ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!

Allu Arjun Remuneration समाचार

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!
Rashmika Mandanna RemunerationFahad Faasil RemunerationPushpa 2
  • 📰 Zee News
  • ⏱ Reading Time:
  • 22 sec. here
  • 26 min. at publisher
  • 📊 Quality Score:
  • News: 96%
  • Publisher: 63%

Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.ಈ ಸಿನಿಮಾಗೆ ಅಲ್ಲು ಅರ್ಜುನ್‌ ಪಡೆದ ಸಂಭಾವನೆ ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯ ಹಾಟ್‌ ಟಾಪಿಕ್‌ ಆಗಿದೆ.ಈ ರಾಶಿಗೆ ಶುಕ್ರದೆಸೆ.. ಕೈ ತುಂಬಾ ಹಣ, ಸುಖದ ಸುಪ್ಪತ್ತಿಗೆ.. ಐಷಾರಾಮಿ ಜೀವನ; ಸಿರಿವಂತರಾಗುವ ಕಾಲ ದೂರವಿಲ್ಲ!

ಅಭಿಮಾನಿಗಳು ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದು, ಸಿನಿಮಾದ ಫರ್ಸ್ಟ್‌ ಲುಕ್‌, ಟ್ರೇಲರ್‌ ಹಾಗೂ ಹಾಡುಗಳು ಈ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಸಿನಿಮಾದ ರಿಲೀಸ್‌ಗಾಗಿ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ ಕೂತಿದ್ದಾರೆ. 500 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾಗೆ ಅಲ್ಲು ಅರ್ಜುನ್‌ ಪಡೆದ ಸಂಭಾವನೆ ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯ ಹಾಟ್‌ ಟಾಪಿಕ್‌ ಆಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashmika Mandanna Remuneration Fahad Faasil Remuneration Pushpa 2 Pushpa 2 Budjet Pushpa Actors Remuneration Allu Arjun Rashmika Mandanna ಅಲ್ಲು ಅರ್ಜುನ್‌ ರಶ್ಮಿಕಾ ಮಂದಣ್ಣ ಫಹದ್‌ ಫಾಸಿಲ್‌ ಅಲ್ಲು ಅರ್ಜುನ್‌ ಸಂಭಾವನೆ ರಶ್ಮಿಕಾ ಮಂದಣ್ಣ ಸಂಭಾವನೆ ಪುಷಾ 2 ನಟರ ಸಂಭಾವನೆ ಪುಷ್ಪಾ 2 ನಲ್ಲಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಪುಷ್ಪಾ 2 ಸಿನಿಮಾಗೆ ಅಲ್ಲು ಅರ್ಜುನ್‌ ಪಡೆದ ಸಂಭಾವನೆ ದಾಖಲೆ ಸಂಭಾವನೆ ಕನ್ನಡ ಸಿನಿಮಾ ಸುದ್ದಿ ನ್ಯಾಷನಲ್‌ ಕ್ರಶ್‌ Fahadh Faasil Allu Arjun Remuneration Pushpa 2 Movie Pushpa 2 Pushpa Tollywood

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

BBK 11: 5ನೇ ವಾರ ಎಲಿಮಿನೇಟ್‌ ಆಗಿ ಹೊರಬಂದ ತುಕಾಲಿ ಮಾನಸ ಬಿಗ್‌ ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು?BBK 11: 5ನೇ ವಾರ ಎಲಿಮಿನೇಟ್‌ ಆಗಿ ಹೊರಬಂದ ತುಕಾಲಿ ಮಾನಸ ಬಿಗ್‌ ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು?Manasa remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ 5ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆದಿದೆ. 5 ವಾರಗಳ ಕಾಲ ದೊಡ್ಮನೆಯಲ್ಲಿ ಸಖತ್‌ ಸೌಂಡ್‌ ಕ್ರಿಯೇಟ್‌ ಮಾಡಿದ್ದ ತುಕಾಲಿ ಮಾನಸ ಅವರು ಎಲಿಮಿನೇಷನ್‌ ತೂಗಗತ್ತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.
और पढो »

ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?Ravinder Chandrasekar: ಖ್ಯಾತ ನಟಿ ಮಹಾಲಕ್ಷ್ಮೀ ಅವರ ಪತಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಅವರು ತಮ್ಮ ತೂಕಕ್ಕಾಗಿ ಟ್ರೋಲ್ಗೆ ಒಳಗಾಗಿದ್ದರು. ಇಂದು ಅವರು ಬಿಗ್ ಬಾಸ್‌ನ ಎಪಿಸೋಡ್‌ಗೆ ಭಾರಿ ಸಂಭಾವನೆ ಪಡೆಯುತ್ತಾರೆ..
और पढो »

ತಮಗಿರುವ ಗಂಭಿರ ಕಾಯಿಲೆಯ ಬಗ್ಗೆ ಬಿಚ್ಚಿಟ್ಟ ಅರ್ಜುನ್‌ ಕಪೂರ್! ಮಲೈಕಾ ಜೊತೆ ಬ್ರೇಕಪ್‌ಗೆ ಇದೇ ಕಾರಣವೇ?ತಮಗಿರುವ ಗಂಭಿರ ಕಾಯಿಲೆಯ ಬಗ್ಗೆ ಬಿಚ್ಚಿಟ್ಟ ಅರ್ಜುನ್‌ ಕಪೂರ್! ಮಲೈಕಾ ಜೊತೆ ಬ್ರೇಕಪ್‌ಗೆ ಇದೇ ಕಾರಣವೇ?Arjun Kapoor: ಅರ್ಜುನ್ ಕಪೂರ್ ಒಬ್ಬ ಉತ್ತಮ ನಟ. ಅರ್ಜುನ್‌ ಕಪೂರ್‌ ಅವರ ವೈಯಕ್ತಿಕ ಜೀವನದ ಬಹುದೊಡ್ಡ ವಿಚಾರವೊಂದು ವೈರಲ್‌ ಆಗಿದೆ.
और पढो »

ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!ಹ್ಯಾರಿ ಬ್ರೂಕ್ ಬ್ಯಾಟಿಂಗ್‌ಗೆ ಬಂದಾಗ ಇಂಗ್ಲೆಂಡ್‌ನ 3 ವಿಕೆಟ್‌ಗಳು 249 ರನ್‌ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ನಂತರ ಬ್ರೂಕ್ ರೂಟ್ ಅವರೊಂದಿಗೆ 4ನೇ ವಿಕೆಟ್‌ಗೆ 454 ರನ್‌ಗಳ ದಾಖಲೆಯ ಜೊತೆಯಾಟವನ್ನಾಡಿದರು. ಪರಿಣಾಮ ಆಂಗ್ಲರು ಬೃಹತ್‌ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
और पढो »

ಸ್ನೇಹಾ ರೆಡ್ಡಿಗೂ ಮುನ್ನ... ಅಲ್ಲು ಅರ್ಜುನ್ ಜೀವನದಲ್ಲಿದ್ರು ಈ ಖ್ಯಾತ ನಟಿ! ಆಕೆಯೇ ಬನ್ನಿ ಫಸ್ಟ್‌ ಲವ್!!‌ಸ್ನೇಹಾ ರೆಡ್ಡಿಗೂ ಮುನ್ನ... ಅಲ್ಲು ಅರ್ಜುನ್ ಜೀವನದಲ್ಲಿದ್ರು ಈ ಖ್ಯಾತ ನಟಿ! ಆಕೆಯೇ ಬನ್ನಿ ಫಸ್ಟ್‌ ಲವ್!!‌Allu Arjun First Love: ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಆದರೆ ಬನ್ನಿ ಲೈಫ್ ನಲ್ಲಿ ಪತ್ನಿ ಸ್ನೇಹಾ ರೆಡ್ಡಿಗಿಂತ ಮೊದಲು ಮತ್ತೊಬ್ಬ ನಾಯಕಿ ಇದ್ದರು ಎನ್ನುವ ವಿಚಾರ ನಿಮಗೆ ಗೊತ್ತೇ?...
और पढो »

BBK 11: ಬಿಗ್‌ ಬಾಸ್‌ನಿಂದ ಹೊರಬಿದ್ದ ಹಂಸಾ... ಎಲಿಮಿನೇಟ್‌ ಆಗ್ತಿದ್ದಂತೆ ದೊಡ್ಮನೆಯಿಂದ ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?BBK 11: ಬಿಗ್‌ ಬಾಸ್‌ನಿಂದ ಹೊರಬಿದ್ದ ಹಂಸಾ... ಎಲಿಮಿನೇಟ್‌ ಆಗ್ತಿದ್ದಂತೆ ದೊಡ್ಮನೆಯಿಂದ ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?Bigg Boss Hamsa remuneration: ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಎರಡನೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ನಾಲ್ಕನೇ ವಾರ ಜರ್ನಿ ಕೊನೆಗೊಳಿಸಿ ಹಂಸ ಪ್ರತಾಪ್‌ ಹೊರಬಂದಿದ್ದಾರೆ.
और पढो »



Render Time: 2025-02-15 03:51:41