ಗಾಳಿಪಟ 2 ಮತ್ತು ಅರ್ಜುನ್ ಜನ್ಯ ನಿರ್ದೇಶನದ ʼ45ʼ ಸಿನಿಮಾ ಪ್ರೊಡ್ಯೂಸರ್ ಆಗಿರುವ ಈ ರಮೇಶ್ ರೆಡ್ಡಿಯವರು ಎಂಥವರಿಗೂ ಸ್ಫೂರ್ತಿಯಾಗದೆ ಇರಲಾರರು. ಗಾರೆ ಕೆಲಸದಿಂದ ಶುರುವಾದ ಇವರ ಕೆಲಸ ಈಗ ಸ್ಟಾರ್ ನಿರ್ಮಾಪಕ ಎನಿಸಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ.
ಅಣ್ಣಾವ್ರ ಸಿನಿಮಾ ನೋಡಲು ಪರದಾಡಿದ್ದಾತನಿಂದಲೇ ಶಿವಣ್ಣನ ಸಿನಿಮಾಗೆ ಬಂಡವಾಳ... ಗಾರೆ ಕೆಲಸ ಮಾಡುತ್ತಿದ್ದಾತ ಇಂದು ಕನ್ನಡದ ಸ್ಟಾರ್ ನಿರ್ಮಾಪಕ! ಈ ಕೋಟಿ ಒಡೆಯ ಯಾರೆಂದು ಬಲ್ಲಿರಾ?
ವಿದ್ಯಾರ್ಥಿಗಳೇ... ನಾಳೆಯಿಂದ 6 ದಿನಗಳ ಕಾಲ ಕರ್ನಾಟಕದ ಎಲ್ಲಾ ಶಾಲೆ-ಕಾಲೇಜುಗಳಿಗೆ ಸರಣಿ ರಜೆ ಘೋಷಣೆ! ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು? ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿರುವ ರಮೇಶ್ ರೆಡ್ಡಿಯವರು ಗಾರೆ ಕೆಲಸ ಮಾಡುತ್ತಿದ್ದರಂತೆ. ಅಲ್ಲಿಂದ ಹಂತಹಂತವಾಗಿ ಬೆಳೆದ ಅವರಿಗೆ ಮುಂದೆ ಸುಧಾಮೂರ್ತಿಯವರ ಪರಿಚಯವಾಗುತ್ತದೆ. ಸುಧಾಮೂರ್ತಿ ಅವರ ಸಂಸ್ಥೆಗೆ ಕಾಂಪೌಂಡ್ ಕಟ್ಟುವ ಕೆಲಸ ಜವಾಬ್ದಾರಿ ತಗೊಂಡ ರಮೇಶ್ ರೆಡ್ಡಿ ಇಂದು ಕೋಟಿ ಒಡೆಯ.
ನಿರ್ಮಾಪಕ ರಮೇಶ್ ರೆಡ್ಡಿ ರಮೇಶ್ ರೆಡ್ಡಿ ನಡೆದು ಬಂದ ಹಾದಿ ನಿರ್ಮಾಪಕ ರಮೇಶ್ ರೆಡ್ಡಿ ಸುದ್ದಿ ರಮೇಶ್ ರೆಡ್ಡಿ ಯಾರು ನಿರ್ಮಾಪಕ ರಮೇಶ್ ರೆಡ್ಡಿ ಸಿನಿಮಾ ಶಿವರಾಜ್ ಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಸಿನಿಮಾ ಹೊಸ ಸಿನಿಮಾ ಅಪ್ಡೇಟ್ Ramesh Reddy Producer Ramesh Reddy Path Of Ramesh Reddy Producer Ramesh Reddy News Who Is Ramesh Reddy Producer Ramesh Reddy Movie Shivraj Kumar Golden Star Ganesh Kannada Cinema New Movie Update
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
49 ನೇ ವಯಸ್ಸಲ್ಲಿ ಖ್ಯಾತ ನಟಿ ಮದುವೆ.. ಗಂಗೂಲಿ ಮಾಜಿ ಗೆಳತಿಯ ಕೈ ಹಿಡಿಯಲಿದ್ದಾರಾ ಈ ಬಾಲಿವುಡ್ ಹೀರೋ!Nagma Marriage: ಈ ಸ್ಟಾರ್ ಹೀರೋಯಿನ್ ಕನ್ನಡದ ಸಿನಿ ಜನರಿಗೆ ಅತಿ ಹತ್ತಿರದವರು. ತಮ್ಮ ಬ್ಯೂಟಿಯಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ 49ನೇ ವಯಸ್ಸಿನಲ್ಲಿ ಮದುವೆಗೆ ಆಗಲಿದ್ದಾರೆ ಎನ್ನಲಾಗಿದೆ.
और पढो »
ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್ ಕಾರಣ!ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಭಾರತೀಯ ಚಲನಚಿತ್ರರಂಗದ ಹಲವಾರು ಸ್ಟಾರ್ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ.
और पढो »
ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ವೆಂಕ್ಯಾ ಸಿನಿಮಾ ಪ್ರದರ್ಶನಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ವೆಂಕ್ಯಾ ಸಿನಿಮಾ ಆಯ್ಕೆಯಾಗಿದೆ. 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ.
और पढो »
ಈ ಫೋಟೋದಲ್ಲಿ ಕುಳಿತಿರುವ ಹುಡುಗಿ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟಿ! ಯಾರು ಗೊತ್ತಾಯ್ತಾ?Famous Actress : ಅವರು ಅನೇಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇದರ ನಂತರ, ಅವರು ಜೀ ಟಿವಿಯ ಹಿಟ್ ಶೋ ಕುಂಕುಮ್ ಭಾಗ್ಯ ದಲ್ಲಿ ಕಾಣಿಸಿಕೊಂಡರು.
और पढो »
ತೆಳ್ಳಗೆ, ಕಪ್ಪಾಗಿ, ಬಾಡಿಶೇಪ್ ಇಲ್ಲದೇ ಸಿನಿಮಾ ಆಫರ್ ಕಳೆದುಕೊಂಡಿದ್ದ ಈ ಕನ್ನಡದ ನಟಿ ಈಗ ಬಿಗ್ ಸ್ಟಾರ್..! ಯಾರು ಈ ಸುಂದ್ರಿ.?Indian Actress Life : ಅವರ ಆಕಾರ, ಬಟ್ಟೆ ನೋಡಿ ಯಾರನ್ನೂ ಅಲ್ಲಗಳೆಯಬಾರದು ಅಂತಾರೆ ಅಲ್ವಾ.. ಹಾಗೆ ಈ ನಟಿ ಫಸ್ಟ್ ನೋಡೋಕೆ ಕಪ್ಪಾಗಿ, ತೆಳ್ಳಗೆ, ಎತ್ತರವಾಗಿದ್ಳು.. ಈಕೆಯ ಅವತಾರ ನೋಡಿ ಹೆಚ್ಚಾಗಿ ಆಫರ್‌ಗಳು ಬರುತ್ತಿರಲಿಲ್ಲ.. ಆದ್ರೆ ಇಂದು ಈಕೆ ಬಾಲಿವುಡ್ ಆಳುತ್ತಿರುವ ನಟಿಯರಲ್ಲಿ ಒಬ್ಬರು.. ಯಾರು ಈ ಸುಂದರಿ..? ಬನ್ನಿ ನೋಡೋಣ..
और पढो »