!ಬೆಡ್ ರೂಂನಲ್ಲಿ ಯಾವುದೇ ಕಾರಣಕ್ಕೂ ಮಹಾಭಾರತಕ್ಕೆ ಸಂಬಂಧಿಸಿದ ಫೋಟೋಗಳನ್ನು ನೇತು ಹಾಕಬಾರದು ಎಂದು ಹೇಳಲಾಗಿದೆ..
और पढो »