ಸೊಳ್ಳೆಗಳ ಕಾಟವೇ..? ತಲೆಕೆಡಿಸಿಕೊಳ್ಳಬೇಡಿ.. ಈ ಎರಡು ವಸ್ತುಗಳನ್ನ ಸುಟ್ಟು ನೋಡಿ.. ಮನೆ ಹತ್ತಿರ ಒಂದು ಸೊಳ್ಳೆಯೂ ಸುಳಿಯುವುದಿಲ್ಲ..!

Rid Of Mosquitoes समाचार

ಸೊಳ್ಳೆಗಳ ಕಾಟವೇ..? ತಲೆಕೆಡಿಸಿಕೊಳ್ಳಬೇಡಿ.. ಈ ಎರಡು ವಸ್ತುಗಳನ್ನ ಸುಟ್ಟು ನೋಡಿ.. ಮನೆ ಹತ್ತಿರ ಒಂದು ಸೊಳ್ಳೆಯೂ ಸುಳಿಯುವುದಿಲ್ಲ..!
Remedies To Kill MosquitoesHow To Repel Mosquitoes15 Rupees Gambling
  • 📰 Zee News
  • ⏱ Reading Time:
  • 26 sec. here
  • 26 min. at publisher
  • 📊 Quality Score:
  • News: 98%
  • Publisher: 63%

How to Get Rid of Mosquitoes : ಮಳೆಗಾಲದಲ್ಲಿ ಮನೆಯಲ್ಲಿ ಸೊಳ್ಳೆ ಕಾಟವನ್ನು ತಪ್ಪಿಸಲು ಬಹುಷಃ ನೀವು ಹಲವಾರು ಕ್ರಮಗಳನ್ನು ತೆಗೆದುಕೊಂಡಿರಬೇಕು ಅಲ್ಲವೇ.. ಆದರೂ ಸೊಳ್ಳೆಗಳ ಕಾಟ ತಪ್ಪಿಲ್ಲ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಎರಡು ವಸ್ತುಗಳನ್ನು ಮನೆಯಲ್ಲಿ ಸುಟ್ಟು ನೋಡಿ... ನಿಮ್ಮ ಮನೆ ಹತ್ತಿರವೂ ಸೊಳ್ಳೆ ಸುಳಿಯಲ್ಲ..

ಸೊಳ್ಳೆಗಳ ಕಾಟ ವೇ..? ತಲೆಕೆಡಿಸಿಕೊಳ್ಳಬೇಡಿ.. ಈ ಎರಡು ವಸ್ತುಗಳನ್ನ ಸುಟ್ಟು ನೋಡಿ.. ಮನೆ ಹತ್ತಿರ ಒಂದು ಸೊಳ್ಳೆಯೂ ಸುಳಿಯುವುದಿಲ್ಲ..!ಮಳೆಗಾಲದಲ್ಲಿ ಮನೆಯಲ್ಲಿ ಸೊಳ್ಳೆ ಕಾಟವನ್ನು ತಪ್ಪಿಸಲು ಬಹುಷಃ ನೀವು ಹಲವಾರು ಕ್ರಮಗಳನ್ನು ತೆಗೆದುಕೊಂಡಿರಬೇಕು ಅಲ್ಲವೇ.. ಆದರೂ ಸೊಳ್ಳೆಗಳ ಕಾಟ ತಪ್ಪಿಲ್ಲ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಎರಡು ವಸ್ತುಗಳನ್ನು ಮನೆಯಲ್ಲಿ ಸುಟ್ಟು ನೋಡಿ... ನಿಮ್ಮ ಮನೆ ಹತ್ತಿರವೂ ಸೊಳ್ಳೆ ಸುಳಿಯಲ್ಲ..ಮಳೆಗಾಲದಲ್ಲಿ ಮನೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸೊಳ್ಳೆಗಳು ಡೆಂಗ್ಯೂ-ಮಲೇರಿಯಾದಂತಹ ಮಾರಕ ರೋಗಗಳನ್ನು ಹರಡುತ್ತವೆ. ಎಚ್ವರಿಕೆ..

ಅಂಗಡಿಯಲ್ಲಿ ಸಿಗುವ ರಾಸಾಯನಿಕ ಔಷಧಿಗಳನ್ನ, ಬತ್ತಿಗಳನ್ನು ಬಿಟ್ಟು ನಿಮ್ಮ ಆರೋಗ್ಯಕ್ಕೆ ಯಾಔುದೇ ಹಾನಿಯಾಗದಂತೆಯೂ ಸೊಳ್ಳೆಗಳ ನಿಯಂತ್ರಣ ಮಾಡಬಹುದು.. ಈ ಪೈಕಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಕರ್ಪೂರ ಬಳಸಬಹುದು. ಕಹಿ ಬೇವಿನೊಂದಿಗೆ ಬೆರೆಸಿದ ಕರ್ಪೂರ ಅತ್ಯುತ್ತಮ ಸೊಳ್ಳೆ ನಿವಾರಕವಾಗಿದೆ. ಸಂಜೆ ಮತ್ತು ಬೆಳಿಗ್ಗೆ ಕರ್ಪೂರ ಮತ್ತು ಬೇವಿನ ಎಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ. ಅದರಿಂದ ಬರುವ ಹೊಗೆಗೆ ಮೆನೆಯಲ್ಲಿರುವ ಸೊಳ್ಳೆಗಳು ಓಡಿ ಹೋಗುತ್ತವೆ.. ಮಳೆಗಾಲದಲ್ಲಿ ನಿಂತ ಕಲುಷಿತ ನೀರಿನಿಂದ ಅನೇಕ ಹರಡುವ ರೋಗಗಳು ಹರುಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Remedies To Kill Mosquitoes How To Repel Mosquitoes 15 Rupees Gambling How To Make Oil Balls How Oil Balls Work How To Avoid Malaria How To Prevent Dengue What Is Anti-Larvae Medicine How To Kill Mosquitoes ಸೊಳ್ಳೆಗಳ ಕಾಟ ಸೊಳ್ಳೆ ನಾಶ Permanently Get Rid Of Mosquitoes How Do I Permanently Get Rid Of Mosquitoes? What Kills Mosquitoes The Best Naturally? What Smell Do Mosquitoes Hate? How To Rid Of Mosquitoes In A House? How To Get Rid Of Mosquitoes Inside The House Nat How To Get Rid Of Mosquitoes In Backyard Naturall How To Get Rid Of Mosquitoes Naturally How To Get Rid Of Mosquitoes At Night How To Get Rid Of Mosquitoes How To Get Rid Of Mosquitoes Outside How To Get Rid Of Mosquitoes Instantly What To Burn To Get Rid Of Mosquitoes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
और पढो »

ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.
और पढो »

ಶುಕ್ರನ ಅಪರೂಪದ ಯುತಿ... ಈ 4 ರಾಶಿಗಳ ಮನೆ ತುಂಬುವುದು ಕುಬೇರನ ಸಂಪತ್ತು, ಹಣದ ಹೊಳೆ, ಅದೃಷ್ಟವೆಲ್ಲ ನಿಮ್ಮದೇ!ಶುಕ್ರನ ಅಪರೂಪದ ಯುತಿ... ಈ 4 ರಾಶಿಗಳ ಮನೆ ತುಂಬುವುದು ಕುಬೇರನ ಸಂಪತ್ತು, ಹಣದ ಹೊಳೆ, ಅದೃಷ್ಟವೆಲ್ಲ ನಿಮ್ಮದೇ!Shani Shukra Yuti : ಜ್ಯೋತಿಷ್ಯದಲ್ಲಿ ಶುಕ್ರ ಮತ್ತು ಶನಿ ಎರಡು ಸ್ನೇಹಿ ಗ್ರಹಗಳು. ಈ ಎರಡು ಗ್ರಹಗಳು ಸಾಮ ಸಪ್ತಕ ಯೋಗವನ್ನು ರೂಪಿಸುತ್ತವೆ.
और पढो »

ಕಿಡಿಗೇಡಿಗಳು ಏನೇ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ: ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶಕಿಡಿಗೇಡಿಗಳು ಏನೇ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ: ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶಈ ಘಟನೆ ಬಗ್ಗೆ ಕೋ ಆರ್ಡಿನೇಷನ್ ಕಮಿಟಿಯ ಎರಡು ಪಕ್ಷದ ಸದಸ್ಯರು ಈ ಘಟನೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡೊಣ ಎಂದು ತಿಳಿಸಿದರು.
और पढो »

Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
और पढो »



Render Time: 2025-02-16 06:12:40