ಅಣ್ಣಾವರ ಸಮಾಧಿ ಬಳಿ ನಡೆಯುತ್ತೆ ಪವಾಡ..! ಪುಣ್ಯಭೂಮಿ ಬಳಿ ನಿಂತು ಕೈಮುಗಿದು ಬಂದರೆ ಅಂದುಕೊಂಡ ಕಾರ್ಯ ಖಂಡಿತ ನಡೆಯುತ್ತೆ..?!

Daali Dhananjaya समाचार

ಅಣ್ಣಾವರ ಸಮಾಧಿ ಬಳಿ ನಡೆಯುತ್ತೆ ಪವಾಡ..! ಪುಣ್ಯಭೂಮಿ ಬಳಿ ನಿಂತು ಕೈಮುಗಿದು ಬಂದರೆ ಅಂದುಕೊಂಡ ಕಾರ್ಯ ಖಂಡಿತ ನಡೆಯುತ್ತೆ..?!
Dr RajkumarRajkumar GraveSandalwood
  • 📰 Zee News
  • ⏱ Reading Time:
  • 30 sec. here
  • 14 min. at publisher
  • 📊 Quality Score:
  • News: 57%
  • Publisher: 63%

Daali Dhananjay: ಅಂದು ಅಣ್ಣಾವ್ರ ಸಮಾಧಿ ಬಳಿ ಬಂದಿದ್ದ ಡಾಲಿ ಅಜ್ಜಿ ಅಪ್ಪಾಜಿ ಬಳಿ ಪರಿಪರಿಯಾಗಿ ಬೇಡಿಕೊಂಡು ಅದೊಂದು ನಡೆಸಿಕೊಡು ತಂದೆ ಅಂತ ಕೇಳಿಕೊಂಡರು. ಅದು ನಡೆದೇ ಹೋಯಿತು. ಅಣ್ಣಾವ್ರ ಸಮಾಧಿಯ ಬಳಿ ಪವಾಡವಿದೆ ಅಂತ ಜನ ಮಾತನಾಡಿಕೊಳ್ಳೋಕೆ ಶುರು ಮಾಡಿಬಿಟ್ಟರು. ಆದ್ರೆ ಇದೀಗ ಅಜ್ಜಿ ಇಲ್ಲ. ಡಾಲಿ ಅಜ್ಜಿಯ ಆ ಕನಸು ನೆರವೇರಿಬಿಟ್ಟಿದೆ.

ಅಣ್ಣಾವರ ಸಮಾಧಿ ಬಳಿ ನಡೆಯುತ್ತೆ ಪವಾಡ..! ಪುಣ್ಯಭೂಮಿ ಬಳಿ ನಿಂತು ಕೈಮುಗಿದು ಬಂದರೆ ಅಂದುಕೊಂಡ ಕಾರ್ಯ ಖಂಡಿತ ನಡೆಯುತ್ತೆ..?!

ಅಂದು ಅಣ್ಣಾವ್ರ ಸಮಾಧಿ ಬಳಿ ಬಂದಿದ್ದ ಡಾಲಿ ಅಜ್ಜಿ ಅಪ್ಪಾಜಿ ಬಳಿ ಪರಿಪರಿಯಾಗಿ ಬೇಡಿಕೊಂಡು ಅದೊಂದು ನಡೆಸಿಕೊಡು ತಂದೆ ಅಂತ ಕೇಳಿಕೊಂಡರು. ಅದು ನಡೆದೇ ಹೋಯಿತು. ಅಣ್ಣಾವ್ರ ಸಮಾಧಿಯ ಬಳಿ ಪವಾಡವಿದೆ ಅಂತ ಜನ ಮಾತನಾಡಿಕೊಳ್ಳೋಕೆ ಶುರು ಮಾಡಿಬಿಟ್ಟರು. ಆದ್ರೆ ಇದೀಗ ಅಜ್ಜಿ ಇಲ್ಲ. ಡಾಲಿ ಅಜ್ಜಿಯ ಆ ಕನಸು ನೆರವೇರಿಬಿಟ್ಟಿದೆ. ಇನ್ನೊಂದು ಮುಖ್ಯವಾದ ವಿಚಾರ ಅಣ್ಣಾವ್ರ ಸಮಾಧಿ ಬಳಿ ಬೇಡಿಕೊಂಡರೆ ಪವಾಡ ನಡೆಯುತ್ತೆ ಅನ್ನೋದಕ್ಕೆ ಡಾಲಿ ಧನಂಜಯ ಸಾಕ್ಷಿ ಅಂದರೆ ತಪ್ಪಿಲ್ಲ. ಯಾಕಂದ್ರೆ ಅಣ್ಣಾವ್ರ ಸಮಾಧಿ ಬಳಿ ಅಂದು ನನ್ನ ಮೊಮ್ಮಗನನ್ನ ನಿನ್ನ ಮಡಿಲಿಗೆ ಹಾಕುತ್ತೀನಿ ತಂದೆ. ಆತನ ಯಶಸ್ಸಿನ ಹಿಂದೆ ನೀನೇ ಇರಬೇಕು .ಆತನಿಗೆ ನಿನ್ನ ಆಶೀರ್ವಾದ ಇರಬೇಕು ತಂದೆ ಅಂತ ಕಣ್ಣೀರು ಹಾಕುತ್ತಾ ಅಣ್ಣಾವರ ಬಳಿ ಬೇಡಿಕೊಂಡರು ಡಾಲಿ ಅಜ್ಜಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dr Rajkumar Rajkumar Grave Sandalwood Kannada Film Industry ಡಾ ರಾಜ್‌ಕುಮಾರ್‌ ರಾಜ್‌ಕುಮಾರ್‌ ಡಾಲಿ ಧನಂಜಯ್‌ ರಾಜ್‌ಕುಮಾರ್‌ ಅವರ ಪುಣ್ಯ ಭೂಮಿ ರಾಜ್‌ಕುಮಾರ್‌ ಅವರ ಸಮಾಧಿ ಬಳಿ ನಡೆಯುತ್ತೆ ಪವಾಡ ಸಮಾದಿ ಬಳಿ ಪವಾಡ ಡಾಲಿ ಅಜ್ಜಿ ಹೇಳಿದ್ದೇನು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾತ್ರಿ ಹಾಸಿಗೆ ಬಳಿ ಇದೊಂದು ವಸ್ತು ಇದ್ರೆ ಸುಖವಾದ ನಿದ್ರೆ, ರಾತ್ರೋರಾತ್ರಿ ಖುಲಾಯಿಸಲಿದೆ ಅದೃಷ್ಟ!ರಾತ್ರಿ ಹಾಸಿಗೆ ಬಳಿ ಇದೊಂದು ವಸ್ತು ಇದ್ರೆ ಸುಖವಾದ ನಿದ್ರೆ, ರಾತ್ರೋರಾತ್ರಿ ಖುಲಾಯಿಸಲಿದೆ ಅದೃಷ್ಟ!Vastu For Sleep and Luck: ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಹಾಸಿಗೆ ಪಕ್ಕ ಈ ಒಂದು ವಸ್ತು ಇಟ್ಟು ಮಲಗಿದರೆ ನೆಮ್ಮದಿಯ ನಿದ್ರೆಯನ್ನು ಪಡೆಯಬಹುದು.
और पढो »

ಇದೊಂದು ವಸ್ತು ನಿಮ್ಮ ಬಳಿ ಇದ್ದರೆ ಸಾಕು ಹಲ್ಲು ನೋವಿಗೆ ತಕ್ಷಣ ಸಿಗುವುದು ಪರಿಹಾರ !ಹುಳುಕು ಹಲ್ಲಿಗೂ ಇದೇ ಮದ್ದುಇದೊಂದು ವಸ್ತು ನಿಮ್ಮ ಬಳಿ ಇದ್ದರೆ ಸಾಕು ಹಲ್ಲು ನೋವಿಗೆ ತಕ್ಷಣ ಸಿಗುವುದು ಪರಿಹಾರ !ಹುಳುಕು ಹಲ್ಲಿಗೂ ಇದೇ ಮದ್ದುಹುಳುಕು ಹಲ್ಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
और पढो »

ವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ‌ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ‌ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕR Ashok: ವಕ್ಫ್‌ ಅಧಿಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು. ರೈತರಿಗೆ ನೋಟಿಸ್‌ ಬಂದರೆ ಕೂಡಲೇ ಅದನ್ನು ಬಿಜೆಪಿ ಮುಖಂಡರಿಗೆ ತಿಳಿಸಬೇಕು. ರೈತರ ಪರವಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.
और पढो »

Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!ಶಾಸಕರು ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ. ಆಗ ಅವರ ಬಳಿ ಬಂದ ಪೆಟ್ರೋಲ್ ಬಂಕ್‌ ಉದ್ಯೋಗಿ ಅಖಿಲೇಂದ್ರ ಖರೆ (44) ನನಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಹುಡುಕಿ ಮದುವೆ ಮಾಡಿಸುವಂತೆ ಅವರ ಬಳಿ ಮನವಿ ಮಾಡಿದ್ದಾರೆ
और पढो »

ಗೃಹ ಆರೋಗ್ಯ ಆರಂಭಕ್ಕೆ ಕ್ಷಣಗಣನೆ - ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಮಹತ್ವದ ಹೆಜ್ಜೆಗೃಹ ಆರೋಗ್ಯ ಆರಂಭಕ್ಕೆ ಕ್ಷಣಗಣನೆ - ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಮಹತ್ವದ ಹೆಜ್ಜೆವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.
और पढो »

ಸಿನಿಮಾ ಜರ್ನಿಯಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಆಟೋಗ್ರಾಫ್‌ ಪಡೆದಿದ್ದು, ಈ ಕನ್ನಡದ ನಟನ ಬಳಿ ಮಾತ್ರ..! ಯಾರು ಗೊತ್ತಾ..?ಸಿನಿಮಾ ಜರ್ನಿಯಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಆಟೋಗ್ರಾಫ್‌ ಪಡೆದಿದ್ದು, ಈ ಕನ್ನಡದ ನಟನ ಬಳಿ ಮಾತ್ರ..! ಯಾರು ಗೊತ್ತಾ..?Rajinikanths favourite actor: ಸೂಪರ್‌ ಸ್ಟಾರ್‌ ರಜನಿಕಾಂತ್‌...ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌತ್‌ ಫಿಲಿಂ ಇಂಸ್ಟ್ರಿಯೇ ಇವರ ಹೆಸರು ಕೇಳಿದ್ರೆ ಒಂದ ಭಾರಿ ಎದ್ದು ನಿಂತು ಸಲಾಂ ಒಡೆಯುತ್ತಾರೆ. ಅಂತಹ ಸೂಪರ್‌ಸ್ಟಾರ್‌ ಕನ್ನಡದ ಈ ಖ್ಯಾತ ಸ್ಟಾರ್‌ನ ಬಳಿ ಮಾತ್ರ ಆಟೋಗ್ರಾಫ್‌ ಪಡೆದುಕೊಂಡಿದ್ರಂತೆ.
और पढो »



Render Time: 2025-02-19 11:54:17