ಒಂದು ವೇಳೆ ಈ ಪರಿಹಾರಗಳು ಸೊಳ್ಳೆಯನ್ನು ಓಡಿಸುವಲ್ಲಿ ಯಶಸ್ವಿಯಾದರೂ ಉಬ್ಬಸ, ಅಲರ್ಜಿ, ಕೆಮ್ಮು ಮುಂತಾದ ಸಮಸ್ಯೆಗಳಿಗೂ ನಾಂದಿ ಹಾಡುತ್ತದೆ. ಅದರಲ್ಲಿಯೂ ಮಕ್ಕಳಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚು.
ಬದಲಾಗುವ ಹವಾಮಾನಕ್ಕೆ ತಕ್ಕಂತೆ ಸೊಳ್ಳೆಗಳೂ ಕಾಣಿಸಿಕೊಳ್ಳುತ್ತದೆ.ಸೊಳ್ಳೆಗಳು ಮನೆಯೊಳಗೇ ಪ್ರವೇಶ ಪಡೆದರೆ ಸಾಕು ನಂತರ ನಮ್ಮ ನಿದ್ದೆಗೆಡುವುದು ಗ್ಯಾರಂಟಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ನುಸುಳಿ ಬರುವ ಸೊಳ್ಳೆಗಳ ಕಾಟವನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ರಾಕೆಟ್,ಮೊಸ್ಕಿಟೊ ಕಾಯಿಲ್, ಸೊಳ್ಳೆ ಬತ್ತಿ ಎಲ್ಲವನ್ನೂ ಬಳಸಲಾಗುತ್ತದೆ.ಆದರೆ,ಅವುಗಳ ಮೇಲೆಯೇ ಸೊಳ್ಳೆಗಳು ಬಂದು ಕುಳಿತುಕೊಳ್ಳುವುದನ್ನು ಕೂಡಾ ನಾವು ಗಮನಿಸಿರುತ್ತೇವೆ.
Natural Mosquito Repellent Garlic As Natural Mosquito Repellent How To Use Garlic As Natural Mosquito Repellent Garlic To Kill Mosquito Garlic As Mosquito Repellent Mosquito Repellent Garlic ಸೊಳ್ಳೆ ಪರಿಹಾರಕ್ಕೆ ಬೆಳ್ಳುಳ್ಳಿ ಸೊಳ್ಳೆ ಪರಿಹಾರವಾಗಿ ಬೆಳ್ಳುಳ್ಳಿ ಬೆಳ್ಳುಳ್ಳಿ ಸೊಳ್ಳೆ ಪರಿಹಾರ Lifestyle News In Kannada Kannada Lifestyle News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆಯ ಚಾವಡಿಯಲ್ಲಿ ಈ ಹಣ್ಣಿನ ಸಿಪ್ಪೆ ಇಡಿ: ಜಿರಳೆ, ಹಲ್ಲಿ, ನೊಣ ಇರುವೆ ಇದ್ಯಾವುದೂ ಬರಲ್ಲ!ಅಡುಗೆ ಮನೆಯಲ್ಲಿನ ಸಿಂಕ್ ವಾಸನೆ ಬರುತ್ತಿದ್ದರೆ, ಚಿಟಿಕೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ, ಸಿಂಕ್ʼನಲ್ಲಿ ಸಂಗ್ರಹವಾಗಿರುವ ಕೊಳೆಯ ಮೇಲೆ ಸಿಂಪಡಿಸಿ. ನಂತರ ಅದನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ಅನುಸರಿಸಿದ್ರೆ ವಾಸನೆ ಹೋಗುತ್ತದೆ.
और पढो »
Horoscope Today August 18: ಈ ರಾಶಿಯವರಿಗೆ ಹಠಾತ್ ಧನಲಾಭ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆಮಕರ ರಾಶಿಯವರು ಇಂದಿನ ಶಕ್ತಿಯು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡುತ್ತದೆ. ಕೆಲಸ ಮತ್ತು ಮೋಜು ಮಾಡಲು ಈ ಸಮಯ ಪರಿಪೂರ್ಣವಾಗಿದೆ.
और पढो »
ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »
ಸೊಳ್ಳೆಗಳ ಕಾಟವೇ..? ತಲೆಕೆಡಿಸಿಕೊಳ್ಳಬೇಡಿ.. ಈ ಎರಡು ವಸ್ತುಗಳನ್ನ ಸುಟ್ಟು ನೋಡಿ.. ಮನೆ ಹತ್ತಿರ ಒಂದು ಸೊಳ್ಳೆಯೂ ಸುಳಿಯುವುದಿಲ್ಲ..!How to Get Rid of Mosquitoes : ಮಳೆಗಾಲದಲ್ಲಿ ಮನೆಯಲ್ಲಿ ಸೊಳ್ಳೆ ಕಾಟವನ್ನು ತಪ್ಪಿಸಲು ಬಹುಷಃ ನೀವು ಹಲವಾರು ಕ್ರಮಗಳನ್ನು ತೆಗೆದುಕೊಂಡಿರಬೇಕು ಅಲ್ಲವೇ.. ಆದರೂ ಸೊಳ್ಳೆಗಳ ಕಾಟ ತಪ್ಪಿಲ್ಲ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಎರಡು ವಸ್ತುಗಳನ್ನು ಮನೆಯಲ್ಲಿ ಸುಟ್ಟು ನೋಡಿ... ನಿಮ್ಮ ಮನೆ ಹತ್ತಿರವೂ ಸೊಳ್ಳೆ ಸುಳಿಯಲ್ಲ..
और पढो »
ಈ ಒಂದು ಟ್ರಿಕ್ ಬಳಸಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಕೆಂಪಾಗಿಸಬಹುದು..!Natural Pink Lips: ಹೆಣ್ಣುಮಕ್ಕಳಿಗೆ ಸೌಂರ್ದಯವೇ ಅವರ ತುಟಿ, ತುಟಿಗೆ ಲಿಪ್ಸ್ಟಿಕ್ ಹಚ್ಚಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಯಾವುದೇ ಲಿಲ್‌ಸ್ಟಿಕ್ ಬಳಕೆ ಇಲ್ಲದೆ, ತುಟಿಗಳನ್ನು ಕೆಂಪಾಗಿಸಬಹುದು. ಅದು ಹೇಗೆ..? ತಿಳಿಯಲು ಮುಂದೆ ಓದಿ...
और पढो »
ಈ ರೀತಿ ತುಪ್ಪವನ್ನು ಸೇವಿಸಿ, ಇದರಿಂದ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಮಾಯವಾಗುತ್ತದೆ..!Amazing Health Benefits Of Ghee: ತುಪ್ಪವು ಪ್ರಾಚೀನ ಕಾಲದಿಂದೂ ರೂಡಿಯಲ್ಲಿರುವ ಆಹಾರ ಪದಾರ್ಥವಾಗಿದೆ. ಇದರ ಔಷಧೀಯ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ.
और पढो »